ETV Bharat / entertainment

ನನ್ನ ಮುಂದಿನ ವೆಬ್​ ಸಿರೀಸ್​ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದೇನೆ: ದಬಾಂಗ್​ ಹೀರೋಯಿನ್​ ಮನದ ಮಾತು - ದಹಾಡ್​ ವೆಬ್​ ಸಿರೀಸ್​ನಲ್ಲಿ ಪೊಲೀಸ್​ ಆಫೀಸರ್​ ಆಗಿ ನಟಿಸಿದ ಸೋನಾಕ್ಷಿ ಸಿನ್ಹಾ

ಬಾಲಿವುಡ್​ ನಟಿ ಸೋನಾಕ್ಷಿ ಸಿನ್ಹಾ ಚಿತ್ರದ ಬಳಿಕ ಈಗ ವೆಬ್​ ಸಿರೀಸ್​ ಕಡೆ ಮುಖ ಮಾಡಿದ್ದಾರೆ. ಆದಷ್ಟು ಬೇಗ ಅವರು ಅಭಿನಯಿಸಿರುವ ವೆಬ್​ ಸಿರೀಸ್​ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

dahaad web series  sonakshi launched soezi  Bollywood actress sonakshi sinha news  Sonakshi Sinha Boyfriend  Sonakshi Sinha Husband  ದಹಾಡ್ ವೆಬ್​​ ಸಿರೀಸ್  ದಹಾಡ್​ ವೆಬ್​ ಸಿರೀಸ್​ನಲ್ಲಿ ಪೊಲೀಸ್​ ಆಫೀಸರ್​ ಆಗಿ ನಟಿಸಿದ ಸೋನಾಕ್ಷಿ ಸಿನ್ಹಾ  ಬಾಲಿವುಡ್​ ನಟಿ ಸೋನಾಕ್ಷಿ ಸಿನ್ಹಾ ಸುದ್ದಿ
ದಬಾಂಗ್​ ಹೀರೋನಿ ಸೋನಾಕ್ಷಿ ಸಿನ್ಹಾ
author img

By

Published : Jun 11, 2022, 11:23 AM IST

ಸೋನಾಕ್ಷಿ ಅಭಿನಯದ ‘ದಹಾಡ್’​ ವೆಬ್​ ಸಿರೀಸ್​ನಲ್ಲಿ ನಟಿ ಖಡಕ್​ ಪೊಲೀಸ್​ ಆಫೀಸರ್​ ಆಗಿ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ. ದಹಾಡ್​ ವೆಬ್​ ಸಿರೀಸ್​ ಸರಣಿ ಕೊಲೆಗಳ ಸುತ್ತ ಸುತ್ತುವ ಕಥೆಯಾಗಿದೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸೋನಾಕ್ಷಿ ಕಾಣಿಸಿಕೊಂಡಿದ್ದು, ತಮ್ಮ ಮುಂದಿನ ವೆಬ್​ ಸಿರೀಸ್​ ಬಗ್ಗೆ ಮನದ ಮಾತುಗಳನ್ನು ಹಂಚಿಕೊಂಡರು.

ದಬಾಂಗ್​ ಹೀರೋನಿ ಸೋನಾಕ್ಷಿ ಸಿನ್ಹಾ ಮಾತು

ಓದಿ: ಮಾಲ್ಡೀವ್ಸ್‌ ಸೌಂದರ್ಯದಲ್ಲಿ ಸೋನಾಕ್ಷಿ ಸಿನ್ಹಾ ಬೆಡಗು ಬಿನ್ನಾಣ: ಫೋಟೋಗಳನ್ನು ನೋಡಿ..

ಸಿನಿಮಾದಲ್ಲಿ ಅಭಿನಯದ ಬಳಿಕ ನಾನು ದಹಾಡ್​ ಎಂಬ ಸಿರೀಸ್​ನಲ್ಲಿ ಅಭಿನಯಿಸಿದ್ದೇನೆ. ಈ ಚಿತ್ರ ಬಿಡುಗಡೆಗಾಗಿ ನಾನು ಬಹಳ ದಿನದಿಂದ ಕಾಯುತ್ತಿದ್ದೇನೆ. ನಾನು ಆ ವೆಬ್​ ಸಿರೀಸ್​ನಲ್ಲಿ ಖಡಕ್​ ಪೊಲೀಸ್​ ಅಧಿಕಾರಿಯಾಗಿ ಅಭಿನಯಿಸಿದ್ದೇನೆ ಎಂದು ಫುಲ್​ ಖುಷಿಯಾಗಿ ಹೇಳಿದರು.

ದಹಾಡ್​ ಸಿರೀಸ್​ನಲ್ಲಿ ಸೋನಾಕ್ಷಿ ಅಭಿನಯ ನೋಡಲು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ವೆಬ್​ ಸಿರೀಸ್​ ಬಳಿಕ ಸೋನಾಕ್ಷಿ ಸಿನ್ಹಾ ಕಾಮಿಡಿ ಚಿತ್ರ ಕುಕ್ಡಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಬಳಿಕ ಡಬಲ್​ ಎಕ್ಸ್​ಎಲ್​ ಚಿತ್ರದಲ್ಲಿ ದಪ್ಪನೇ ಪಾತ್ರಕ್ಕಾಗಿ ಅವರು ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ ಎಂಬುದು ಈಗ ಚರ್ಚೆಯಲ್ಲಿದೆ. ಈ ಪಾತ್ರಕ್ಕಾಗಿ ನಟಿ ಸುಮಾರು 20 ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ ಎಂಬ ಮಾತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.