ನವದೆಹಲಿ: ಬಿಡುಗಡೆ ಸಿದ್ಧವಾಗಿರುವ ಮೋದಿ ಬಯೋಪಿಕ್ ತಡೆ ಕೋರಿ ಕಾಂಗ್ರೆಸ್ ವಕ್ತಾರ ಅಮನ್ ಪನ್ವಾರ್ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಸದ್ಯ ಸಲ್ಲಿಕೆಯಾಗಿರುವ ಅರ್ಜಿಯನ್ನು ಸರ್ವೋಚ್ಛನ್ಯಾಯಾಲಯ ಸೋಮವಾರದಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಜಸ್ಟೀಸ್ ಎಸ್.ಎ.ಬೋಬ್ಡೆ ಅರ್ಜಿ ವಿಚಾರಣೆ ನಡೆಸಲಿದ್ದಾರೆ. ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಈ ಅರ್ಜಿಯನ್ನು ತ್ವರಿತ ವಿಚಾರಣೆ ನಡೆಸಬೇಕು ಎಂದು ಕೋರ್ಟ್ನಲ್ಲಿ ಮನವಿ ಮಾಡಿದ್ದಾರೆ
Senior advocate Abhishek Manu Singhvi mentioned the matter for urgent hearing of the plea before a bench headed by Justice SA Bobde who posted the case for Monday April 8 https://t.co/UxJvmnmhQj
— ANI (@ANI) April 4, 2019 " class="align-text-top noRightClick twitterSection" data="
">Senior advocate Abhishek Manu Singhvi mentioned the matter for urgent hearing of the plea before a bench headed by Justice SA Bobde who posted the case for Monday April 8 https://t.co/UxJvmnmhQj
— ANI (@ANI) April 4, 2019Senior advocate Abhishek Manu Singhvi mentioned the matter for urgent hearing of the plea before a bench headed by Justice SA Bobde who posted the case for Monday April 8 https://t.co/UxJvmnmhQj
— ANI (@ANI) April 4, 2019
ಮೋದಿ ಬಯೋಪಿಕ್ ರಿಲೀಸ್ ವಿಚಾರದಲ್ಲಿ ಮೂಗು ತೂರಿಸಲು ಮಧ್ಯ ಪ್ರದೇಶ, ಬಾಂಬೆ ಹಾಗೂ ದೆಹಲಿ ಹೈಕೋರ್ಟ್ಗಳು ಹಿಂದೆ ಸರಿದ ಬಳಿಕ ಇದು ಸದ್ಯ ಸುಪ್ರೀಂ ಅಂಗಳ ತಲುಪಿದೆ. ಮೋದಿ ಬಯೋಪಿಕ್ ರಿಲೀಸ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ಕಾರಣ ನೀಡಿ ಕಾಂಗ್ರೆಸ್ ಕೋರ್ಟ್ ಮೆಟ್ಟಿಲೇರಿದೆ.
Supreme Court agrees to hear on April 8, a fresh petition seeking direction to defer the release of the biopic 'PM Narendra Modi'. pic.twitter.com/Ayl0V3hlIF
— ANI (@ANI) April 4, 2019 " class="align-text-top noRightClick twitterSection" data="
">Supreme Court agrees to hear on April 8, a fresh petition seeking direction to defer the release of the biopic 'PM Narendra Modi'. pic.twitter.com/Ayl0V3hlIF
— ANI (@ANI) April 4, 2019Supreme Court agrees to hear on April 8, a fresh petition seeking direction to defer the release of the biopic 'PM Narendra Modi'. pic.twitter.com/Ayl0V3hlIF
— ANI (@ANI) April 4, 2019
ಒಮಂಗ್ ಕುಮಾರ್ ನಿರ್ದೇಶನದ ವಿವೇಕ್ ಒಬೇರಾಯ್ ನಟನೆಯ ಮೋದಿ ಬಯೋಪಿಕ್ ಈ ಮೊದಲು ಏಪ್ರಿಲ್ 5ರಂದು ಬಿಡುಗಡೆಯಾಗಲಿದೆ ಎಂದು ತಂಡ ಹೇಳಿತ್ತು. ಪ್ರಸ್ತು ಅರ್ಜಿ ವಿಚಾರಣೆ ಸುಪ್ರೀಂನಲ್ಲಿ ಸೋಮವಾರ ನಡೆಯಲಿರುವುದರಿಂದ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದೆ.