ETV Bharat / city

ಶಿವಮೊಗ್ಗ ಜಿಲ್ಲೆಯಲ್ಲಿಂದು 223 ಜನರಲ್ಲಿ ಸೋಂಕು ದೃಢ; 203 ಮಂದಿ ಗುಣಮುಖ - ಶಿವಮೊಗ್ಗ ಕೋವಿಡ್​​ ವರದಿ

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 223 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ವರದಿಯಾಗಿದೆ. 203 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.

ಶಿವಮೊಗ್ಗ ಜಿಲ್ಲೆ
ಶಿವಮೊಗ್ಗ ಜಿಲ್ಲೆ
author img

By

Published : Sep 12, 2020, 8:30 PM IST

ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 223 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 11,029ಕ್ಕೆ ಏರಿಕೆಯಾಗಿದೆ.

ಇಂದು 203 ಜನ ಡಿಸ್ಚಾರ್ಜ್​ ಆಗಿದ್ದು, ಒಟ್ಟು 7930 ಸೋಂಕಿತರು ಗುಣಮುಖರಾಗಿದ್ದಾರೆ. 5 ಜನ ಸೋಂಕಿತರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 196ಕ್ಕೆ ತಲುಪಿದೆ. ಸದ್ಯ 2415 ಸಕ್ರಿಯ ಪ್ರಕರಣಗಳಿವೆ.

ಮೆಗ್ಗಾನ್ ಕೋವಿಡ್ ಅಸ್ಪತ್ರೆಯಲ್ಲಿ 190 ಜನ ಸೋಂಕಿತರಿದ್ದಾರೆ. ಕೋವಿಡ್ ಕೇರ್ ಸೆಂಟರ್​ನಲ್ಲಿ 264 ಜನ, ಖಾಸಗಿ ಆಸ್ಪತ್ರೆಯಲ್ಲಿ 317 ಜನ, ಹೋಂ ಐಸೋಲೇಷನ್​ನಲ್ಲಿ 1568 ಜನ, ಆರ್ಯುವೇದ ಕಾಲೇಜಿನಲ್ಲಿ 76 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿನ ಒಟ್ಟು ಕಂಟೈನ್ಮೆಂಟ್ ಝೋನ್ ಸಂಖ್ಯೆ 4878, ಇದರಲ್ಲಿ‌ 1,645 ಝೋನ್ ವಿಸ್ತರಣೆಯಾಗಿದೆ.

ತಾಲೂಕುವಾರು ಸೋಂಕಿತರ ಸಂಖ್ಯೆ

  • ಶಿವಮೊಗ್ಗ-114
  • ಭದ್ರಾವತಿ-41
  • ಶಿಕಾರಿಪುರ-16
  • ತೀರ್ಥಹಳ್ಳಿ-12
  • ಸೊರಬ-19
  • ಸಾಗರ-05
  • ಹೊಸನಗರ-02

ಅಲ್ಲದೆ ಬೇರೆ ಜಿಲ್ಲೆಯಿಂದ 04 ಜನ ಸೋಂಕಿತರು ಆಗಮಿಸಿದ್ದಾರೆ. ಇಂದು ಜಿಲ್ಲೆಯಲ್ಲಿ 1957 ಜನರ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 1332 ಜನರ ವರದಿ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.