ETV Bharat / elections

ಕೋಟೆ ನಾಡಲ್ಲಿ ಮೋದಿ ಚುನಾವಣಾ ರಣಕಹಳೆಗೆ ಕ್ಷಣಗಣನೆ - Narendra modi

ಕೈ ಭದ್ರಕೋಟೆಯಲ್ಲಿ ಬಿಜೆಪಿ ರಣಕಹಳೆ ಮೊಳಗಿಸಲಿದೆ. ನಗರಕ್ಕೆ ಇಂದು ಪ್ರಧಾನಿ ಮೋದಿ ಆಗಮಿಸಲಿದ್ದು, ಭದ್ರತೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ದತೆ ಮಾಡಲಾಗಿದೆ.

ಕೋಟೆ ನಾಡಲ್ಲಿ ಚುನಾವಣಾ ರಣಕಹಳೆ ಮೊಳಹಿಸಲು ಕ್ಷಣಗಣನೆ
author img

By

Published : Apr 9, 2019, 12:40 PM IST

ಚಿತ್ರದುರ್ಗ: ಕೋಟೆ ನಾಡಿಗೆ ಮೋದಿ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಸಮಾವೇಶ ಏರ್ಪಡಿಸಿದ್ದು, ಕೈ ಭದ್ರಕೋಟೆಯಲ್ಲಿ ಬಿಜೆಪಿ ರಣಕಹಳೆ ಮೊಳಗಿಸಲಿದೆ.

ಸಮಾವೇಶಕ್ಕೆ ಆಗಮಿಸುವ ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ಕೂರಲು ಸುಮಾರು 60 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಆಹ್ವಾನಿತರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಇದೆ. ಈಗಾಗಲೇ ಕಾರ್ಯಕರ್ತರು ಸಮಾವೇಶದ ಸ್ಥಳದತ್ತ ಆಗಮಿಸುತ್ತಿದ್ದಾರೆ.

ಕೋಟೆ ನಾಡಲ್ಲಿ ಚುನಾವಣಾ ರಣಕಹಳೆ ಮೊಳಗಿಸಲು ಕ್ಷಣಗಣನೆ

ಪೊಲೀಸ್ ಬಿಗಿ​ ಭದ್ರತೆ

ಮೋದಿ ಆಗಮನಕ್ಕೆ ಚಿತ್ರದುರ್ಗ ಜಿಲ್ಲಾ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಮೂವರು ಎಸ್ಪಿ, ಮೂವರು ಎಎಸ್ಪಿ, 14 ಜನ ಡಿವೈಎಸ್ಪಿ, 38 ಸಿಪಿಐ, 111 ಪಿಎಸ್ಐ, 139 ಎಎಸ್ಐ, 1082 ಹೆಚ್​.ಸಿ, ಪಿಸಿ, 136 ಮಹಿಳಾ ಪೊಲೀಸ್, 377 ಗೃಹ ರಕ್ಷಕ ದಳ ಸಿಬ್ಬಂದಿ, ನಾಲ್ಕು ಕೆಎಸ್ಆರ್​ಪಿ, 10 ಡಿಆರ್ ತುಕಡಿ ಸೇರಿದಂತೆ 40 ಬಿಎಸ್​ಎಫ್​ ಯೋಧರು, 30 ಸಿಸಿ ಕ್ಯಾಮರಾ ಕೂಡ ಅಳವಡಿಸಲಾಗಿದೆ.

Intro:ಚುನಾವಣ ರಣಕಹಳೆ ಮೊಳಹಿಸಲು ಕ್ಷಣಗಣನೆ

ಚಿತ್ರದುರ್ಗ:- ಕೋಟೆ ನಾಡಿಗೆ ಮೋದಿ ಆಗಮನ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಗರದ ಚಿತ್ರದುರ್ಗ ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಸಮಾವೇಶ ಏರ್ಪಡಿಸಿದ್ದು, ಕೈ ಭದ್ರಕೋಟೆಯಲ್ಲಿ ಬಿಜೆಪಿ ರಣಕಹಳೆ ಮೊಳಗಿಸಲು ಕ್ಷಣಗಣನೆ ಆರಂಭವಾಗಿದೆ. ಸಮಾವೇಶಕ್ಕೆ ಆಗಮಿಸುವ ಕಾರ್ಯಕರ್ತರಿಗೆ ಹಾಗು ಅಭಿಮಾನಿಗಳಿಗೆ ಕೂರುಲು ಸುಮಾರು 60 ಸಾವಿರ ಆಸಾನಗಳನ್ನು ಏರ್ಪಡಿಸಲಾಗಿದೆ. ವಿಶೇಷ ಆಹ್ವಾನಿತರಿಗೆ ಪ್ರತ್ಯಕ ಆಸನದ ವ್ಯವಸ್ಥೆ ಕೂಡ ಆಯೋಜಸಿಲಾಗಿದ್ದು, ಈಗಾಗಲೇ ಕಾರ್ಯಕರ್ತರು ಸಮಾವೇಶದತ್ತ ಆಗಮಿಸುತ್ತಿದ್ದಾರೆ.

ಮೋದಿ ಆಗಮನಕ್ಕೆ ಬಿಗಿ ಪೋಲಿಸ್ ಭದ್ರತೆ.

ಮೋದಿ ಆಗಮನಕ್ಕೆ ಚಿತ್ರದುರ್ಗ ಜಿಲ್ಲಾ ಪೋಲಿಸ್ ವತಿಯಿಂದ ಬಿಗಿ ಪೋಲಿಸ್ ಭದ್ರತೆ ಕೈಗೊಳ್ಳಲಾಗಿದೆ. 3 ಎಸ್ಪಿ, 3 ಎಎಸ್ಪಿ, 14 ಡಿವೈಎಸ್ಪಿ, 38 ಸಿಪಿಐ, 111 ಪಿಎಸ್ಐ, 139 ಎಎಸ್ಐ, 1082 ಎಚ.ಸಿ, ಪಿಸಿ, 136 ಮಹಿಳಾ ಪೊಲೀಸ್, 377 ಗೃಹ ರಕ್ಷಕಾ ಸಿಬ್ಬಂದಿ, 4 ಕೆಎಸ್ಆರ್ಪಿ, 10 ಡಿಆರ್ ತುಕಡಿ ಸೇರಿದ್ದಂತೆ 40 BSF ಯೋಧರು, 30 ಸಿಸಿ ಕ್ಯಾಮರಾ ಕೂಡ
ಅಳವಡಿಕೆ ಮಾಡಲಾಗಿದೆ.

Body:ೋದಿConclusion:ಆಗಮನ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.