ETV Bharat / crime

ಇಂಡೋ - ಪಾಕ್​ ಗಡಿಯಲ್ಲಿ ನುಸುಳುಕೋರನ ಹತ್ಯೆ: 70 ಕೋಟಿ ರೂ. ಮೌಲ್ಯದ ಹೆರಾಯಿನ್​ ವಶಕ್ಕೆ - International Border in Punjab's Tarn Taran

ಪಾಕಿಸ್ತಾನ ಮೂಲದ ಡ್ರಗ್​ ಸ್ಮಗ್ಲರ್​ನನ್ನು​ ಬಿಎಸ್​ಎಫ್ ಸಿಬ್ಬಂದಿ ಹತ್ಯೆಗೈದಿದ್ದು, ಆತನ ಬಳಿ ಇದ್ದ 70 ಕೋಟಿ ರೂ. ಮೌಲ್ಯದ ಹೆರಾಯಿನ್​ ಅನ್ನು ವಶಪಡಿಸಿಕೊಂಡಿದ್ದಾರೆ.

BSF shoots dead Pakistani intruder along IB in Punjab's Tarn Taran
70 ಕೋಟಿ ರೂ. ಮೌಲ್ಯದ ಹೆರಾಯಿನ್​ ವಶಕ್ಕೆ
author img

By

Published : Feb 13, 2021, 2:32 PM IST

ತಾರ್ನ್ ತರಣ್‌ (ಪಂಜಾಬ್): ಪಂಜಾಬ್​ನ ತಾರ್ನ್ ತರಣ್​ನ ಅಂತಾರಾಷ್ಟ್ರೀಯ ಗಡಿಯಲ್ಲಿ ಒಳನುಸುಳುತ್ತಿದ್ದ ಪಾಕಿಸ್ತಾನ ಮೂಲದ ಡ್ರಗ್​ ಸ್ಮಗ್ಲರ್​ನನ್ನು​ ಗಡಿ ಭದ್ರತಾ ಪಡೆ (ಬಿಎಸ್​ಎಫ್​) ಹೊಡೆದುರುಳಿಸಿದೆ.

ತಾರ್ನ್ ತರಣ್​ನಲ್ಲಿ ಅನುಮಾನಾಸ್ಪದ ಚಲನೆಯನ್ನು ಗಮನಿಸಿದ ಬಿಎಸ್​ಎಫ್ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತರಾಗಿ ಗುಂಡು ಹಾರಿಸಿದ್ದಾರೆ. ಈ ವೇಳೆ, ಪಾಕ್​ ನುಸುಳುಕೋರನು ಭಾರತಕ್ಕೆ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿರುವುದು ತಿಳಿದು ಬಂದಿದೆ.

BSF shoots dead Pakistani intruder along IB in Punjab's Tarn Taran
ಮೊಬೈಲ್​ ಫೋನ್​​, ಬುಲೆಟ್​ಗಳು ವಶಕ್ಕೆ

ಇದನ್ನೂ ಓದಿ: ಹೈವೇಯಲ್ಲಿ ಒಂದ್ಕೊಂದು ಡಿಕ್ಕಿ ಹೊಡೆದ ಡಜನ್​ಗೂ ಹೆಚ್ಚು ವಾಹನಗಳು ಪುಡಿಪುಡಿ: 20 ಜನರಿಗೆ ಗಾಯ

ಆತನ ಬಳಿ ಇದ್ದ 70 ಕೋಟಿ ರೂ. ಮೌಲ್ಯದ ಹೆರಾಯಿನ್​, ಎರಡು ಮೊಬೈಲ್​ ಫೋನ್​​, ಬುಲೆಟ್​ಗಳನ್ನು ಬಿಎಸ್​ಎಫ್ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.