ಶಿವಮೊಗ್ಗ: ಜಿಲ್ಲೆಯಲ್ಲಿ ಶನಿವಾರ 177 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದ ಸೋಂಕಿತರ ಸಂಖ್ಯೆ 5653 ಕ್ಕೆ ಏರಿಕೆಯಾಗಿದೆ. 164 ಜನ ಗುಣಮುಖರಾಗಿದ್ದು, ಈವರೆಗೂ 3274 ಜನ ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2286 ಜನ ಚಿಕಿತ್ಸೆಯಲ್ಲಿದ್ದಾರೆ. ಇಂದು 5 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.
ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 241 ಜನ ಸೋಂಕಿತರಿದ್ದಾರೆ. ಕೋವಿಡ್ ಕೇರ್ ಸೆಂಟರ್ನಲ್ಲಿ 910 ಜನ ಇದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 268 ಜನ ಇದ್ದಾರೆ. ಮನೆಯಲ್ಲಿ 757ಜನ ಐಸೋಲೇಷನ್ನಲ್ಲಿದ್ದಾರೆ. ಆಯುರ್ವೇದಿಕ್ ಕಾಲೇಜಿನಲ್ಲಿ 110 ಜನ ಇದ್ದಾರೆ.
ಜಿಲ್ಲೆಯಲ್ಲಿ ಕಂಟೈನ್ಮೆಂಟ್ ಜೋನ್ ಸಂಖ್ಯೆ 2291ಕ್ಕೆ ಏರಿಕೆಯಾಗಿದೆ. ಇದರಲ್ಲಿ 792 ಜೋನ್ ವಿಸ್ತರಣೆಯಾಗಿದೆ.
ತಾಲೂಕುವಾರು ಸೋಂಕಿತರ ವಿವರ:
ಶಿವಮೊಗ್ಗ-49
ಭದ್ರಾವತಿ-37
ಶಿಕಾರಿಪುರ-69
ತೀರ್ಥಹಳ್ಳಿ-02
ಸೊರಬ-17
ಸಾಗರ-02
ಬೇರೆ ಜಿಲ್ಲೆಯಿಂದ ಓರ್ವ ಸೋಂಕಿತು ಆಗಮಿಸಿದ್ದಾರೆ. ಜಿಲ್ಲೆಯಲ್ಲಿ ಇಂದು 570 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 391 ಜನರ ವರದಿ ಬಂದಿದೆ.
ಶಿವಮೊಗ್ಗ: 177 ಪಾಸಿಟಿವ್ ಕೇಸ್... 164 ಗುಣಮುಖ, 5 ಸಾವು - ಶಿವಮೊಗ್ಗ ಕೊರೊನಾ ಅಪ್ಡೇಟ್