ETV Bharat / city

ಹೊಗೆ ಹಾಕಿ ಓಡಿಸುವ ಬದಲು ವಿಷ ಹಾಕಿ ಜೇನುನೊಣಗಳನ್ನು ಸಾಯಿಸಿದರು!

ಮೈಸೂರಲ್ಲಿ ಜೇನುನೊಣಗಳನ್ನು ಹೊಗೆಯ ಮೂಲಕ ಓಡಿಸದೆ ವಿಷದ ಘಾಟನ್ನು ಹಾಕಿ ಅವುಗಳು ಸಾಯುವಂತೆ ಅಚಾತುರ್ಯ ಮಾಡಿದ್ದಾರೆ ಜೇನುನೊಣ ಓಡಿಸಲು ಬಂದ ವ್ಯಕ್ತಿಗಳು.

Honey bees are killed
author img

By

Published : Mar 20, 2019, 11:10 AM IST

ಮೈಸೂರು: ಇಲ್ಲಿನ ಜಯನಗರದ ಮಳಲವಾಡಿಯಲ್ಲಿರುವ ನ್ಯಾಯಾಲಯದ ಆವರಣದಲ್ಲಿದ್ದ ಜೇನುನೊಣಗಳನ್ನು ಹೊಗೆ ಹಾಕಿ ಓಡಿಸುವ ಬದಲು, ಅವಕ್ಕೆ ವಿಷದ ಹೊಗೆಯನ್ನು ಬಿಟ್ಟು ಸಾಯಿಸಲಾಗಿದೆ.

Honey bees are killed
ನ್ಯಾಯಾಲಯದ ಆವರಣ

ದೊಡ್ಡ ಮಟ್ಟದಲ್ಲಿ ಹೊಸ ಕಟ್ಟಡಗಳನ್ನು ಕಟ್ಟಿದಾಗ ಜೇನುಗೂಡಿಗೆ ತೊಂದರೆಯಾಗುವುದಿಲ್ಲವೆಂದು ಜೇನುನೊಣಗಳು ಗೂಡು ಕಟ್ಟುವುದು ಸಹಜ. ಆದರೆ ಕಟ್ಟಿದ ಜೇನುನೊಣಗಳನ್ನು ಹೊಗೆಯ ಮೂಲಕ ಓಡಿಸದೆ ವಿಷದ ಘಾಟನ್ನು ಹಾಕಿ ಅವುಗಳು ಸಾಯುವಂತೆ ಅಚಾತುರ್ಯ ಮಾಡಿದ್ದಾರೆ ಜೇನುನೊಣ ಓಡಿಸಲು ಬಂದ ವ್ಯಕ್ತಿಗಳು.

Honey bees are killed
ಸತ್ತ ಜೇನುನೊಣಗಳು

ಈ ಘಟನೆಯನ್ನು ನೋಡಿದ ಅನೇಕರು ಬೇಸರಗೊಂಡಿದ್ದು, ಇಷ್ಟೊಂದು ಜೇನುನೊಣಗಳು ಸತ್ತಿರುವುದಕ್ಕೆ ಅಸಮಾಧಾನ ವ್ಯಕ್ತಿಪಡಿಸಿದ್ದಾರೆ.

Intro:Body:

stringer keshav

ಹೊಗೆ ಹಾಕಿ ಓಡಿಸುವ ಬದಲು, ವಿಷ ಹಾಕಿ ಜೇನುನೋಣಗಳನ್ನು ಸಾಯಿಸಿದರು

ಮೈಸೂರು: ಹೊಗೆ ಹಾಕಿ ಓಡಿಸಲು ಬದಲು, ವಿಷ ಹಾಕಿ ಜೇನುನೋಣಗಳನ್ನು ಸಾಯಿಸಿರುವ ಘಟನೆ ಜಯನಗರ ಮಳಲವಾಡಿಯಲ್ಲಿರುವ ನ್ಯಾಯಾಲಯದ ಆವರಣದಲ್ಲಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ದೊಡ್ಡ ಮಟ್ಟದಲ್ಲಿ ಹೊಸ ಕಟ್ಟಡಗಳನ್ನು ಕಟ್ಟಿದಾಗ ಜೇನುಗೂಡಿಗೆ ತೊಂದರೆಯಾಗುವುದಿಲ್ಲವೆಂದು ಜೇನುನೊಣಗಳು ಗೂಡುಕಟ್ಟುವುದು ಸಹಜ.ಆದರೆ ಕಟ್ಟಿದ ಜೇನುನೊಣಗಳನ್ನು ಹೊಗೆಯ ಮೂಲಕ ಓಡಿಸಿದೇ, ವಿಷದ ಘಾಟನ್ನು ನೀಡುವ ಅವುಗಳು ಸಾಯುವಂತೆ ಆಚಾರ್ಯ ಮೆರೆದಿದ್ದಾರೆ ಜೇನುನೋಣ ಓಡಿಸಲು ಬಂದ ವ್ಯಕ್ತಿಗಳು.ಈ ಘಟನೆಯನ್ನು ನೋಡಿದ ಅನೇಕ ಬೇಸರಗೊಂಡಿದ್ದು, ಇಷ್ಟೊಂದು ಜೇನುನೊಣಗಳು ಸತ್ತಿರುವುದಿಂದ ಅಸಮಾಧಾನ ವ್ಯಕ್ತಿಪಡಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.