ETV Bharat / city

ಶಿವಮೊಗ್ಗದ ಕಾಳಜಿ ಕೇಂದ್ರಕ್ಕೆ ಶಾಸಕ ಸಿಟಿ ರವಿ ಭೇಟಿ... ಸಂತ್ರಸ್ತರ ಯೋಗಕ್ಷೇಮ ವಿಚಾರಣೆ

author img

By

Published : Aug 11, 2019, 3:52 AM IST

ಶಿವಮೊಗ್ಗ ಜಿಲ್ಲೆಯ ರಾಮಶೆಟ್ಟಿ ಪಾರ್ಕ್ ಬಳಿ ತೆರೆದಿರುವ ಕಾಳಜಿ ಗಂಜಿ ಕೇಂದ್ರಕ್ಕೆ ಶಾಸಕ ಸಿ.ಟಿ ರವಿ ಆಗಮಿಸಿ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು.

ಶಿವಮೊಗ್ಗ ಕಾಳಜಿ ಗಂಜಿ ಕೇಂದ್ರಕ್ಕೆ ಶಾಸಕ ಸಿಟಿ ರವಿ ಭೇಟಿ

ಶಿವಮೊಗ್ಗ: ಜಿಲ್ಲೆಯ ರಾಮಶೆಟ್ಟಿ ಪಾರ್ಕ್ ಬಳಿ ತೆರೆದಿರುವ ಕಾಳಜಿ ಗಂಜಿ ಕೇಂದ್ರಕ್ಕೆ ಆಗಮಿಸಿದ ಶಾಸಕ ಸಿ.ಟಿ ರವಿ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು.

ಶಿವಮೊಗ್ಗ ಕಾಳಜಿ ಗಂಜಿ ಕೇಂದ್ರಕ್ಕೆ ಶಾಸಕ ಸಿಟಿ ರವಿ ಭೇಟಿ

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ 252 ಮನೆಗಳು ಹಾಗೂ ಇಡೀ ಜಿಲ್ಲೆಯಲ್ಲಿ 721 ಮನೆಗಳು ಹಾಳಾಗಿದ್ದು, ಐದು ಜನ ಮೃತ ಪಟ್ಟಿದ್ದಾರೆ. ಮತ್ತು 22 ಜಾನುವಾರುಗಳು ಸಾವನ್ನಪ್ಪಿವೆ ಎಂದು ತಿಳಿಸಿದರು.

ಈಗಾಗಲೇ ಎಲ್ಲಾ ಕಡೆಗಳಲ್ಲೂ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ. ಇಂತಹ ಪರಿಸ್ಥಿತಿಯನ್ನು ಎದುರಿಸಲು ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಏನನ್ನು ಮಾಡಬೇಕೋ ಅವುಗಳನ್ನು ಮಾಡಲಾಗುವುದು. ಹಾಗೆಯೇ ಪ್ರತಿ ಬಾರಿಯೂ ಇಂತಹ ಸಮಸ್ಯೆಗಳಿಗೆ ಒಳಗಾಗುವಂತಹ ಪ್ರದೇಶಗಳನ್ನು ಪಟ್ಟಿ ಮಾಡಿ ಕೊಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

Intro:ಶಿವಮೊಗ್ಗ,
ರಾಮಶೆಟ್ಟಿ ಪಾರ್ಕ್ ಬಳಿ ತೆರೆದಿರುವ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಚಿಕ್ಕಮಂಗಳೂರು ಶಾಸಕ ಸಿಟಿ ರವಿ.
ಜಿಲ್ಲಾಧಿಕಾರಿಗು ಕೊಟ್ಟ ಮಾಹಿತಿ ಪ್ರಕಾರ ಶಿವಮೊಗ್ಗ ದಲ್ಲಿ ೨೫೨ ಮನೆಗಳು ಹಾಗೂ ಜಿಲ್ಲೆಯಲ್ಲಿ ೭೨೧ ಮನೆಗಳು ಹಾಳಾಗಿವೆ ಹಾಗೂ ಐದು ಜನ ಮೃತ ಪಟ್ಟಿದ್ದಾರೆ.ಮತ್ತು ೨೨ ಜಾನುವಾರು ಗಳು ಸಾವನ್ನಪ್ಪಿದ್ದಾವೆ ಎಂಬ ಮಾಹಿತಿ ನೀಡಿದ್ದಾರೆ ಎಂದರು . ಹಾಗಾಗಿ ತಾತ್ಕಾಲಿಕ ಪರಿಹಾರ ಮಾಡುವುದು, ಹಾಗೂ ಯಾವುದೇ ಜೀವಹಾನಿ ಸಂಭವಿಸದಂತೆ ಮುಂಜಾಗ್ರತೆ ಕ್ರಮಗಳು ಮಾಡುವುದು ಮೊದಲ ಕೆಲಸ ಎಂದರು.

Body: ಎಲ್ಲಾ ಕಡೆಗಳಲ್ಲೂ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕಾರ್ಯಪ್ರವೃತ್ತರಾಗಿದ್ದಾರೆ.
ಇಂತಹ ಪರಿಸ್ಥಿತಿಯನ್ನು ಎದುರಿಸಲು ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಏನನ್ನು ಮಾಡಬೇಕು ಅವುಗಳನ್ನು ಮಾಡಲಾಗುವುದು. ಹಾಗೆಯೇ ಪ್ರತಿಬಾರಿಯೂ ಇಂತಹ ಸಮಸ್ಯೆಗಳಿಗೆ ಒಳಗಾಗುವಂತಹ ಪ್ರದೇಶಗಳನ್ನು ಪಟ್ಟಿ ಮಾಡಿ ಕೊಡುವಂತೆ ತಿಳಿಸಿದ್ದೇವೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.