ETV Bharat / crime

ಬಾಲಿವುಡ್ ನಟ ರಜತ್ ಬೇಡಿ ವಿರುದ್ಧ ದೂರು ದಾಖಲು - ಮುಂಬೈ ಅಪರಾಧ ಸುದ್ದಿ

ಮುಂಬೈನ ಅಂಧೇರಿಯಲ್ಲಿ ರಸ್ತೆ ದಾಟುತ್ತಿದ್ದಾಗ ವ್ಯಕ್ತಿಯೊಬ್ಬರಿಗೆ ಕಾರಿನಲ್ಲಿ ಗುದ್ದಿದ ಆರೋಪದಲ್ಲಿ ಬಾಲಿವುಡ್ ನಟ ರಜತ್ ಬೇಡಿ ವಿರುದ್ಧ ದೂರು ದಾಖಲಾಗಿದೆ.

Mumbai: Case registered against actor Rajat Bedi in DN Nagar Police Station
ಬಾಲಿವುಡ್ ನಟ ರಜತ್ ಬೇಡಿ ವಿರುದ್ಧ ದೂರು ದಾಖಲು
author img

By

Published : Sep 7, 2021, 12:08 PM IST

ಮುಂಬೈ: ಬಾಲಿವುಡ್ ನಟ ರಜತ್ ಬೇಡಿ ವಿರುದ್ಧ ಮುಂಬೈನ ಡಿ.ಎನ್​.ನಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಂಧೇರಿಯಲ್ಲಿ ಓರ್ವ ವ್ಯಕ್ತಿಗೆ ಕಾರಿನಿಂದ ಡಿಕ್ಕಿ ಹೊಡೆದ ಆರೋಪದಲ್ಲಿ ಅವರ ಮೇಲೆ ದೂರು ದಾಖಲಾಗಿದೆ.

ಘಟನೆ ಸಂಭವಿಸಿದ ನಂತರ ಸ್ವತಃ ರಜತ್ ಬೇಡಿ ಅವರೇ ಗಾಯಾಳುವನ್ನು ಕೂಪರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ರಾಜೇಶ್ ದೂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿ.ಎನ್​.ನಗರ ಪೊಲೀಸರು ಮಾಹಿತಿ ನೀಡಿದ್ದಾರೆ.

Mumbai: Case registered against actor Rajat Bedi in DN Nagar Police Station
ಗಾಯಾಳುವಿಗೆ ಕೂಪರ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಸೋಮವಾರ ಸಂಜೆ ರಾಜೇಶ್ ಧೂತ್​ ರಸ್ತೆ ದಾಟುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ರಜತ್​ ಬೇಡಿ ವಿರುದ್ಧ ಭಾರತೀಯ ದಂಡಸಂಹಿತೆ 279 ಮತ್ತು 338ರ ಅಡಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: BSP ಶಾಸಕನ ಅಕ್ರಮ ಬಯಲಿಗೆಳೆದಿದ್ದ ಬೆಳ್ಳಿ ಗೆದ್ದ ಸುಹಾಸ್​ ಪತ್ನಿ ರಿತು ಸುಹಾಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.