ETV Bharat / city

ಹಾಡಹಗಲೇ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದ ಕರಡಿ.. - S S K college

ಗುಡ್ಡದಿಂದ ಕೆಳಗಿಳಿದು ಬಂದು ಹಾಡಹಗಲೇ ಸಾರ್ವಜನಿಕರನ್ನು ಕರಡಿ ಬೆಚ್ಚಿಬೀಳಿಸಿದ ಘಟನೆ ಪಾವಗಡ ಪಟ್ಟಣದ ಎಸ್ ಎಸ್ ಕೆ ಕಾಲೇಜು ಸಮೀಪದಲ್ಲಿ ಕಂಡು ಬಂದಿದೆ.

ಸಾರ್ವಜನಿಕರನ್ನು ಬೆಚ್ಚಿಬೀಳಿಸಿದ ಕರಡಿ
author img

By

Published : Aug 19, 2019, 10:53 PM IST

ತುಮಕೂರು: ಗುಡ್ಡದಿಂದ ಕೆಳಗಿಳಿದು ಬಂದು ಹಾಡಹಗಲೇ ಸಾರ್ವಜನಿಕರನ್ನು ಕರಡಿ ಬೆಚ್ಚಿಬೀಳಿಸಿದ ಘಟನೆ ಪಾವಗಡ ಪಟ್ಟಣದ ಎಸ್‌ಎಸ್‌ಕೆ ಕಾಲೇಜು ಸಮೀಪದಲ್ಲಿ ಕಂಡು ಬಂದಿದೆ.

ಸಾರ್ವಜನಿಕರನ್ನು ಬೆಚ್ಚಿಬೀಳಿಸಿದ ಕರಡಿ..

ಜಿಲ್ಲೆಯ ಪಾವಗಡ, ಕೊರಟಗೆರೆ, ಮಧುಗಿರಿ ಭಾಗದಲ್ಲಿ ಕರಡಿಗಳ ಹಾವಳಿ ಮಿತಿಮೀರಿದೆ. ಇಂದು ಹಾಡಹಗಲೇ ಎಸ್​ಎಸ್​ಕೆ ಕಾಲೇಜು ಸಮೀಪದಲ್ಲಿ ಗುಡ್ಡದಿಂದ ಕೆಳಗಿಳಿದು ಬಂದ ಕರಡಿ ಕೆಲಕಾಲ ಜನರನ್ನು, ವಿದ್ಯಾರ್ಥಿಗಳನ್ನು ಭಯಬೀತಗೊಳಿಸಿತ್ತು. ಈ ವೇಳೆ ಅಲ್ಲೇ ಇದ್ದ ಕೆಲವರು ಕರಡಿಯ ಚಲನವಲನವನ್ನು ಮೊಬೈಲ್​ನಲ್ಲಿ ಸೆರೆಹಿಡಿದರು. ಸ್ವಲ್ಪ ಸಮಯದ ನಂತರ ಗುಡ್ಡದ ಕಡೆ ಹೋಯಿತು.

ಈ ವೇಳೆ ಕಾಡಿನಿಂದ ಪಟ್ಟಣದತ್ತ ಆಗಮಿಸುತ್ತಿರುವ ಕರಡಿಗಳನ್ನು ಸೆರೆ ಹಿಡಿದು, ಸ್ಥಳಾಂತರಿಸುವಂತೆ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

Intro:ಹಾಡಹಗಲೇ ಕರಡಿಯ ಚಲನವಲನ ಬೆಚ್ಚಿಬಿದ್ದ ಸಾರ್ವಜನಿಕರು....

ತುಮಕೂರು
ಜಿಲ್ಲೆಯ ಪಾವಗಡ, ಕೊರಟಗೆರೆ, ಮಧುಗಿರಿ ಭಾಗದಲ್ಲಿ ಕರಡಿಗಳ ಹಾವಳಿ ಮಿತಿಮೀರಿದ್ದು ರಸ್ತೆಗೆ ಹೊಂದಿಕೊಂಡಂತೆ ಇರುವ ಬೆಟ್ಟಗುಡ್ಡಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಇಂದು ಹಾಡಹಗಲೇ ಪಾವಗಡ ಪಟ್ಟಣದ ಎಸ್ ಎಸ್ ಕೆ ಕಾಲೇಜು ಸಮೀಪದಲ್ಲೇ ಇರುವ ಗುಡ್ಡದಿಂದ ಕೆಳಗಿಳಿದು ಬಂದಿದ್ದ ಕರಡಿ ಜನರನ್ನು ಕೆಲಕಾಲ ಭಯಬೀತ ಗೊಳಿಸಿತ್ತು.
ಕರಡಿ ನೋಡಿ ಭಯಭೀತರಾದ ವಿದ್ಯಾರ್ಥಿಗಳು, ಸಾರ್ವಜನಿಕರು ಕೆಲಕಾಲ ಅಲ್ಲೇ ನಿಂತು ಕರಡಿಯ ಚಲನವಲನವನ್ನು ಮೊಬೈಲ್ನಲ್ಲಿ ಸೆರೆಹಿಡಿದರು. ಸ್ವಲ್ಪ ಹೊತ್ತು ಸಮೀಪದಲ್ಲಿ ಓಡಾಡಿದ ಕಡೆ ನಂತರ ಬೆಟ್ಟಗುಡ್ಡಗಳಲ್ಲಿ ಮರೆಯಾಯಿತು.
ಹೀಗೆ ಪಟ್ಟಣದತ್ತ ಆಗಮಿಸುತ್ತಿರುವ ಕರಡಿಗಳನ್ನು ಸೆರೆ ಹಿಡಿದು ಸ್ಥಳಾಂತರಿಸುವಂತೆ ಗ್ರಾಮಸ್ಥರು ಅರಣ್ಯ ಅಧಿಕಾರಿಗಳ ಒತ್ತಾಯಿಸಿದ್ದಾರೆ .Body:ತುಮಕೂರುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.