ETV Bharat / city

ಶಿವಮೊಗ್ಗ: ಹಳಿ ಮೇಲಿದ್ದ ಎಮ್ಮೆಗಳ ಪ್ರಾಣ ಉಳಿಸಲು ರೈಲು ನಿಲ್ಲಿಸಿದ ಲೋಕೋ ಪೈಲಟ್!

author img

By

Published : Apr 20, 2022, 9:51 AM IST

ರೈಲ್ವೆ ಹಳಿಗಳ ಮೇಲೆ ಓಡಾಡುತ್ತಿದ್ದ ಎಮ್ಮೆಗಳ ಪ್ರಾಣ ಉಳಿಸಲು, ಕೆಲ ಸೆಕೆಂಡ್ ಗಳ ಕಾಲ ಲೊಕೋ ಪೈಲಟ್​ ರೈಲನ್ನು ನಿಲ್ಲಿಸಿದ ಅಪರೂಪದ ಘಟನೆ ನಗರದ ಕಾಶೀಪುರ ರೈಲ್ವೆ ಗೇಟ್ ಬಳಿ ನಡೆದಿದೆ.

loco-pilot-stops-train-to-save-lives-of-buffaloes
ಹಳಿ ಮೇಲಿದ್ದ ಎಮ್ಮೆಗಳ ಪ್ರಾಣ ಉಳಿಸಲು ರೈಲು ನಿಲ್ಲಿಸಿದ ಲೋಕೋ ಪೈಲೈಟ್ !

ಶಿವಮೊಗ್ಗ : ರೈಲ್ವೆ ಹಳಿಗಳ ಮೇಲೆ ಓಡಾಡುತ್ತಿದ್ದ ಎಮ್ಮೆಗಳ ಪ್ರಾಣ ಉಳಿಸಲು, ಕೆಲ ಸೆಕೆಂಡ್ ಗಳ ಕಾಲ ರೈಲನ್ನು ನಿಲ್ಲಿಸಿದ ಅಪರೂಪದ ಘಟನೆ ನಗರದ ಕಾಶೀಪುರ ರೈಲ್ವೆ ಗೇಟ್ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಮಧ್ಯಾಹ್ನ 1.10 ರ ಸುಮಾರಿಗೆ ತಾಳಗುಪ್ಪದಿಂದ ಶಿವಮೊಗ್ಗಕ್ಕೆ ಪ್ಯಾಸೆಂಜರ್ ರೈಲು ಆಗಮಿಸುತ್ತಿತ್ತು. ಈ ವೇಳೆ ಕಾಶೀಪುರ ರೈಲ್ವೆ ಗೇಟಿನ ಬಳಿ ಎಮ್ಮೆಗಳ ಹಿಂಡೊಂದು ಹಳಿಗಳ ಮೇಲೆ ಓಡಾಡುತ್ತಿರುವುದನ್ನು ಗಮನಿಸಿದ ಲೋಕೋ ಪೈಲೈಟ್ ದೂರದಲ್ಲಿಯೇ ರೈಲನ್ನು ನಿಲ್ಲಿಸಿದ್ದಾರೆ. ಬಳಿಕ ಎಮ್ಮೆಗಳು ಹಳಿಯಿಂದ ಬದಿಗೆ ಸರಿದ ನಂತರ, ರೈಲು ಮುಂದೆ ಸಾಗಿದೆ.

ಹಳಿ ಮೇಲಿದ್ದ ಎಮ್ಮೆಗಳ ಪ್ರಾಣ ಉಳಿಸಲು ರೈಲು ನಿಲ್ಲಿಸಿದ ಲೋಕೋ ಪೈಲೈಟ್

ಓದಿ : ನನ್ನ ಸ್ಥಾನಮಾನದ ಬಗ್ಗೆ ಪಕ್ಷದ ರಾಷ್ಟ್ರೀಯ ನಾಯಕರು ತೀರ್ಮಾನಿಸುತ್ತಾರೆ: ಬಿ.ವೈ. ವಿಜಯೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.