ETV Bharat / entertainment

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ: ಯಾರಿಗೆ ಯಾವ ಪ್ರಶಸ್ತಿ? ವಿಜೇತರ ವಿವರ - ಈಟಿವಿ ಭಾರತ ಕನ್ನಡ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಜೇತರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ
69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ
author img

By ETV Bharat Karnataka Team

Published : Oct 17, 2023, 5:35 PM IST

Updated : Oct 17, 2023, 6:20 PM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಇಂದು 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಜೇತರಿಗೆ ಪ್ರತಿಷ್ಟಿತ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಚಿತ್ರರಂಗದ ಅನೇಕ ಕಲಾವಿದರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.

  • ಟಾಲಿವುಡ್​ ನಟ ಅಲ್ಲು ಅರ್ಜುನ್ ​- 'ಪುಷ್ಪ: ದಿ ರೈಸ್' ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ
  • ಹಿರಿಯ ನಟಿ ವಹೀದಾ ರೆಹಮಾನ್ - ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
  • ಬಾಲಿವುಡ್​ ನಟಿ ಅಲಿಯಾ ಭಟ್ - 'ಗಂಗೂಬಾಯಿ ಕಥಿವಾಡಿ' ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ
  • ಬಾಲಿವುಡ್​ ನಟಿ ಪಲ್ಲವಿ ಜೋಶಿ - 'ದಿ ಕಾಶ್ಮೀರಿ ಫೈಲ್ಸ್' ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ
  • ಬಾಲಿವುಡ್​ ನಟ ಪಂಕಜ್ ತ್ರಿಪಾಠಿ - 'ಮಿಮಿ' ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ
  • ನಿರ್ಮಾಪಕ ವರ್ಗೀಸ್ ಮೂಲನ್ - 'ರಾಕೆಟ್ರಿ: ದಿ ನಂಬಿ ಎಫೆಕ್ಟ್' ಚಿತ್ರಕ್ಕಾಗಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
  • ನಟ ಹಾಗೂ ನಿರ್ದೇಶಕ ಆರ್.ಮಾಧವನ್ - 'ರಾಕೆಟ್ರಿ: ದಿ ನಂಬಿ ಎಫೆಕ್ಟ್' ಚಿತ್ರಕ್ಕಾಗಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
  • ನಟಿ ಕೃತಿ ಸನೋನ್ - 'ಮಿಮಿ' ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ
  • ಸ್ಯಾಂಡಲ್​ವುಡ್​ ನಟ ರಕ್ಷಿತ್​ ಶೆಟ್ಟಿ - 'ಚಾರ್ಲಿ' ಕನ್ನಡದ ಅತ್ಯುತ್ತಮ ಚಿತ್ರ
  • ನಿರ್ದೇಶಕ ಕಿರಣ್​ ರಾಜ್​ - 'ಚಾರ್ಲಿ' ಕನ್ನಡದ ಅತ್ಯುತ್ತಮ ಚಿತ್ರ
  • ಎಂ.ಎಂ.ಕೀರವಾಣಿ - 'ಆರ್​ಆರ್​ಆರ್'​ ಚಿತ್ರಕ್ಕಾಗಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ
  • 'ಸರ್ದಾರ್ ಉದಾಮ್' ಚಿತ್ರಕ್ಕೆ ಅತ್ಯುತ್ತಮ ಹಿಂದಿ ಚಲನಚಿತ್ರ ಪ್ರಶಸ್ತಿ
  • ನಿರ್ದೇಶಕ ವಿಷ್ಣು ವರಧನ್‌ - 'ಶೇರ್ಷಾ' ಚಿತ್ರಕ್ಕಾಗಿ ವಿಶೇಷ ತೀರ್ಪುಗಾರರ ಪ್ರಶಸ್ತಿ
  • ನಿರ್ದೇಶಕ ಪ್ರೇಮ್ ರಕ್ಷಿತ್ - 'RRR' ಚಿತ್ರಕ್ಕಾಗಿ ಅತ್ಯುತ್ತಮ ನೃತ್ಯ ಸಂಯೋಜಕ ಪ್ರಶಸ್ತಿ
  • ಅತ್ಯುತ್ತಮ ಮಲಯಾಳಂ ಚಲನಚಿತ್ರ ವಿಭಾಗದಲ್ಲಿ 'ಹೋಮ್' ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
  • ಗಾಯಕಿ ಶ್ರೇಯಾ ಘೋಷಾಲ್ - 'ಇರವಿನ್ ನಿಜಲ್' ಚಿತ್ರದ 'ಮಾಯವ ಚಾಯವ' ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ
  • ಅತ್ಯುತ್ತಮ ಹಿನ್ನೆಲೆ ಗಾಯಕ: ಕಾಲ ಭೈರವ (RRR)
    • #WATCH | Producer Varghese Moolan and actor-director R. Madhavan receive the Best Feature Film Award for 'Rocketry: The Nambi Effect', at the National Film Awards. pic.twitter.com/e8ASoc3amR

