ETV Bharat / crime

ಕಾರು ಬ್ಯಾಟರಿ, ಬೈಕ್​ ಕದಿಯುತ್ತಿದ್ದ ಕಳ್ಳರ ಬಂಧನ

author img

By

Published : Jul 12, 2021, 3:36 PM IST

ವಾಹನ ಕಳ್ಳತನ ಹಾಗೂ ಕಾರುಗಳ ಬ್ಯಾಟರಿ ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.

bike-thieves
ಕಳ್ಳರ ಬಂಧನ

ಬೆಂಗಳೂರು: ವಾಹನಗಳ ಬ್ಯಾಟರಿಗಳನ್ನು ಕದಿಯುತ್ತಿದ್ದ ಕಳ್ಳರನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಸೈಯದ್ ಇಸ್ಮಾಯಿಲ್ ಅಲಿಯಾಸ್​​ ಸೈಯದ್ ನೂರ್ ಪಾಷ ಹಾಗು ನೂರ್ ಅಹ್ಮದ್ ಅಲಿಯಾಸ್​ ಬಷೀರ್ ಅಹ್ಮದ್ ಬಂಧಿತರು.

ಆರೋಪಿಗಳಿಂದ 3 ಲಕ್ಷ ರೂ ಬೆಲೆ ಬಾಳುವ ನಾಲ್ಕು ದ್ವಿಚಕ್ರ ವಾಹನಗಳು, 1 ಲಕ್ಷ ಬೆಲೆ ಬಾಳುವ 10 ವಿವಿಧ ಕಂಪನಿಯ ಮೊಬೈಲ್‌ಗಳು ಹಾಗೂ 75 ಸಾವಿರ ರೂ. ಬೆಲೆ ಬಾಳುವ 15 ವಿವಿಧ ಕಂಪನಿಯ ಬ್ಯಾಟರಿಗಳನ್ನು ವಶಕ್ಕೆ ಪಡೆಯಲಾಗಿದೆ.

ವಿಚಾರಣೆ ವೇಳೆ ಈ ಮೊದಲು ಕೋರಮಂಗಲ ಹಾಗೂ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.