ಬಹುನಿರೀಕ್ಷಿತ 777 ಚಾರ್ಲಿ ಚಿತ್ರಕ್ಕೆ ಸಿನಿ ಪ್ರೇಕ್ಷಕರು ಜೈಕಾರ ಹಾಕಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾವಿರಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಚಾರ್ಲಿ ರಿಲೀಸ್ ಆಗಿದ್ದು, ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂಬ ವರದಿಗಳು ಬರುತ್ತಿವೆ.
ಟ್ರೈಲರ್ ಮೂಲಕ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ ಇಂದು ಬೆಳಗ್ಗೆ ರಿಲೀಸ್ ಆಗಿದ್ದು, ಕೆಜಿಎಫ್ 2 ನಂತರ ಕನ್ನಡದ ಮತ್ತೊಂದು ಸೂಪರ್ ಹಿಟ್ ಚಿತ್ರ ಎಂದು ಅನೇಕರು ಮಾತನಾಡಿಕೊಳ್ಳಲು ಶುರು ಮಾಡಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗದ ಹಿಸ್ಟರಿಯಲ್ಲಿ ಹೊಸದೊಂದು ದಾಖಲೆ ನಿರ್ಮಾಣ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಲಾಗ್ತಿದೆ.
-
Another masterpiece from #KFI
— Raju_Gowda (@RajuGow33093269) June 10, 2022 " class="align-text-top noRightClick twitterSection" data="
Perfect movie will take industry to another level after #KGFChapter2
Well deserved success for @rakshitshetty shetre 👏👏👏🤗
Adorable Hugs to the director @Kiranraj61 😍😍
Loved it #777Charlie 😘😘😘😘@777CharlieMovie
">Another masterpiece from #KFI
— Raju_Gowda (@RajuGow33093269) June 10, 2022
Perfect movie will take industry to another level after #KGFChapter2
Well deserved success for @rakshitshetty shetre 👏👏👏🤗
Adorable Hugs to the director @Kiranraj61 😍😍
Loved it #777Charlie 😘😘😘😘@777CharlieMovieAnother masterpiece from #KFI
— Raju_Gowda (@RajuGow33093269) June 10, 2022
Perfect movie will take industry to another level after #KGFChapter2
Well deserved success for @rakshitshetty shetre 👏👏👏🤗
Adorable Hugs to the director @Kiranraj61 😍😍
Loved it #777Charlie 😘😘😘😘@777CharlieMovie
ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಐದು ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ರಿಲೀಸ್ ಆಗಿದ್ದು, ಚಿತ್ರದ ಬಗ್ಗೆ ಬಹುತೇಕ ಎಲ್ಲ ವಿಮರ್ಶಕರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರಕ್ಕೆ ಕಿರಣ್ರಾಜ್ ಅವರ ನಿರ್ದೇಶನವಿದ್ದು, ರಕ್ಷಿತ್ ಶೆಟ್ಟಿ ಹಾಗೂ ಗುಪ್ತಾ ನಿರ್ಮಾಪಕರಾಗಿದ್ದಾರೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ರಾಜ್ ಬಿ ಶೆಟ್ಟಿ, ಬಾಬಿ ಸಿಂಹ, ಶಾರ್ವರಿ, ಗೋಪಾಲಕೃಷ್ಣ ದೇಶಪಾಂಡೆ ನಟನೆ ಮಾಡಿದ್ದಾರೆ.
-
ಯಾವುದೆ ರೀತಿಯ ಬಿಲ್ಡಪ್ ,ಫೈಟಿಂಗ್ ,ಪಂಚ್ ಡೈಲಾಗ್ ಇಲ್ಲದೇ ಸಹ ಅದ್ಬುತವಾದ ಸಿನಿಮಾ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ@Kiranraj61 💛❤️
— Vikranth Gowda (@vikranthvega) June 9, 2022 " class="align-text-top noRightClick twitterSection" data="
ನಾನು ಈ ಸಿನೆಮಾ ನೋಡಲಿಲ್ಲ ಆದರೆ ಚಾರ್ಲಿ ಪ್ರಪಂಚದಲ್ಲಿ ಜೀವಿಸಿ ಹೊರ ಬಂದೆ
ಅದ್ಭುತದ ಬಗ್ಗೆ ಎಷ್ಟು ಹೇಳಿದರೂ ಕಮ್ಮಿನೆ@rakshitshetty ಸರ್ ನೀವು ಕನ್ನಡಿಗರಾಗಿ ಇರುವುದು ನಮ್ಮ ಹೆಮ್ಮೆ 🥰🙏 pic.twitter.com/g8rJowXd6E
">ಯಾವುದೆ ರೀತಿಯ ಬಿಲ್ಡಪ್ ,ಫೈಟಿಂಗ್ ,ಪಂಚ್ ಡೈಲಾಗ್ ಇಲ್ಲದೇ ಸಹ ಅದ್ಬುತವಾದ ಸಿನಿಮಾ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ@Kiranraj61 💛❤️
— Vikranth Gowda (@vikranthvega) June 9, 2022
ನಾನು ಈ ಸಿನೆಮಾ ನೋಡಲಿಲ್ಲ ಆದರೆ ಚಾರ್ಲಿ ಪ್ರಪಂಚದಲ್ಲಿ ಜೀವಿಸಿ ಹೊರ ಬಂದೆ
ಅದ್ಭುತದ ಬಗ್ಗೆ ಎಷ್ಟು ಹೇಳಿದರೂ ಕಮ್ಮಿನೆ@rakshitshetty ಸರ್ ನೀವು ಕನ್ನಡಿಗರಾಗಿ ಇರುವುದು ನಮ್ಮ ಹೆಮ್ಮೆ 🥰🙏 pic.twitter.com/g8rJowXd6Eಯಾವುದೆ ರೀತಿಯ ಬಿಲ್ಡಪ್ ,ಫೈಟಿಂಗ್ ,ಪಂಚ್ ಡೈಲಾಗ್ ಇಲ್ಲದೇ ಸಹ ಅದ್ಬುತವಾದ ಸಿನಿಮಾ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ@Kiranraj61 💛❤️
— Vikranth Gowda (@vikranthvega) June 9, 2022
ನಾನು ಈ ಸಿನೆಮಾ ನೋಡಲಿಲ್ಲ ಆದರೆ ಚಾರ್ಲಿ ಪ್ರಪಂಚದಲ್ಲಿ ಜೀವಿಸಿ ಹೊರ ಬಂದೆ
ಅದ್ಭುತದ ಬಗ್ಗೆ ಎಷ್ಟು ಹೇಳಿದರೂ ಕಮ್ಮಿನೆ@rakshitshetty ಸರ್ ನೀವು ಕನ್ನಡಿಗರಾಗಿ ಇರುವುದು ನಮ್ಮ ಹೆಮ್ಮೆ 🥰🙏 pic.twitter.com/g8rJowXd6E
ಚಿತ್ರದಲ್ಲಿ ಒಂಟಿಯಾಗಿ ಬದುಕು ಸಾಗಿಸುವ ಧರ್ಮ(ರಕ್ಷಿತ್ ಶೆಟ್ಟಿ)ನ ಜೀವನದಲ್ಲಿ ಅನಿರೀಕ್ಷತವಾಗಿ ನಾಯಿಯೊಂದು ಪ್ರವೇಶ ಮಾಡುತ್ತದೆ. ಆ ಬಳಿಕ ಆತನ ಬದುಕಿನಲ್ಲಿ ಏನೆಲ್ಲಾ ತಿರುವು, ಬದಲಾಗುತ್ತದೆ. ಇಬ್ಬರ ನಡುವಿನ ಎಮೋಷನಲ್ ಜರ್ನಿ ಚಿತ್ರದಲ್ಲಿದೆ. ಸಿನಿಮಾ ನೋಡಿರುವ ಅನೇಕ ಪ್ರಾಣಿ-ಪ್ರಿಯರು ಕಣ್ಣೀರಿಡುತ್ತಾ ಚಿತ್ರಮಂದಿರದಿಂದ ಹೊರಬಂದಿದ್ದು, ಯಾವುದೇ ಕಾರಣಕ್ಕೂ ಚಿತ್ರ ಮಿಸ್ ಮಾಡಿಕೊಳ್ಳಬೇಡಿ ಎಂದಿದ್ದಾರೆ.
-
#777Charlie [Rating: 4.5/5] - An Emotional Epic.
— #777Charlie🐕 (@twittingfan11) June 10, 2022 " class="align-text-top noRightClick twitterSection" data="
MUST WATCH for all genre audience and you don’t need to be Pet lover to connect this.
It’s really hard to capture the true emotions that too from Dog, A great effort by the team on this 🙏🏻👌
">#777Charlie [Rating: 4.5/5] - An Emotional Epic.
— #777Charlie🐕 (@twittingfan11) June 10, 2022
MUST WATCH for all genre audience and you don’t need to be Pet lover to connect this.
It’s really hard to capture the true emotions that too from Dog, A great effort by the team on this 🙏🏻👌#777Charlie [Rating: 4.5/5] - An Emotional Epic.