ETV Bharat / crime

ಶಾಲೆಯಲ್ಲಿ ವಿದ್ಯುತ್​ ಅವಘಡ : ಓರ್ವ ವಿದ್ಯಾರ್ಥಿ ಸಾವು, 9 ಮಂದಿಗೆ ಗಾಯ - ಓರ್ವ ವಿದ್ಯಾರ್ಥಿ ಸಾವು

ಆಕ್ರೋಶಗೊಂಡಿರುವ ಗ್ರಾಮಸ್ಥರು ಶಾಲೆ ಎದುರು ಪ್ರತಿಭಟಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ..

1 Student Died And 9 Injured Due To Electric Shok In School At Darbhnga
ಶಾಲೆಯಲ್ಲಿ ವಿದ್ಯುತ್​ ಅವಘಡ
author img

By

Published : Mar 19, 2021, 2:44 PM IST

ದರ್ಭಾಂಗ(ಬಿಹಾರ) : ಶಾಲೆಯೊಂದರಲ್ಲಿ ವಿದ್ಯುತ್ ಅವಘಡ ಸಂಭವಿಸಿ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದು. ಒಂಬತ್ತು ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ದರ್ಭಾಂಗ ಜಿಲ್ಲೆಯಲ್ಲಿ ನಡೆದಿದೆ.

ಕೊಠಡಿಯೊಳಗಿದ್ದ ಕಬ್ಬಿಣದ ಸರಳನ್ನು ಮುಟ್ಟಿದಾಗ ವಿದ್ಯುತ್​ ಸ್ಪರ್ಶಿಸಿದೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಗ್ಯಾಸ್​ ಸಿಲಿಂಡರ್ ಸ್ಫೋಟಿಸಿ ಮನೆಗೆ ಬೆಂಕಿ: ವೃದ್ಧೆ ಸಜೀವ ದಹನ

ಸ್ಥಳಕ್ಕೆ ಜಾಲೆ ಠಾಣಾ ಪೊಲೀಸರು ಆಗಮಿಸಿ ಪರಿಶೀಲಿಸುತ್ತಿದ್ದಾರೆ. ಆಕ್ರೋಶಗೊಂಡಿರುವ ಗ್ರಾಮಸ್ಥರು ಶಾಲೆ ಎದುರು ಪ್ರತಿಭಟಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.