ETV Bharat / entertainment

ತಂದೆ ಡೇವಿಡ್​ ಧವನ್​ ಅನಾರೋಗ್ಯ, ಶೂಟಿಂಗ್​ ಬಿಟ್ಟು ವಿಮಾನ ಹತ್ತಿ ಬಂದ ವರುಣ್​! - ಜಗ್​ ಜಗ್​ ಜಿಯೋ ಶೂಟಿಂಗ್​

ತಂದೆ ಡೇವಿಡ್ ಧವನ್ ಅಸ್ವಸ್ಥರಾಗಿದ್ದಾಗ ಕೆಲಸ ಮಾಡುವುದು ತುಂಬಾ ಕಷ್ಟಕರವಾಗಿತ್ತು ಎಂದು ವರುಣ್ ಧವನ್ ಬಹಿರಂಗಪಡಿಸಿದ್ದಾರೆ. ಕಳೆದ ವಾರ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಡೇವಿಡ್ ಆಸ್ಪತ್ರೆಗೆ ದಾಖಲಾಗಿದ್ದು, ಈಗ ಮನೆಗೆ ಮರಳಿ ಚೇತರಿಸಿಕೊಳ್ಳುತ್ತಿದ್ದಾರೆ.

Varun Dhawan on David Dhawan ill health  david dhawan not well  david dhawan helath update  varun dhawan latest news  varun dhawan on david dhawan hospitalization  ವರುಣ್​ ಧವನ್​ ತಂದೆ ಡೇವಿಡ್​ ಧವನ್​ ಅನಾರೋಗ್ಯ  ಶೂಟಿಂಗ್​ ಬಿಟ್ಟು ವಿಮಾನ ಹತ್ತಿ ಬಂದ ವರುಣ್ ಧವನ್​ ಜಗ್​ ಜಗ್​ ಜಿಯೋ ಶೂಟಿಂಗ್​ ಜಗ್​ ಜಗ್​ ಜಿಯೋ ಚಿತ್ರದ ಬಿಡುಗಡೆ ದಿನಾಂಕ
ತಂದೆ ಡೇವಿಡ್​ ಧವನ್​ ಅನಾರೋಗ್ಯ, ಶೂಟಿಂಗ್​ ಬಿಟ್ಟು ವಿಮಾನ ಹತ್ತಿ ಬಂದ ವರುಣ್
author img

By

Published : Jun 18, 2022, 11:07 AM IST

ಹೈದರಾಬಾದ್ (ತೆಲಂಗಾಣ): ಬಾಲಿವುಡ್ ನಟ ವರುಣ್ ಧವನ್ ಅವರ ತಂದೆ ಡೇವಿಡ್ ಧವನ್ ಅವರ ಅನಾರೋಗ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಕಳೆದ ವಾರ ಮುಂಬೈನಲ್ಲಿ ಡೇವಿಡ್ ಆಸ್ಪತ್ರೆಗೆ ದಾಖಲಾದಾಗ ವರುಣ್ ವಿದೇಶದಲ್ಲಿ ನಡೆಯುತ್ತಿದ್ದ ಜಗ್ ಜಗ್ ಜೀಯೋ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದರು. ಆದರೆ, ಅದೇ ಸಮಯದಲ್ಲಿ ತಂದೆಯ ಅನಾರೋಗ್ಯದ ಬಗ್ಗೆ ತಿಳಿದಿದ್ದು, ಕೂಡಲೇ ಅಲ್ಲಿಂದ ನಿರ್ಗಮಿಸಿದ್ದರು.

ನಮ್ಮ ತಂದೆ ಡೇವಿಡ್ ಆಸ್ಪತ್ರೆಯಲ್ಲಿ ಸುಮಾರು ಒಂದು ವಾರ ಕಳೆದ ನಂತರ ಈಗ ಮನೆಗೆ ಮರಳಿದ್ದಾರೆ. ಡೇವಿಡ್ ಆಸ್ಪತ್ರೆಯಲ್ಲಿದ್ದಾಗ ನಾನು ವಿದೇಶದಲ್ಲಿ ಕೆಲಸದ ನಿಮಿತ್ತ ಬ್ಯುಸಿಯಾಗಿದ್ದೆ. ಆದರೆ, ಈ ವೇಳೆ ಕೆಲಸ ಮಾಡುವುದು ಎಷ್ಟು ಕಷ್ಟಕರವಾಗಿತ್ತು ಎಂದು ಹೇಳಿದ್ದಾರೆ.

ಓದಿ: 'ನೈನ್ ತಾ ಹೀರೆ'ಸಾಂಗ್​ ರಿಲೀಸ್​​​: ಹೇಗಿದೆ ನೋಡಿ ವರುಣ್​​, ಕಿಯಾರಾ ಸ್ಟೈಲಿಶ್ ಲುಕ್​

ಮುಂಬೈನ ಆಸ್ಪತ್ರೆಯಲ್ಲಿ ಡೇವಿಡ್ ದಾಖಲಾದ ಸಮಯದಲ್ಲಿ ವರುಣ್​ ತಮ್ಮ ಮುಂಬರುವ ಚಿತ್ರದ ಶೂಟಿಂಗ್​ ವಿದೇಶದಲ್ಲಿ ನಡೆಯುತ್ತಿದ್ದು, ಚಿತ್ರೀಕರಣದಲ್ಲಿ ನಿರತರಾಗಿದ್ದರು. ತನ್ನ ತಂದೆಯ ಅನಾರೋಗ್ಯದ ಬಗ್ಗೆ ಕೇಳಿದ ವರುಣ್ ಶೂಟಿಂಗ್​ ಬಿಟ್ಟು ಅಲ್ಲಿಂದ ತಮ್ಮ ತಂದೆ ನೋಡಲು ಬಂದಿದ್ದರು ಎಂದು ತಿಳಿದು ಬಂದಿದೆ. ವರುಣ್ ಜಗ್ ಜಗ್ ಜೀಯೋ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.