ETV Bharat / crime

ಸುಶಾಂತ್​ ಡೆತ್​ ಕೇಸ್​: ಡ್ರಗ್ಸ್​ ಪ್ರಕರಣದಲ್ಲಿ 33 ಮಂದಿ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಲಿರುವ ಎನ್​ಸಿಬಿ

author img

By

Published : Mar 5, 2021, 1:42 PM IST

ನಟಿ ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೋಯಿಕ್ ಚಕ್ರವರ್ತಿ ಸೇರಿ 33 ಮಂದಿಯ ವಿರುದ್ಧ ಇಂದು ಎನ್​​ಸಿಬಿ ಚಾರ್ಜ್​ಶೀಟ್ ಸಲ್ಲಿಸಲಿದೆ.

Sushant Singh Rajput death case
ಸುಶಾಂತ್​ ಡೆತ್​ ಕೇಸ್

ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್ ರಜಪೂತ್​ ಸಾವಿನ ಪ್ರಕರಣ ಸಂಬಂಧದ ಡ್ರಗ್ಸ್​ ಕೇಸ್​ನಲ್ಲಿ ಮಾದಕ ವಸ್ತು ನಿಯಂತ್ರಣ ದಳ (ಎನ್​​ಸಿಬಿ) ಇಂದು ಚಾರ್ಜ್​ಶೀಟ್ ಸಲ್ಲಿಸಲಿದೆ.

ಎನ್‌ಸಿಬಿ ಮೂಲಗಳ ಪ್ರಕಾರ ಜಾಮೀನಿನ ಮೇಲೆ ಹೊರಬಂದಿರುವ ನಟಿ ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೋಯಿಕ್ ಚಕ್ರವರ್ತಿ ಸೇರಿ 33 ಮಂದಿಯ ವಿರುದ್ಧ ನ್ಯಾಯಾಲಯದಲ್ಲಿ 12,000ಕ್ಕೂ ಹೆಚ್ಚು ಪುಟಗಳ ಚಾರ್ಜ್​ಶೀಟ್ ಸಲ್ಲಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: 'ಹುಡುಗ ವಾಟ್ಸ್​​​​​ಆ್ಯಪ್‌ನಲ್ಲಿದ್ದಂಗೆ ಇಲ್ಲ'... ಮದುವೆ ಬೇಡವೇ ಬೇಡ ಎಂದು ಹೊರಟೇ ಹೋದಳು ವಧು!

ಜೂನ್​ 14ರಂದು ಮೃತಪಟ್ಟ ಬಾಲಿವುಡ್ ನಟ ಸುಶಾಂತ್​ ಸಿಂಗ್ ರಜಪೂತ್​ ಸಾವಿನ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ಭೇದಿಸಲಾಗುತ್ತಿದ್ದು, ಡ್ರಗ್ಸ್ ಲಿಂಕ್ ಕುರಿತ ತನಿಖೆ ನಡೆಸಲಾಗುತ್ತಿದೆ. ಈ ಸಂಬಂಧ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳನ್ನು ಎನ್‌ಸಿಬಿ ವಿಚಾರಣೆ ನಡೆಸಿದ್ದು, ಹಲವು ಆರೋಪಿಗಳನ್ನು ಬಂಧಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.