ಹೈದರಾಬಾದ್, ತೆಲಂಗಾಣ: ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸುತ್ತಿದ್ದ ವೇಳೆ ದುರಂತ ಸಂಭವಿಸಿದೆ. ನಗರದ ವಿವಿಧ ಭಾಗದಲ್ಲಿ ಪಟಾಕಿ ಸಿಡಿಸುತ್ತಿದ್ದ ಸುಮಾರು 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುತ್ತಿದ್ದ 10 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಗರದಲ್ಲಿ ನಡೆದಿದೆ. ಸಿವಿಲ್ ಸರ್ಜನ್ ಡಾ.ನಜಾಬಿ ಬೇಗಂ ಮಾತನಾಡಿ, ನಿನ್ನೆ 3 ಪ್ರಕರಣಗಳಿದ್ದರೆ, ಇಂದು 10 ಪ್ರಕರಣಗಳು ದಾಖಲಾಗಿವೆ. 4 ಪ್ರಕರಣಗಳು ಗಂಭೀರವಾಗಿದ್ದು, ಈ ಪೈಕಿ ಬಾಲಕನೊಬ್ಬ ಕಣ್ಣು ಕಳೆದುಕೊಂಡಿದ್ದಾನೆ. ಉಳಿದ ಮೂವರಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕಿದೆ ಎಂದು ಹೇಳಿದ್ದಾರೆ.
-
हैदराबाद: दीपावली के अवसर पर पटाखे फोड़ने के दौरान 10 लोग घायल और अस्पताल में भर्ती हुए।
— ANI_HindiNews (@AHindinews) October 24, 2022 " class="align-text-top noRightClick twitterSection" data="
सिविल सर्जन डॉ नज़ाबी बेगम ने बताया, "कल हमारे पास 3 मामले आऐ थे आज हमारे पास 10 मामले आए जिनमें से 4 मामले गंभीर थे। इनमें से एक बच्चे की आंख खराब हो गई और अन्य 3 की सर्जरी होगी।" (24.10) pic.twitter.com/Tsqrpg8vTo
">हैदराबाद: दीपावली के अवसर पर पटाखे फोड़ने के दौरान 10 लोग घायल और अस्पताल में भर्ती हुए।
— ANI_HindiNews (@AHindinews) October 24, 2022
सिविल सर्जन डॉ नज़ाबी बेगम ने बताया, "कल हमारे पास 3 मामले आऐ थे आज हमारे पास 10 मामले आए जिनमें से 4 मामले गंभीर थे। इनमें से एक बच्चे की आंख खराब हो गई और अन्य 3 की सर्जरी होगी।" (24.10) pic.twitter.com/Tsqrpg8vToहैदराबाद: दीपावली के अवसर पर पटाखे फोड़ने के दौरान 10 लोग घायल और अस्पताल में भर्ती हुए।
— ANI_HindiNews (@AHindinews) October 24, 2022
सिविल सर्जन डॉ नज़ाबी बेगम ने बताया, "कल हमारे पास 3 मामले आऐ थे आज हमारे पास 10 मामले आए जिनमें से 4 मामले गंभीर थे। इनमें से एक बच्चे की आंख खराब हो गई और अन्य 3 की सर्जरी होगी।" (24.10) pic.twitter.com/Tsqrpg8vTo
ದೀಪಾವಳಿ ಹಬ್ಬದಲ್ಲಿ ಎಷ್ಟೇ ಎಚ್ಚರ ವಹಿಸಿದರೂ ದುರಂತಗಳು ಸಂಭವಿಸುತ್ತಲೇ ಇರುತ್ತವೆ. ನೀವು ಸಹ ಮನೆಯಲ್ಲಿ ಪಟಾಕಿ ಹಚ್ಚುವ ವೇಳೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು. ಮಕ್ಕಳನ್ನು ಲಕ್ಷ್ಮಿ ಪಟಾಕಿಗಳಂತ ಸಿಡಿಮದ್ದುಗಳಿಂದ ದೂರ ಇರಿಸುವುದು ಒಳ್ಳೆಯದು.
ಓದಿ: ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ.. ಕಲಬುರಗಿಯಲ್ಲಿ ಲಕ್ಷ್ಮಿ ಪಟಾಕಿ ಜಪ್ತಿ