ETV Bharat / crime

ಸೇನಾ ವಾಹನ ಪಲ್ಟಿಯಾಗಿ ಬೆಂಕಿ: ಮೂವರು ಭದ್ರತಾ ಸಿಬ್ಬಂದಿ ಸಜೀವ ದಹನ - ರಾಜಸ್ಥಾನದ ಶ್ರೀಗಂಗಾನಗರ

ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಸೈನಿಕರಿದ್ದ ಜಿಪ್ಸಿ ವಾಹನ ಪಲ್ಟಿಯಾಗಿ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ.

sriganganagar
ಮೂವರು ಯೋಧರ ಸಜೀವ ದಹನ
author img

By

Published : Mar 25, 2021, 9:47 AM IST

ಶ್ರೀಗಂಗಾನಗರ (ರಾಜಸ್ಥಾನ): ನಿಯಂತ್ರಣ ತಪ್ಪಿ ಸೇನಾ ವಾಹನ ಪಲ್ಟಿಯಾಗಿ ಬಳಿಕ ಬೆಂಕಿ ಹೊತ್ತಿಕೊಂಡಿದ್ದು, ಮೂವರು ಭದ್ರತಾ ಸಿಬ್ಬಂದಿ ಸಜೀವ ದಹನವಾಗಿದ್ದಾರೆ.

ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ ಸೂರತ್​ಗಢ್​ ಬಳಿ ಸೈನಿಕರಿದ್ದ ಜಿಪ್ಸಿ ವಾಹನ ಪಲ್ಟಿಯಾಗಿದೆ. ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದ್ದನ್ನು ಕಂಡ ಗ್ರಾಮಸ್ಥರು ಬೆಂಕಿ ನಂದಿಸಿದ್ದಾರೆ. ಆದರೆ, ಅಷ್ಟರಲ್ಲಿ ಮೂವರು ಜೀವಂತವಾಗಿ ಸುಟ್ಟು ಹೋಗಿದ್ದರು.

ಸೇನಾ ವಾಹನ ಪಲ್ಟಿಯಾಗಿ ಭದ್ರತಾ ಸಿಬ್ಬಂದಿ ಸಾವು

ಇದನ್ನೂ ಓದಿ: ಬಸ್ - ಲಾರಿ ಡಿಕ್ಕಿಯಾಗಿ ಹೊತ್ತಿ ಉರಿದ ವಾಹನಗಳು.. ಚಾಲಕ ಸಾವು, ತುಳು ಚಿತ್ರದ ಖ್ಯಾತ ನಟಿ ಅಪಾಯದಿಂದ ಪಾರು!

ಘಟನೆಯಲ್ಲಿ ಇನ್ನೂ ಐವರು ಸಿಬ್ಬಂದಿ ಗಾಯಗೊಂಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಅವರನ್ನು ಸೂರತ್​ಗಢ್​ನ ಮಿಲಿಟರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.