ETV Bharat / city

'ಸಂಚಾರಿ ನಿಯಮ ಪಾಲಿಸಿ ಅಪಘಾತ ತಪ್ಪಿಸಿ'... ಮಕ್ಕಳಿಂದ ಸಂದೇಶ

ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಅವರಿಂದ ಮೋಟಾರ್ ಸೈಕಲ್ ಜಾಥಾಕ್ಕೆ ಚಾಲನೆ. ಸಂಚಾರಿ ನಿಯಮ ಪಾಲಿಸಿ ಅಪಘಾತ ತಪ್ಪಿಸಿ, ಕಡ್ಡಾಯ ಹೆಲ್ಮೆಟ್ ಧರಿಸಿ ಜೀವ ಉಳಿಸಿ ಸಂದೇಶ ಸಾರಿದ ಮಕ್ಕಳು.

author img

By

Published : Jan 18, 2020, 5:12 AM IST

Motorcycle Jatha in Shivamogga
ಮೋಟಾರ್ ಸೈಕಲ್ ಜಾಥಾ

ಶಿವಮೊಗ್ಗ: ಜಿಲ್ಲಾಡಳಿತ, ಸಾರಿಗೆ ಇಲಾಖೆ ಹಮ್ಮಿಕೊಂಡಿದ್ದ ಮೋಟಾರ್ ಸೈಕಲ್ ಜಾಥಾಕ್ಕೆ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಚಾಲನೆ ನೀಡಿದರು.

'ಯುವ ಶಕ್ತಿಯ ಮೂಲಕ ಬದಲಾವಣೆ ತರೋಣ' ಎಂಬ ಘೋಷಣೆಯಡಿ ಕಮಲಾ ನೆಹರೂ ಕಾಲೇಜು ಆವರಣದಿಂದ ಆರಂಭಗೊಂಡ ಈ ಜಾಥಾ ಗೋಪಿ ಸರ್ಕಲ್, ಅಮೀರ್​ ಅಹ್ಮದ್ ವೃತ್ತ, ವೀರಭದ್ರೇಶ್ವರ ಚಿತ್ರಮಂದಿರ ಮಾರ್ಗದ ಮೂಲಕ ಕಾಲೇಜು ಆವರಣಕ್ಕೆ ತೆರಳಿತು.

ಮೋಟಾರ್ ಸೈಕಲ್ ಜಾಥಾ

ಸಂಚಾರಿ ನಿಯಮ ಪಾಲಿಸಿ ಅಪಘಾತ ತಪ್ಪಿಸಿ, ಕಡ್ಡಾಯ ಹೆಲ್ಮೆಟ್ ಧರಿಸಿ ಜೀವ ಉಳಿಸಿ ಎಂಬ ಸಂದೇಶ ಸಾರುವ ಫಲಕಗಳನ್ನು ವಿದ್ಯಾರ್ಥಿಗಳು ಪ್ರದರ್ಶಿದರು.

ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಹೆಚ್.ಟಿ.ಶೇಖರ್, ದೀಪಕ್ ಪ್ರಸಾದ್, ಕಮಲಾ ನೆಹರೂ ಕಾಲೇಜಿನ ಪ್ರಾಂಶುಪಾಲರಾದ ಪಾರ್ವತಮ್ಮ ಹಾಗೂ ಉಪನ್ಯಾಸಕರು ಇದ್ದರು.

Intro:ಶಿವಮೊಗ್ಗ, ಮೋಟಾರ್ ಸೈಕಲ್ ಜಾಥಕ್ಕೆ ಅಪರ ಜಿಲ್ಲಾಧಿಕಾರಿಗಳಿಂದ ಚಾಲನೆ ಸಾರಿಗೆ ಇಲಾಖೆಯಿಂದ ಹಮ್ಮಿಕೊಳ್ಳಲಾದ ೩೧ ಸಾರಿಗೆ ಸಪ್ತಾಹದ ಅಂಗವಾಗಿ ' ಯುವ ಶಕ್ತಿಯ ಮೂಲಕ ಬದಲಾವಣೆ ತರೋಣ ' ಎಂಬ ಘೋಷಣೆಯಡಿ ಕಾಲೇಜು ವಿದ್ಯಾರ್ಥಿಗಳಿಂದ ಮೋಟಾರ್ ಸೈಕಲ್ ಜಾಥಕ್ಕೆ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಅವರು ಕಮಲಾ ನೇಹರು ಕಾಲೇಜು ಆವರಣದಿಂದ ಚಾಲನೆ ನೀಡಿದರು. ಸಂಚಾರಿ ನಿಯಮ ಪಾಲಿಸಿ ಅಪಘಾತ ತಪ್ಪಿಸಿ, ಬೈಕ್ ಚಾಲನೆ ವೇಳೆಯಲ್ಲಿ ಕಡ್ಡಾಯ ಹೆಲ್ಮೆಟ್ ಧರಿಸಿ ಜೀವ ಉಳಿಸಿ, ಎಂಬ ಸಂದೇಶ ಗಳನ್ನು ಸಾರುವ ಫಲಕಗಳನ್ನು ವಿದ್ಯಾರ್ಥಿಗಳು ಪ್ರದರ್ಶಿದರು. ಜಾಥದಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಹೆಚ್ .ಟಿ ಶೇಖರ್ , ದೀಪಕ್ ಪ್ರಸಾದ್ , ಕಮಲಾ ನೇಹರು ಕಾಲೇಜಿನ ಪ್ರಾಂಶುಪಾಲೆ ಪಾರ್ವತಮ್ಮ, ಹಾಗೂ ಉಪನ್ಯಾಸ ಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜಾಥವು ಕಮಲಾ ನೇಹರು ಕಾಲೇಜಿನಿಂದ ,ಗೋಪಿ ಸರ್ಕಲ್ ,ಅಮೀರ ಅಹ್ಮದ್ ವೃತ್ತ, ವೀರಭದ್ರೇಶ್ವರ ಚಿತ್ರಮಂದಿರ ಮಾರ್ಗ ಮೂಲಕ ಕಾಲೇಜು ಆವರಣದಲ್ಲಿ ಸಂಪನ್ನಗೊಂಡಿತು. ಭೀಮಾನಾಯ್ಕ ಎಸ್ ಶಿವಮೊಗ್ಗ

Body:ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.