ETV Bharat / city

ಹಕ್ಕಿಗಳ ಸರಣಿ ಸಾವು : ಶಿವಮೊಗ್ಗ ಜನರಲ್ಲಿ ಹಕ್ಕಿಜ್ವರದ ಆತಂಕ - ಕೊರೊನಾ ವೈರಸ್​

ಕೊರೊನಾ ವೈರಸ್​​ನಿಂದ ಭಯಭೀತರಾಗಿದ್ದ ಶಿವಮೊಗ್ಗ ಜನರಿಗೆ ಸದ್ಯ ಮತ್ತೊಂದು ಆತಂಕ ಶುರವಾಗಿದೆ. ನಗರದಲ್ಲಿ ಹಕ್ಕಿಗಳು ಸರಣಿ ಸಾವು ಸಂಭವಿಸುತ್ತಿದ್ದು, ಹಕ್ಕಿಜ್ವರ ಹರಡಿರುವ ಶಂಕೆ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.

birds-fever-suspicious-in-shivamogga
ಹಕ್ಕಿಜ್ವರ ಶಂಕೆ
author img

By

Published : Mar 26, 2020, 11:17 PM IST

ಶಿವಮೊಗ್ಗ: ನಗರದಲ್ಲಿ ಹಕ್ಕಿಗಳ ಸರಣಿ ಸಾವಿನಿಂದಾಗಿ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದ್ದು, ಕೊರೊನಾ ವೈರಸ್​ನಿಂದ ಭಯಗೊಂಡಿದ್ದ ಜನರಿಗೆ ಹಕ್ಕಿಗಳ ಸಾವು ಜೀವ ಭಯ ತಂದಿಟ್ಟಿದೆ.

ನಗರದ ಬಿ. ಹೆಚ್​. ರಸ್ತೆಯ ಡಯಟ್​ ಆವರಣದಲ್ಲಿರುವ ಅರಳಿಮರದಲ್ಲಿ ವಾಸವಾಗಿದ್ದ ಬಕ ಪಕ್ಷಿಗಳು ಸಣ್ಣ ಸಣ್ಣ ಮೀನುಗಳನ್ನು ತಿಂದು ಬದುಕುತ್ತಿದ್ದವು. ಇಂದು ಮೂರು ಪಕ್ಷಿಗಳು ಸಾವನ್ನಪ್ಪಿವೆ. ಕಳೆದ ಕೆಲವು ದಿನಗಳ ಹಿಂದೆ ಲಷ್ಕರ್​ ಮೊಹಲ್ಲಾದಲ್ಲಿ ಇದೆ ರೀತಿ ಪಕ್ಷಿಗಳು ಸಾವನ್ನಪ್ಪಿದ್ದವು.

ಶಿವಮೊಗ್ಗ ಜನರಲ್ಲಿ ಮೂಡಿದ ಹಕ್ಕಿಜ್ವರದ ಆತಂಕ

ಸದ್ಯ ಸಾರ್ವಜನಿಕರಲ್ಲಿ ಹಕ್ಕಿಜ್ವರ ಹಬ್ಬಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪಶು ಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಜಯಪ್ರಕಾಶ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಹಕ್ಕಿಜ್ವರದ ಭಯವಿಲ್ಲ, ಸಾರ್ವಜನಿಕರು ಹೆದಬೇಕಿಲ್ಲ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.