ETV Bharat / technology

ಗೇಮಿಂಗ್​ ಪ್ರಿಯರಿಗೆ ಹಬ್ಬ! ಬ್ಲ್ಯಾಕ್ ಫ್ರೈಡೇ ಸೇಲ್ ಹವಾ ಶುರು; ಏನುಂಟು, ಏನಿಲ್ಲ? ನೀವೇ ನೋಡಿ

Black Friday Sale 2024: ಗೇಮಿಂಗ್​ ಲವರ್ಸ್​ಗೆ ಒಂದೊಳ್ಳೆ ಸುದ್ದಿ. ಸೋನಿ ಪ್ಲೇಸ್ಟೇಷನ್ ಇಂಡಿಯಾ ತನ್ನ 'ಬ್ಲ್ಯಾಕ್ ಫ್ರೈಡೇ ಸೇಲ್' ಘೋಷಿಸಿದೆ.

BLACK FRIDAY SALE DISCOUNTS  BLACK FRIDAY SALE 2024  BLACK FRIDAY SALE 2024 OFFERS  BLACK FRIDAY SALE 2024 INDIA
ಬ್ಲ್ಯಾಕ್ ಫ್ರೈಡೇ ಸೇಲ್ (X/Playstation India)
author img

By ETV Bharat Tech Team

Published : Nov 25, 2024, 10:17 AM IST

Black Friday Sale 2024: ಸೋನಿ ಪ್ಲೇಸ್ಟೇಷನ್ ಇಂಡಿಯಾ ತನ್ನ 'ಬ್ಲ್ಯಾಕ್ ಫ್ರೈಡೇ ಸೇಲ್' ಘೋಷಿಸಿದೆ. ಭಾರತದಲ್ಲಿ ಈ ಹೆಸರು ಹೆಚ್ಚಿನವರಿಗೆ ತಿಳಿದಿಲ್ಲ. ಆದರೆ ಅಮೆರಿಕದಲ್ಲಿದು ಬಹಳ ಫೇಮಸ್. ಬಂಪರ್ ಆಫರ್​ಗಳ ಈ ಸೇಲ್ ಯಾವಾಗ ಬರಲಿದೆ ಎಂದು ಜನರು ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ ಭಾರತದಲ್ಲೂ ಸೇಲ್ ಶುರುವಾಗಿದೆ. ಅಮೆಜಾನ್, ಫ್ಲಿಪ್‌ಕಾರ್ಟ್‌ನಂತಹ ಹಲವು ಕಂಪನಿಗಳು ಶಾಪಿಂಗ್ ಉತ್ಸವದಲ್ಲಿ ಭಾಗವಹಿಸುತ್ತಿವೆ.

ಈ ಮಾರಾಟವು ಇತ್ತೀಚಿನ PS5 ರೂಪಾಂತರಗಳು, ಟೂಲ್​ಗಳು ಮತ್ತು ವಿಡಿಯೋ ಗೇಮ್‌ಗಳಲ್ಲಿ ಒಂದೇ ರೀತಿಯ ಕೊಡುಗೆಗಳನ್ನು ನೀಡುತ್ತಿದೆ. PS5 ಡಿಜಿಟಲ್ ಆವೃತ್ತಿಯನ್ನು (ಸ್ಲಿಮ್) ರೂ. 37,490 ರಿಯಾಯಿತಿಯಲ್ಲಿ ಖರೀದಿಸಬಹುದು. ಈಗಾಗಲೇ ಸೇಲ್​ ಶುರುವಾಗಿದ್ದು, ಡಿಸೆಂಬರ್ 5 ರವರೆಗೆ ಮುಂದುವರಿಯುತ್ತದೆ.

ಬ್ಲ್ಯಾಕ್ ಫ್ರೈಡೇ ಸೇಲ್ 2024- ಆಫರ್​ಗಳು..: PS5 ಡಿಜಿಟಲ್ ಆವೃತ್ತಿಯ ಫೋರ್ಟ್‌ನೈಟ್ ಕೋಬಾಲ್ಟ್ ಸ್ಟಾರ್ ಬಂಡಲ್ 37,490 ರೂ.ಗೆ ಲಭ್ಯ. ಇದು ಫೋರ್ಟ್‌ನೈಟ್ ಕೋಬಾಲ್ಟ್ ಸ್ಟಾರ್ ಬಂಡಲ್ ವೋಚರ್ ಒಳಗೊಂಡಿದೆ. LEGO-ಶೈಲಿಯ ಕೋಬಾಲ್ಟ್ ಸ್ನೋಫೂಟ್ ಔಟ್‌ಫಿಟ್, ಸಫೈರ್ ಸ್ಟಾರ್ ಬ್ಯಾಕ್ ಬ್ಲಿಂಗ್, ಇಂಡಿಗೋ ಇನ್ವರ್ಟರ್ ಪಿಕಾಕ್ಸ್, ವೆದರ್ಡ್ ಸ್ನೋ ಸ್ಟ್ರೈಪ್ಸ್ ವ್ರ್ಯಾಪ್, 1,000 ವಿ-ಬಕ್ಸ್‌ನಂತಹ ಹೆಚ್ಚಿನ ಇನ್-ಗೇಮ್ ಪ್ರಯೋಜನಗಳನ್ನು ನೀಡುತ್ತದೆ.

PS5 ಕನ್ಸೋಲ್ ಡಿಸ್ಕ್ ಆವೃತ್ತಿಯು 47,490 ರೂ ರಿಯಾಯಿತಿ ಬೆಲೆಯಲ್ಲಿ ಸಿಗುತ್ತಿದೆ. PS5 DualSense ಕಂಟ್ರೋಲರ್​ ಬಿಡಿಭಾಗಗಳು 3,990 ರೂ.ಯಿಂದ ಪ್ರಾರಂಭವಾಗುತ್ತದೆ. ಅಲ್ಲದೆ, PS VR2 Horizon Call of the Mountain ಬಂಡಲ್ 25,000 ರೂಪಾಯಿಗಳ ಭಾರೀ ರಿಯಾಯಿತಿಯಲ್ಲಿ 36,999 ರೂಪಾಯಿಗಳಿಗೆ ದೊರೆಯುತ್ತಿದೆ.

PS5 ASTRO ಪ್ಲೇರೂಮ್‌ನೊಂದಿಗೆ ಬರುತ್ತಿದೆ. ಇದು PS5, DualSense ಕಂಟ್ರೋಲರ್​ ಕಂಪ್ಲಿಟ್​ ಕೆಪಾಸಿಟಿಗಳನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುವ ವಿಡಿಯೋ ಗೇಮಿಂಗ್​ ಆಗಿದೆ.

ಡೆತ್ ಸ್ಟ್ರ್ಯಾಂಡಿಂಗ್ ಡೈರೆಕ್ಟರ್ಸ್ ಕಟ್ ಮತ್ತು ