ETV Bharat / city

ಮಂಗಳೂರು ಬಾಂಬ್ ಪ್ರಕರಣದಲ್ಲಿ ಶರಣಾಗತಿಯಾದ ವ್ಯಕ್ತಿ ಬಗ್ಗೆ ಗೊತ್ತಿಲ್ಲ: ಸಿದ್ದರಾಮಯ್ಯ - manglore bomb blost accused arrest news

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ಆರೋಪಿ ಶರಣಾಗಿದ್ದು ಆತನ ವಿಚಾರ ನನಗೆ ಗೊತ್ತಿಲ್ಲ, ಈ ಕುರಿತು ತನಿಖೆ ನಡೆಯಲಿ ಎಂದು ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

Siddaramayya reaction about manglore bomb blost accused
ಮಾಧ್ಯಮದವರ ಜೊತೆ ಮಾತನಾಡಿದ ಸಿದ್ದರಾಮಯ್ಯ
author img

By

Published : Jan 22, 2020, 1:18 PM IST

ಮೈಸೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ಆರೋಪಿ ಶರಣಾಗಿದ್ದು ಆತನ ವಿಚಾರ ನನಗೆ ಗೊತ್ತಿಲ್ಲ, ಈ ಕುರಿತು ತನಿಖೆ ನಡೆಯಲಿ ಎಂದು ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಸಿದ್ದರಾಮಯ್ಯ

ಇಂದು ತಮ್ಮ ಸ್ವಗೃಹದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲ ಇರುವ ಸಂದರ್ಭದಲ್ಲಿ ಬ್ಯಾಂಕ್​ಗಳು ನೋಟಿಸ್ ಕೊಟ್ಟು ರೈತರ ಟ್ರ್ಯಾಕ್ಟರ್ ಅನ್ನು ಜಪ್ತಿ ಮಾಡುವುದು ಸರಿಯಲ್ಲ, ಮೈಸೂರು ವಿವಿಯ ಪ್ರತಿಭಟನೆಯ ಸಂದರ್ಭದಲ್ಲಿ ಫ್ರೀ ಕಾಶ್ಮೀರ ನಾಮ‌ಫಲಕ ಹಿಡಿದ ಯುವತಿಯ ಪರ ವಕಾಲತ್ತು ವಹಿಸದಂತೆ ಮೈಸೂರಿನ ಬಾರ್ ಕೌನ್ಸಿಲ್​ನಲ್ಲಿ ನಿರ್ಬಂಧ ಹೇರಿರುವುದು ತಪ್ಪು, ಆಕೆ ಕಾಶ್ಮೀರದಲ್ಲಿ ಸ್ವತಂತ್ರ ಇಲ್ಲ ಎಂಬ ವಿಚಾರದ ಹಿನ್ನಲೆಯಲ್ಲಿ ಫಲಕ ಪ್ರದರ್ಶಿಸಿದ್ದಾರೆ ಇದರಲ್ಲಿ ತಪ್ಪೇನಿದೆ. ಕೂಡಲೇ ನ್ಯಾಯದೀಶರು ಈ ಬಗ್ಗೆ ಯೋಚಿಸಬೇಕು ಎಂದರು.

Intro:ಮೈಸೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಹಾಕಿದ ವ್ಯಕ್ತಿ ಶರಣಾಗಿರುವ ವಿಚಾರ ನನಗೆ ಗೊತ್ತಿಲ್ಲ, ಈಗ ತನಿಖೆ ಆಗುತ್ತಿದೆ ಎಂದು ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

Body:ಇಂದು ತಮ್ಮ ಸ್ವಗೃಹದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ರಾಜ್ಯದಲ್ಲಿ ಬರಗಾಲ ಇದ್ದು ಇಂಹ ಸಂದರ್ಭದಲ್ಲಿ, ಬ್ಯಾಂಕ್ ಗಳು ನೋಟಿಸ್ ಕೊಟ್ಟು ರೈತರ ಟ್ರಾಕ್ಟರ್ ಅನ್ನೂ ಜಪ್ತಿ ಮಾಡುವುದು ಸರಿಯಲ್ಲ ಎಂದ,
ಮೈಸೂರು ವಿವಿಯ ಪ್ರತಿಭಟನೆಯ ಸಂದರ್ಭದಲ್ಲಿ ಫ್ರೀ ಕಾಶ್ಮೀರ ನಾಮ‌ಫಲಕ ಹಿಡಿದ ಯುವತಿಯ ವಕಾಲತ್ತನ್ನು ವಹಿಸದಂತೆ ಮೈಸೂರಿನ ಬಾರ್ ಕೌನ್ಸಿಲ್ ನಲ್ಲಿ ನಿರ್ಬಂಧ ಹೇರಿರುವುದು ತಪ್ಪು, ಆಕೆ ಕಾಶ್ಮೀರದಲ್ಲಿ ಸ್ವತಂತ್ರ ಇಲ್ಲ, ಎಂಬ ವಿಚಾರದ ಹಿನ್ನಲೆಯಲ್ಲಿ ಫಲಕ ಪ್ರದರ್ಶಿಸಿದ್ದಾರೆ ಇದರಲ್ಲಿ ತಪ್ಪೇನು ಎಂದ ಸಿದ್ದರಾಮಯ್ಯ,
ಕೂಡಲೇ ನ್ಯಾಯದೀಶರು ಈ ಬಗ್ಗೆ ಯೋಚಿಸ ಬೇಕು.
ಮೊನ್ನೆ ವಕೀಲರ ಜನರಲ್ ಬಾಡಿಯಲ್ಲಿ ವಕೀಲೆ ಮಂಜುಳಾ ಮಾನಸ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೆ ಹೋಗಿದ್ದಾರೆ ಇದೊಂದು ತಪ್ಪುಗಳನ್ನು, ವಕೀಲರು ಈ ರೀತಿ ನಡೆದುಕೊಳ್ಳಬಾರದು ಎಂದು ಹೇಳಿದ ಸಿದ್ದರಾಮಯ್ಯ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ವ್ಯಕ್ತಿ ಬೆಂಗಳೂರಿನಲ್ಲಿ ಶರಣಾಗಿದ್ದಾರೆ ಎಂಬುದು ನನಗೆ ಗೊತ್ತಿಲ್ಲ, ಈ ಬಗ್ಗರ ತನಿಖೆ ನಡೆಯುತ್ತಿದೆ ಎಂದು ಸಿದ್ದರಾಮಯ್ಯ ಇದೆ ಸಂದರ್ಭದಲ್ಲಿ ಹೇಳಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.