ETV Bharat / city

ಕೆ.ಆರ್. ನಗರದಲ್ಲಿ ನಡೆದ ಕಾರ್ಯಕ್ರದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ: ಅಪೆಕ್ಸ್​​ ಬ್ಯಾಂಕ್​ ಉಪಾಧ್ಯಕ್ಷ

ಕಾರ್ಯಕ್ರಮದಲ್ಲಿ ಯಾವುದೇ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ. ಅದು ಸರ್ಕಾರಿ ಕಾರ್ಯಕ್ರಮ ಅಲ್ಲ, ನಮ್ಮ ಸಹಕಾರಿಗಳು ಸೇರಿ ಆಯೋಜಿಸಿದ್ದ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ಒಂದು ರೂಪಾಯಿ ಸರ್ಕಾರದ ದುಡ್ಡಿಲ್ಲ. ಎಲ್ಲವನ್ನು ನಮ್ಮ ಸಹಕಾರಿಗಳೇ ಸೇರಿ ಮಾಡಿದ್ದು ಎಂದು ಅಪೆಕ್ಸ್​ ಬ್ಯಾಂಕ್​​ ಉಪಾಧ್ಯಕ್ಷ ಜೆ.ಡಿ.ಹರೀಶ್​​ಗೌಡ ಸ್ಪಷ್ಟಪಡಿಸಿದರು.

there-is-no-violation-of-etiquette-in-kr-nagar-program
ಹರೀಶ್ ಗೌಡ
author img

By

Published : Feb 4, 2021, 8:42 PM IST

ಮೈಸೂರು: ಕೆ.ಆರ್. ನಗರದಲ್ಲಿ ಹಮ್ಮಿಕೊಂಡಿದ್ದು ಸಹಕಾರಿ ಕಾರ್ಯಕ್ರಮ, ಸರ್ಕಾರದ ಕಾರ್ಯಕ್ರಮವಲ್ಲ. ಇದರಿಂದ ಯಾವುದೇ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲವೆಂದು ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ‌‌.ಡಿ.ಹರೀಶ್ ಗೌಡ ಸ್ಪಷ್ಟಪಡಿಸಿದರು.

ಕೆ.ಆರ್. ನಗರದಲ್ಲಿ ನಡೆದ ಕಾರ್ಯಕ್ರದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ

ಕೆ.ಆರ್. ನಗರ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿದೆ ಅನ್ನೋ ಹೆಚ್.ಡಿ‌‌‌.ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾರ್ಯಕ್ರಮದಲ್ಲಿ ಯಾವುದೇ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ. ಅದು ಸರ್ಕಾರಿ ಕಾರ್ಯಕ್ರಮ ಅಲ್ಲ, ನಮ್ಮ ಸಹಕಾರಿಗಳು ಸೇರಿ ಆಯೋಜಿಸಿದ್ದ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ಒಂದು ರೂಪಾಯಿ ಸರ್ಕಾರದ ದುಡ್ಡಿಲ್ಲ. ಎಲ್ಲವನ್ನು ನಮ್ಮ ಸಹಕಾರಿಗಳೇ ಸೇರಿ ಮಾಡಿದ್ದು ಎಂದರು.

ಅಲ್ಲಿ‌ ಯಾವ ಜನಪ್ರತಿನಿಧಿಗಳಿಗೂ ಆಹ್ವಾನ ನೀಡಿರಲಿಲ್ಲ. ಕೆಲವರು ವೈಯಕ್ತಿಕವಾಗಿ ನನಗೆ ಅಭಿನಂದನೆ ಸಲ್ಲಿಸಲು ಬಂದಿದ್ದರು ಅಷ್ಟೇ. ಅಲ್ಲಿ ಯಾರಿಗೂ ಆಹ್ವಾನ ಮಾಡಿರಲಿಲ್ಲ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.