ETV Bharat / city

ನಿಂತ ಲಾರಿ ಡಿಕ್ಕಿ ಹೊಡೆದ ಕಾರು.. ಸ್ಥಳದಲ್ಲೇ ಪ್ರಾಣಬಿಟ್ಟ ದಂಪತಿ.. - ತುಮಕೂರು ಅಪರಾಧ ಸುದ್ದಿ

ತಮ್ಮ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಗಂಡ-ಹೆಂಡ್ತಿ ಸ್ಥಳದಲ್ಲೇ ಪ್ರಾಣ ಬಿಟ್ಟಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ..

couple died in accident in Tumkur, Road accident in Tumkur, Tumkur crime news, Car collide to Lorry in Tumkur, ತುಮಕೂರಿನಲ್ಲಿ ಅಪಘಾತದಲ್ಲಿ ದಂಪತಿ ಸಾವು, ತುಮಕೂರಿನಲ್ಲಿ ರಸ್ತೆ ಅಪಘಾತ, ತುಮಕೂರು ಅಪರಾಧ ಸುದ್ದಿ, ತುಮಕೂರಿನಲ್ಲಿ ಲಾರಿಗೆ ಕಾರು ಡಿಕ್ಕಿ,
ಅಪಘಾತದಲ್ಲಿ ದಂಪತಿ ಸಾವು
author img

By

Published : May 11, 2022, 2:09 PM IST

ತುಮಕೂರು : ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಗಂಡ-ಹೆಂಡತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು ತಾಲೂಕು ಮಲಸಂದ್ರ ಬಳಿ ನಡೆದಿದೆ. ಮೃತ ಪಟ್ಟವರನ್ನು ಈಶ್ವರಪ್ಪ (50) ಹಾಗೂ ಕಲ್ಪನಾ (42) ಎಂದು ಗುರುತಿಸಲಾಗಿದೆ.

ಓದಿ: ಕಾರು-ಬೈಕ್ ಡಿಕ್ಕಿ : ತಂದೆ-ಮಗ ಸಾವು, ತಾಯಿ-ಮಗನ ಸ್ಥಿತಿ ಗಂಭೀರ

ದಂಪತಿಯಾದ ಈಶ್ವರಪ್ಪ ಮತ್ತು ಕಲ್ಪನಾ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಈಶ್ವರಪ್ಪ ಪಿಆರ್​ಸಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ರೆ, ಆತನ ಪತ್ನಿ ಕಲ್ಪನಾ ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

couple died in accident in Tumkur, Road accident in Tumkur, Tumkur crime news, Car collide to Lorry in Tumkur, ತುಮಕೂರಿನಲ್ಲಿ ಅಪಘಾತದಲ್ಲಿ ದಂಪತಿ ಸಾವು, ತುಮಕೂರಿನಲ್ಲಿ ರಸ್ತೆ ಅಪಘಾತ, ತುಮಕೂರು ಅಪರಾಧ ಸುದ್ದಿ, ತುಮಕೂರಿನಲ್ಲಿ ಲಾರಿಗೆ ಕಾರು ಡಿಕ್ಕಿ,
ಅಪಘಾತದಲ್ಲಿ ದಂಪತಿ ಸಾವು

ಇಬ್ಬರು ಕಾರಿನಲ್ಲಿ ಹೆಗ್ಗೆರೆಯಿಂದ ತಮ್ಮ ಸ್ವಗ್ರಾಮ ದೇವನಹಳ್ಳಿಗೆ ಬರುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಕಾರು ಚಲಾಯಿಸುತ್ತಿದ್ದ ಈಶ್ವರಪ್ಪಗೆ ನಿಯಂತ್ರಣ ತಪ್ಪಿದ್ದು, ರಸ್ತೆ ಬದಿ ನಿಂತ ಲಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಕಾರು ಸಂಪೂರ್ಣ ಜಖಂಗೊಂಡಿದೆ. ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.