ETV Bharat / city

ಅನರ್ಹ ಶಾಸಕರು ಚುನಾವಣೆಯಲ್ಲಿ ಗೆಲ್ಲಲ್ಲ, ಸೋಲು ಕಟ್ಟಿಟ್ಟ ಬುತ್ತಿ; ಮಾಜಿ ಡಿಸಿಎಂ ಪರಮೇಶ್ವರ್

ಉಪಚುನಾವಣೆಯಲ್ಲಿ ಅನರ್ಹ ಶಾಸಕರು ಯಾರು ಗೆಲ್ಲಲ್ಲ, ಬಿಜೆಪಿಗೆ ತಕ್ಕ ಪಾಠವನ್ನು ಜನ ಕಲಿಸುತ್ತಾರೆಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

kn_tmk_02_parameshwar_byte_7202233
ಅನರ್ಹ ಶಾಸಕರ್ಯಾರು ಗೆಲ್ಲಲ್ಲ: ಮಾಜಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್
author img

By

Published : Nov 29, 2019, 8:59 PM IST

ತುಮಕೂರು : ರಾಜ್ಯದ ಉಪಚುನಾವಣೆಯಲ್ಲಿ ಅನರ್ಹ ಶಾಸಕರು ಯಾರು ಗೆಲ್ಲಲ್ಲ, ಬಿಜೆಪಿಗೆ ತಕ್ಕ ಪಾಠವನ್ನು ಜನ ಕಲಿಸುತ್ತಾರೆಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ಅನರ್ಹ ಶಾಸಕರ್ಯಾರು ಗೆಲ್ಲಲ್ಲ: ಮಾಜಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್

ಉಪ ಚುನಾವಣೆ ಕರ್ನಾಟಕದ ರಾಜಕೀಯದಲ್ಲಿ ಬಹಳ ಮುಖ್ಯವಾಗಿದ್ದು, ಪಕ್ಷಾಂತರ ಮಾಡೋರಿಗೆ ಜನರು ತಕ್ಕ ಸಂದೇಶ ರವಾನಿಸಲಿದ್ದಾರೆ. ಮಹಾರಾಷ್ಟ್ರ-ಹರಿಯಾಣದಲ್ಲಿ ಆದಂತೆ ರಾಜ್ಯದಲ್ಲಿ ಅನರ್ಹರು ಸೋಲುವುದು ಖಚಿತ ಎಂದರು. ಬಿಜೆಪಿ ಬಹುಮತ ಕಳೆದುಕೊಂಡರೆ ಮತ್ತೆ ಕಾಂಗ್ರೆಸ್​​​- ಜೆಡಿಎಸ್ ಒಂದಾಗಬಹುದು. ರಾಜಕೀಯದಲ್ಲಿ ಯಾವ ಸಂದರ್ಭದಲ್ಲಿ ಏನಾಗುತ್ತೆದೆ ಎಂದು ಹೇಳಕಾಗಲ್ಲ. ಅನರ್ಹರಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.

Intro:Body:ಅನರ್ಹ ಶಾಸಕರ್ಯಾರು ಗೆಲ್ಲಲ್ಲ…. ಮಾಜಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್….

ತುಮಕೂರು :
ಉಪಚುನಾವಣೆಯಲ್ಲಿ ಅನರ್ಹ ಶಾಸಕರ್ಯಾರು ಗೆಲ್ಲಲ್ಲ. ಜನ ಮತ್ತೆ ಅವರನ್ನ ಗೆಲ್ಲಿಸಲ್ಲಾ. ಪಕ್ಷಾಂತರ ಮಾಡಿದವರನ್ನ ಜನ ಗೆಲ್ಲಿಸಲ್ಲ. ಅರ್ನರ್ಹ ಶಾಸಕರ್ಯಾರೂ ಗೆಲ್ಲೋದಿಲ್ಲ ಅನ್ನೋದು ನಮ್ಮ ವಿಶ್ಲೇಷಣೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕತಱರೊಂದಿಗೆ ಮಾತನಾಡಿ, ಹಾಗಾಗಿ ಉಪ ಚುನಾವಣೆ ಕರ್ನಾಟಕದ ರಾಜಕೀಯದಲ್ಲಿ ಬಹಳ ಮುಖ್ಯವಾಗಿದೆ. ಪಕ್ಷಾಂತರ ಮಾಡೋರಿಗೆ ಜನರು ತಕ್ಕ ಸಂದೇಶ ರವಾನಿಸಲಿದ್ದಾರೆ. ಅಲ್ಲದೆ ಮಧ್ಯಂತರ ಚುನಾವಣೆ ತತಕ್ಷಣ ಬರೋದಿಲ್ಲ. ಆದರೂ ನಾವು ತಯಾರಿ ಮಾಡಿ ಕೊಳ್ಳುತಿ ದ್ದೇವೆ ಎಂದರು.
ಬಿಜೆಪಿ ಬಹುಮತ ಕಳೆದುಕೊಂಡರೆ ಮತ್ತೆ ಕಾಂಗ್ರೆಸ್ ಜೆಡಿಎಸ್ ಒಂದಾಗಬಹುದು. ರಾಜಕೀಯದಲ್ಲಿ ಯಾವ ಸಂದರ್ಭದಲ್ಲಿ ಏನಾಗುತ್ತೆ ಹೇಳಕಾಗಲ್ಲ. ರಾಜ್ಯದ ಹಿತ ದೃಷ್ಟಿಯಿಂದ ಮತ್ತೆ ಒಂದಾಗಬೇಕು ಎಂದು ಹೈ ಕಮಾಂಡ್ ತೀರ್ಮಾನ ಮಾಡಿದ್ರೆ ಆಗಲಿದೆ ಅಂತಾ ಮೈತ್ರಿ ಬಗ್ಗೆ ಹೈ ಕಮಾಂಡ್ ನತ್ತ ಬೊಟ್ಟು ಮಾಡಿದರು.
ಜೆಡಿಎಸ್ ಜೊತೆ ಮತ್ತೆ ಕೈ ಜೋಡಿಸುವ ಕುರಿತು ಹೈ ಕಮಾಂಡ್ ನಿರ್ಧರಿಸಲಿದೆ. ಜೆಡಿಎಸ್ ನವರನ್ನ ಕೋತಿಗಳ ಎಂದಿದ್ದ ಕುರಿತು ಪತ್ರಕತಱರ ಪ್ರಶ್ನೆಗೆ ಉತ್ತರಿಸಿದ ಜಿ.ಪರಮೇಶ್ವರ್, ಕೋತಿಗಳ ತರಹ ಎಂದಿದ್ದ ತಕ್ಷಣ ಅವರು ಕೋತಿಗಳಾಗ್ತಾರಾ ಎಂದು ಹೇಳಿದರು.
ಬೈಟ್ : ಡಾ.ಜಿ.ಪರಮೇಶ್ವರ್ , ಮಾಜಿ ಉಪಮುಖ್ಯಮಂತ್ರಿ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.