ETV Bharat / city

ಶಿವಮೊಗ್ಗದಲ್ಲಿ ಆರು ವರ್ಷದ ಬಾಲಕಿಗೆ ಕೊರೊನಾ.. ಸೋಂಕಿತರ ಸಂಖ್ಯೆ 42ಕ್ಕೆ ಏರಿಕೆ​ - shimoga corona pandemic

ಇದರಲ್ಲಿ ಈಗಾಗಲೇ ಸೋಂಕಿತರಲ್ಲಿ 24 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದ 18 ಜನ ಸೋಂಕಿತರು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

another corona case detected in shimoga
ಶಿವಮೊಗ್ಗದಲ್ಲಿ ಆರು ವರ್ಷದ ಬಾಲಕಿಗೆ ಕೊರೊನಾ..ಸೋಂಕಿತರ ಸಂಖ್ಯೆ 42ಕ್ಕೆ ಏರಿಕೆ​
author img

By

Published : May 31, 2020, 8:01 PM IST

ಶಿವಮೊಗ್ಗ : ಇಂದು ಆರು ವರ್ಷದ ಬಾಲಕಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ.

ಇದರಲ್ಲಿ ಈಗಾಗಲೇ ಸೋಂಕಿತರಲ್ಲಿ 24 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದ 18 ಜನ ಸೋಂಕಿತರು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಪತ್ತೆಯಾಗಿರುವ ಕೊರೊನಾ ಸೋಂಕಿತ ಬಾಲಕಿ ಕೊರೊನಾ ಸಂಪರ್ಕ ಪತ್ತೆಹಚ್ಚಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.