ETV Bharat / city

ದ್ವಿಚಕ್ರವಾಹನ ದಾಖಲೆ ಪರಿಶೀಲನೆ ವೇಳೆ ಸಿಕ್ಕಿಬಿದ್ದ ಬೈಕ್ ಚೋರ

ತುಮಕೂರಿನಲ್ಲಿ ವಾಹನ ಸವಾರನೊಬ್ಬನನ್ನು ಪೊಲೀಸರು ಅಡ್ಡಹಾಕಿ ದಾಖಲೆ ಪರಿಶೀಲನೆ ನಡೆಸುವ ವೇಳೆ ಚಾಲಕಿ ಕಳ್ಳನೊಬ್ಬ ಸಿಕ್ಕಿಬಿದ್ದಿದ್ದಾನೆ.

ಬೈಕ್ ಚೋರ
author img

By

Published : Oct 17, 2019, 10:00 AM IST

ತುಮಕೂರು: ಈಗಾಗಲೇ ಸಾರಿಗೆ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಪೊಲೀಸರು ಭಾರಿ ಮೊತ್ತದ ದಂಡ ವಿಧಿಸುತ್ತಿದ್ದು, ತುಮಕೂರಿನಲ್ಲಿ ಬೈಕ್ ಸವಾರನೊಬ್ಬನನ್ನು ಪೊಲೀಸರು ಅಡ್ಡಹಾಕಿ ದಾಖಲೆ ಪರಿಶೀಲನೆ ನಡೆಸುವ ವೇಳೆ ಚಾಲಕಿ ಕಳ್ಳನೊಬ್ಬ ಸಿಕ್ಕಿಬಿದ್ದಿದ್ದಾನೆ.

ತುಮಕೂರಿನ ಕುಣಿಗಲ್ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ತಿಲಕ್ ಪಾರ್ಕ್ ಪೊಲೀಸರು ಕೆಎ 06-ಜೆಯು 0643 ನಂಬರಿನ ಹೋಂಡಾ ಡಿಯೋ ಬೈಕ್​ನಲ್ಲಿ ಬರುತ್ತಿದ್ದ ಸವಾರ ಶರತ್ ಕಾರಂತ ಎಂಬಾತನನ್ನು ಅಡ್ಡಹಾಕಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬೈಕ್​ನ ದಾಖಲೆಗಳನ್ನು ನೀಡುವಂತೆ ವಿಚಾರಿಸಿದಾಗ ಚಾಲಕ ಗಲಿಬಿಲಿಗೊಂಡಿದ್ದಾನೆ, ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ದ್ವಿಚಕ್ರವಾಹನ ಕಳ್ಳತನ ಮಾಡುತ್ತಿದ್ದಾನೆ ಎಂದು ಬೆಳಕಿಗೆ ಬಂದಿದೆ.

ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:Body:ದ್ವಿಚಕ್ರವಾಹನ ದಾಖಲೆ ಪರಿಶೀಲಿಸಲು ಅಡ್ಡ ಹಾಕಿದ್ರೆ... ಸಿಕ್ಕಿಬಿದ್ದನೊಬ್ಬ ಬೈಕ್ ಚೋರ....

ತುಮಕೂರು
ಈಗಾಗಲೇ ಸಾರಿಗೆ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಪೋಲೀಸರೇನೋ ಭಾರಿ ಮೊತ್ತದ ದಂಡ ವಿಧಿಸುತ್ತಿದ್ದಾರೆ, ಅದೇ ರೀತಿ ತುಮಕೂರಿನಲ್ಲಿ ಬೈಕ್ ಸವಾರನೊಬ್ಬನನ್ನು ಅಡ್ಡಹಾಕಿದ ಪೊಲೀಸರಿಗೆ ಚಾಲಕಿ ಬೈಕ್ ಚೋರನೊಬ್ಬ ಸಿಕ್ಕಿಬಿದ್ದಿದ್ದಾನೆ.
ಹೌದು ತುಮಕೂರಿನ ಕುಣಿಗಲ್ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ತಿಲಕ್ ಪಾರ್ಕ್ ಪೊಲೀಸರು ಕೆ ಎ06-ಜೆಯು 0643 ನಂಬರಿನ ಹೋಂಡಾ ಡಿಯೋ ಬೈಕ್ ಅಲ್ಲಿ ಬರುತ್ತಿದ್ದ ಸವಾರ ಶರತ್ ಕಾರಂತ ಎಂಬಾತನನ್ನು ಅಡ್ಡ ಹಾಕಿದ್ದಾರೆ. ಬೈಕ್ ನ ದಾಖಲೆಗಳನ್ನು ನೀಡುವಂತೆ ವಿಚಾರಿಸಿದಾಗ ಗಲಿಬಿಲಿಗೊಂಡಿದ್ದಾನೆ, ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಈತನೊಬ್ಬ ದ್ವಿಚಕ್ರವಾಹನ ಚೋರನೆಂಬುದು ಬೆಳಕಿಗೆ ಬಂದಿದೆ. ಈ ಸಂಬಂಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.