ಮೈಸೂರು/ ಹುಬ್ಬಳ್ಳಿ/ಶಿವಮೊಗ್ಗ: ತರಕಾರಿ ಬೆಲೆಯಲ್ಲಿ ಪ್ರತಿದಿನ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.
ಶಿವಮೊಗ್ಗದ ತರಕಾರಿ ದರ (ಕೆ.ಜಿ):
- ಮೆಣಸಿನ ಕಾಯಿ- 26 ರೂ.
- M.Z ಬೀನ್ಸ್- 40 ರೂ.
- ರಿಂಗ್ ಬೀನ್ಸ್-50 ರೂ.
- ಎಲೆಕೋಸು ಚೀಲಕ್ಕೆ-10 ರೂ.
- ಬೀಟ್ರೂಟ್-20 ರೂ.
- ಹೀರೆಕಾಯಿ-30 ರೂ.
- ಬೆಂಡೆಕಾಯಿ-30 ರೂ.
- ಹಾಗಲಕಾಯಿ-30 ರೂ.
- ಎಳೆ ಸೌತೆ-16 ರೂ.
- ಬಣ್ಣದ ಸೌತೆ-8 ರೂ.
- ಜವಳಿಕಾಯಿ-35 ರೂ.
- ತೊಂಡೆಕಾಯಿ-40 ರೂ.
- ನವಿಲುಕೋಸು-24 ರೂ.
- ಮೂಲಂಗಿ- 20 ರೂ.
- ದಪ್ಪಮೆಣಸು-60 ರೂ.
- ಕ್ಯಾರೆಟ್ -50 ರೂ.
- ನುಗ್ಗೆಕಾಯಿ-30 ರೂ.
- ಹೂಕೋಸು-300 ರೂ. ಚೀಲಕ್ಕೆ
- ಟೊಮೆಟೋ -6-8 ರೂ.
- ನಿಂಬೆಹಣ್ಣು 100 ಕ್ಕೆ 200 ರೂ.
- ಈರುಳ್ಳಿ-20 ರೂ.
- ಆಲೂಗೆಡ್ಡೆ-26 ರೂ.
- ಬೆಳ್ಳುಳ್ಳಿ- 20-50 ರೂ.
- ಸೀಮೆ ಬದನೆಕಾಯಿ-40 ರೂ.
- ಬದನೆಕಾಯಿ-16 ರೂ.
- ಪಡುವಲಕಾಯಿ-20 ರೂ.
- ಕುಂಬಳಕಾಯಿ-16 ರೂ.
- ಹಸಿ ಶುಂಠಿ-30 ರೂ.
ಸೊಪ್ಪಿನ ದರ ಕೊಂಚ ಏರಿಕೆ"
- ಕೊತ್ತಂಬರಿ ಸೊಪ್ಪು 100 ಕ್ಕೆ- 180 ರೂ.
- ಸಬ್ಬಸಿಕೆ ಸೊಪ್ಪು100 ಕ್ಕೆ -200 ರೂ.
- ಮೆಂತೆ 100 ಕ್ಕೆ -200 ರೂ.
- ಪಾಲಕ್ 100 ಕ್ಕೆ 160 ರೂ.
- ಪುದಿನ 100 ಕ್ಕೆ - 200 ರೂ.
ಮೈಸೂರಿನಲ್ಲಿ ಇಂದಿನ ತರಕಾರಿ ದರ:
- ಬೀನ್ಸ್ 30ರೂ.
- ಟೊಮೆಟೋ 3 ರೂ.
- ಬೆಂಡೆಕಾಯಿ 14ರೂ.
- ಸೌತೆಕಾಯಿ 8ರೂ.
- ಗುಂಡು ಬದನೆ 12ರೂ.
- ಕುಂಬಳಕಾಯಿ 6ರೂ.
- ಹೀರೆಕಾಯಿ 25ರೂ.
- ಪಡವಲಕಾಯಿ 22ರೂ.
- ತೊಂಡೆಕಾಯಿ 35ರೂ.
- ಹಾಗಲಕಾಯಿ 24ರೂ.
- ದಪ್ಪ ಮೆಣಸು 55ರೂ.
- ಸೋರೆಕಾಯಿ 14ರೂ.
- ಬದನೆಕಾಯಿ ವೈಟ್ 22ರೂ.
- ಕೋಸು 20ರೂ.
- ಸೀಮೆ ಬದನೆ 20ರೂ.
- ಬಜ್ಜಿ ಮೆಣಸಿನಕಾಯಿ 50ರೂ.
- ಮೆಣಸಿನಕಾಯಿ 32ರೂ.
- ಕಾಲಿಫ್ಲವರ್ 15ರೂ.
ಹುಬ್ಬಳ್ಳಿ ತರಕಾರಿ ದರ:
- ಬೀನ್ಸ್ 40ರೂ.
- ಎಲೆಕೋಸು 25ರೂ.
- ಬೀಟ್ರೂಟ್ 40ರೂ.
- ಸೋರೆಕಾಯಿ 20
- ಬದನೆಕಾಯಿ 25
- ಅವರೆಕಾಯಿ 40
- ಎಲೆಕೋಸು 30
- ಕ್ಯಾಪ್ಸಿಕಂ 55
- ಕ್ಯಾರೆಟ್ 50
- ಹಸಿ ಮೆಣಸಿನಕಾಯಿ 30
- ಈರುಳ್ಳಿ 20
- ಮೂಲಂಗಿ 30
- ಟೊಮೆಟೋ 5
- ಬೆಂಡೆಕಾಯಿ 20
- ಹೀರೆಕಾಯಿ 30ರೂ.
- ಹಾಗಲಕಾಯಿ 28 ರೂ.
- ಎಳೆ ಸೌತೆ 16 ರೂ.
- ತೊಂಡೆಕಾಯಿ 20 ರೂ.
- ನವಿಲುಕೋಸು 40 ರೂ.
- ಆಲೂಗೆಡ್ಡೆ 25 ರೂ.
- ಬೆಳ್ಳುಳ್ಳಿ 30-60 ರೂ.
- ಸೀಮೆ ಬದನೆಕಾಯಿ 35 ರೂ.
ಇದನ್ನೂ ಓದಿ: ದೇಶದಲ್ಲಿ ಮತ್ತೆ ಕೋವಿಡ್ ಹೆಚ್ಚಳ: 20,557 ಹೊಸ ಸೋಂಕಿತರು ಪತ್ತೆ, 44 ಮಂದಿ ಸಾವು