      — ANI (@ANI) October 17, 2023 " class="align-text-top noRightClick twitterSection" data=" ">
  • ಆರೋಗ್ಯಕರ ಮನರಂಜನೆಯನ್ನು ನೀಡಿದ ಅತ್ಯುತ್ತಮ ಜನಪ್ರಿಯ ಚಲನಚಿತ್ರ - RRR
  • ಭವಿನ್ ರಬರಿ, ಚೆಲೋ ಶೋ - ಅತ್ಯುತ್ತಮ ಬಾಲ ಕಲಾವಿದ
  • ಅತ್ಯುತ್ತಮ ಚಿತ್ರಕಥೆ (Original): ಶಾಹಿ ಕಬೀರ್, (ನಯತ್ತು)
  • ಅತ್ಯುತ್ತಮ ಚಿತ್ರಕಥೆ (Adapted): ಸಂಜಯ್ ಲೀಲಾ ಬನ್ಸಾಲಿ ಮತ್ತು ಉತ್ಕರ್ಷಿಣಿ ವಶಿಷ್ಠ (ಗಂಗೂಬಾಯಿ ಕಥಿವಾಡಿ)
  • ಅತ್ಯುತ್ತಮ ಸಂಭಾಷಣೆಕಾರ: ಉತ್ಕರ್ಷಿಣಿ ವಶಿಷ್ಠ ಮತ್ತು ಪ್ರಕಾಶ್ ಕಪಾಡಿಯಾ (ಗಂಗೂಬಾಯಿ ಕಥಿವಾಡಿ)
  • ಅತ್ಯುತ್ತಮ ಸಂಗೀತ ನಿರ್ದೇಶಕ: ದೇವಿ ಶ್ರೀ ಪ್ರಸಾದ್ (ಪುಷ್ಪ)
  • ಅತ್ಯುತ್ತಮ ಸಾಹಿತ್ಯ: ಚಂದ್ರಬೋಸ್​ (ಕೊಂಡ ಪೊಲಂ ಸಿನಿಮಾದ ಧಂ ಧಂ ಧಂ ಹಾಡು)
  • ಅತ್ಯುತ್ತಮ ತಮಿಳು ಚಿತ್ರ: ಕಡೈಸಿ ವಿವಾಸಾಯಿ
    • #WATCH | Singer Shreya Ghoshal receives the Best Female Playback Singer award for the song 'Mayava Chayava' from the film 'Iravin Nizhal', at the National Film Awards. pic.twitter.com/TAMQ5H0mty

  • ಅತ್ಯುತ್ತಮ ತೆಲುಗು ಚಿತ್ರ: ಉಪ್ಪೇನಾ
  • ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರಕ್ಕಾಗಿ ಇಂದಿರಾ ಗಾಂಧಿ ಪ್ರಶಸ್ತಿ: ಮೆಪ್ಪಾಡಿಯನ್, ವಿಷ್ಣು ಮೋಹನ್
  • ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನರ್: ವೀರ ಕಪೂರ್ ಈ (ಸರ್ದಾರ್ ಉಧಮ್)
  • ಅತ್ಯುತ್ತಮ ಸಂಕಲನ: ಸಂಜಯ್ ಲೀಲಾ ಬನ್ಸಾಲಿ (ಗಂಗೂಬಾಯಿ ಕಥಿಯಾವಾಡಿ)
  • ಅತ್ಯುತ್ತಮ ಸಾಹಸ ನಿರ್ದೇಶನ: ಕಿಂಗ್ ಸೊಲೊಮನ್ (RRR)

ಪ್ರತಿಷ್ಟಿತ ಸಮಾರಂಭ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿದೆ. ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಉಪಸ್ಥಿತರಿದ್ದಾರೆ.

ವಹೀದಾ ರೆಹಮಾನ್​ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಬಾಲಿವುಡ್ ಹಿರಿಯ ನಟಿ ವಹೀದಾ ರೆಹಮಾನ್ (85) ಅವರು ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಏಳು ದಶಕಗಳ ಕಾಲ ಸಿನಿ ವೃತ್ತಿಜೀವನದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಜೀವಮಾನ ಸಾಧನೆಗಾಗಿ ಈ ಪ್ರಶಸ್ತಿ ಅವರ ಮುಡಿಗೇರಿದೆ.

ಇದನ್ನೂ ಓದಿ: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಸಮಯ, ಸ್ಥಳ, ವಿಜೇತರು ಸೇರಿ ಸಂಪೂರ್ಣ ಮಾಹಿತಿ

Last Updated : Oct 17, 2023, 6:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.