ETV Bharat / crime

ಕೊಪ್ಪಳ: ಕೆಪಿಆರ್ ಕಾರ್ಖಾನೆಯಲ್ಲಿ ಟಿಪ್ಪರ್ ಹರಿದು ವ್ಯಕ್ತಿ ಸಾವು

ಸುಮಾರು 35 ವರ್ಷ ವಯಸ್ಸಿನ ಪೀರು (ಪ್ರತಾಪ್) ಹ್ಯಾಟಿ ಎಂಬ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಪೀರು ಅದೇ ಕಾರ್ಖಾನೆಯಲ್ಲಿ ಗುತ್ತಿಗೆದಾರನಾಗಿದ್ದ. ಇಂದು ಕಾರ್ಖಾನೆಯೊಳಗೆ ಹೋಗಿದ್ದಾಗ ಟಿಪ್ಪರ್ ಆತನ‌ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.

Koppal Tipper lorry accident one death at KPR factory
ಕೆಪಿಆರ್ ಕಾರ್ಖಾನೆಯಲ್ಲಿ ಟಿಪ್ಪರ್ ಹರಿದು ವ್ಯಕ್ತಿ ಸಾವು
author img

By

Published : Feb 20, 2021, 4:06 PM IST

ಕೊಪ್ಪಳ: ಟಿಪ್ಪರ್ ಹರಿದು ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ತಾಲೂಕಿನ ಕುಣಕೇರಿ ತಾಂಡಾ ಬಳಿ ಇರುವ ಕೆಪಿಆರ್ ಕಾರ್ಖಾನೆಯಲ್ಲಿ ನಡೆದಿದೆ.

ಕೆಪಿಆರ್ ಕಾರ್ಖಾನೆಯಲ್ಲಿ ಟಿಪ್ಪರ್ ಹರಿದು ವ್ಯಕ್ತಿ ಸಾವು

ಓದಿ: ಜನರ ದುಡ್ಡಿಗೆ ಲೆಕ್ಕ ನೀಡುವಿರಾ- ಬಿಜೆಪಿ ಪ್ರಶ್ನೆ.. ಬಿಎಸ್‌ವೈ ರಾಜೀನಾಮೆ ನೀಡೋದ್ಯಾವಾಗ-ಕಾಂಗ್ರೆಸ್ ಪ್ರತ್ಯುತ್ತರ.. ಇದು ಟ್ವೀಟ್ ವಾರ್

ಸುಮಾರು 35 ವರ್ಷ ವಯಸ್ಸಿನ ಪೀರು (ಪ್ರತಾಪ್) ಹ್ಯಾಟಿ ಎಂಬ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಪೀರು ಅದೇ ಕಾರ್ಖಾನೆಯಲ್ಲಿ ಗುತ್ತಿಗೆದಾರನಾಗಿದ್ದ. ಇಂದು ಕಾರ್ಖಾನೆಯೊಳಗೆ ಹೋಗಿದ್ದಾಗ ಟಿಪ್ಪರ್ ಆತನ‌ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.

ಘಟನೆ ವಿಷಯ ತಿಳಿಯುತ್ತಿದ್ದಂತೆ ಮೃತನ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿ ರೋದಿಸಿ ಅನುಮಾನ ವ್ಯಕ್ತಪಡಿಸಿದರು. ಈ ಹಿನ್ನೆಲೆ ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ‌ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.