ETV Bharat / city

ನನ್ನನ್ನು ರಾಜ್ಯಪಾಲರನ್ನಾಗಿಸಿ ಎಂದು ಕೇಳಲು ಸಂಕೋಚ: ಡಿ.ಹೆಚ್.ಶಂಕರಮೂರ್ತಿ ಅಸಮಾಧಾನ

ಶಂಕರಮೂರ್ತಿ ಅವರು ಸತತ ಐದು ಭಾರಿ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ವಿಧಾ‌ನ ಪರಿಷತ್​​ನ ಸಭಾಪತಿ ಆಗಿದ್ದರು.

Former speaker D.H.Shanaker murthy
ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ
author img

By

Published : Dec 18, 2019, 5:56 PM IST

ಶಿವಮೊಗ್ಗ: ಬಹಳ ವರ್ಷಗಳಿಂದ ಕರ್ನಾಟಕದಿಂದ ಯಾರನ್ನೂ ಬಿಜೆಪಿ ಕೇಂದ್ರ ಸರ್ಕಾರ ರಾಜ್ಯಪಾಲರನ್ನಾಗಿ ನೇಮಿಸಿಲ್ಲ. ಕೇಂದ್ರ ಸರ್ಕಾರದ ಬಳಿ ನನಗೆ ರಾಜ್ಯಪಾಲರ‌ ಹುದ್ದೆ ನೀಡಿ ಎಂದು ಕೇಳಲು ಮುಜುಗರವಾಗುತ್ತದೆ ಎಂದು ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಅದೇ ರಾಜ್ಯದ ವ್ಯಕ್ತಿಯನ್ನು ಅದೇ ರಾಜ್ಯದಲ್ಲಿ ರಾಜ್ಯಪಾಲರನ್ನಾಗಿ ನೇಮಿಸುವುದಿಲ್ಲ. ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕದಿಂದ ಇದುವರೆಗೂ ಯಾರನ್ನೂ ರಾಜ್ಯಪಾಲರನ್ನಾಗಿ ನೇಮಿಸಿಲ್ಲ. ನನಗೂ ಆಸೆ ಇದೆ. ಆದರೆ, ರಾಜ್ಯಪಾಲರ ಹುದ್ದೆ ನೀಡುವಂತೆ ಕೇಳಲು ಸಂಕೋಚ ಎಂದರು.

ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ

ರಾಜ್ಯಪಾಲರ ಹುದ್ದೆಗಾಗಿ ಕೇಂದ್ರಕ್ಕೆ ಒತ್ತಡ ಹೇರಲು ನನ್ನ ಕೈಲಾಗುವುದಿಲ್ಲ. ಕೇಂದ್ರ ಸರ್ಕಾರವೇ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸ ನನ್ನಲಿದೆ ಎಂದರು. ಶಂಕರಮೂರ್ತಿ ಅವರು ಸತತ ಐದು ಭಾರಿ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ವಿಧಾ‌ನ ಪರಿಷತ್​​ನ ಸಭಾಪತಿ ಆಗಿದ್ದರು.

Intro:ಬಹಳ ವರ್ಷಗಳಿಂದ ರಾಜ್ಯದಿಂದ ಯಾರು ರಾಜ್ಯಪಾಲರಾಗಿಲ್ಲ: ಡಿ.ಹೆಚ್.ಶಂಕರಮೂರ್ತಿ ಅಸಮಾಧಾನ.

ಶಿವಮೊಗ್ಗ: ನನಗ ರಾಜ್ಯಪಾಲರ‌ ಹುದ್ದೆ ನೀಡಿ ಎಂದು ನನಗೆ ಕೇಳಲು ಮುಜುಗರ, ಬಹಳ ವರ್ಷದ ವರ್ಷಗಳಿಂದ ಕರ್ನಾಟಕ ರಾಜ್ಯದಿಂದ ಯಾರನ್ನು ಬಿಜೆಪಿಯ ಕೇಂದ್ರದವರು ರಾಜ್ಯಪಾಲರನ್ನಾಗಿ ನೇಮಕ ಮಾಡಿಲ್ಲ ಎಂದು ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು,Body:ಅದೇ ರಾಜ್ಯದ ವ್ಯಕ್ತಿಯನ್ನು ಅದೇ ರಾಜ್ಯದಲ್ಲಿ ರಾಜ್ಯಪಾಲರನ್ನಾಗಿ ಮಾಡೂದಿಲ್ಲ. ನನಗೆ ರಾಜ್ಯಪಾಲರ ಹುದ್ದೆ ನೀಡಿ ಎಂದು ಕೇಳಲು ನನಗೆ ಸಂಕೋಚವಾಗುತ್ತದೆ. ನನಗೆ ರಾಜ್ಯಪಾಲರ ಹುದ್ದೆ ನೀಡಿ ಎಂದು ಕೇಂದ್ರದವರ ಮೇಲೆ ಒತ್ತಡ ಹೇರಲು ನನಗೆ ಆಗೋದಿಲ್ಲ. ಕೇಂದ್ರದವರು ಸೂಕ್ತ ತೀರ್ಮಾನ ತೆಗೆದು ಕೊಳ್ಳುತ್ತಾರೆ ಎಂಬ ವಿಶ್ವಾಸವನ್ನು ಡಿ.ಹೆಚ್.ಶಂಕರಮೂರ್ತಿ ವ್ಯಕ್ತಪಡಿಸಿದರುConclusion: ಶಂಕರಮೂರ್ತಿರವರು ಸತತ ಐದು ಭಾರಿ ಪದವಿಧರ ಕ್ಷೇತ್ರದಿಂದ ಆಯ್ಕೆಯಾಗಿ, ವಿಧಾ‌ನ ಪರಿಷತ್ ನ ಸಭಾಪತಿಗಳಾಗಿದ್ದರು. ಇವರ ರಾಜಕೀಯ ಹಿರಿತನದಿಂದ ಇವರಿಗೆ ರಾಜ್ಯಪಾಲರ ಹುದ್ದೆ ನೀಡಬೇಕು ಎಂಬುದು ಬಹು ದಿನದ ಬೇಡಿಕೆಯಾಗಿದೆ.

ಬೈಟ್: ಡಿ.ಹೆಚ್.ಶಂಕರಮೂರ್ತಿ. ಮಾಜಿ ಸಭಾಪತಿ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.