ETV Bharat / crime

5 ಕ್ವಿಂಟಾಲ್​ ಗಾಂಜಾ ಸಾಗಿಸುತ್ತಿದ್ದ ಟ್ರಕ್​​ ಚಾಲಕ ಅರೆಸ್ಟ್​ - ಅಸ್ಸೋಂ ಗಾಂಜಾ ಸುದ್ದಿ

ಅಸ್ಸೋಂನ ಗುವಾಹಟಿಯಲ್ಲಿ ಟ್ರಕ್​​ವೊಂದನ್ನು ತಡೆದ ಪೊಲೀಸರಿಗೆ 50 ಪ್ಯಾಕೆಟ್​ಗಳಷ್ಟು ಗಾಂಜಾ ಪತ್ತೆಯಾಗಿದೆ. ಚಾಲಕನನ್ನು ಬಂಧಿಸಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.

ganja
5 ಕ್ವಿಂಟಾಲ್​ ಗಾಂಜಾ ಸಾಗಿಸುತ್ತಿದ್ದ ಟ್ರಕ್​​ ಚಾಲಕ ಅರೆಸ್ಟ್​
author img

By

Published : Feb 28, 2021, 6:58 AM IST

ಗುವಾಹಟಿ (ಅಸ್ಸೋಂ): ಟ್ರಕ್​ನಲ್ಲಿ ಬರೋಬ್ಬರಿ ಐದು ಕ್ವಿಂಟಾಲ್​ ಗಾಂಜಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅಸ್ಸೋಂನ ಗುವಾಹಟಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ನಿಖರ ಮಾಹಿತಿ ಮೇರೆಗೆ ಗುವಾಹಟಿಯಲ್ಲಿ ಟ್ರಕ್​​ವೊಂದನ್ನು ತಡೆದ ಪೊಲೀಸರಿಗೆ 50 ಪ್ಯಾಕೆಟ್​ಗಳಷ್ಟು ಗಾಂಜಾ ಪತ್ತೆಯಾಗಿದೆ. ಪ್ರತಿ ಪ್ಯಾಕೆಟ್​ 10 ಕೆಜಿ ತೂಕವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಅಕ್ರಮ ಮಾಂಸ ಸಾಗಾಟ : ದನದ ಮಾಂಸವಾ, ಎತ್ತಿನ ಮಾಂಸವಾ ಎನ್ನುವುದೇ ಸಂಶಯ..​

ಟ್ರಕ್​​ ಚಾಲಕನನ್ನು ಬಂಧಿಸಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.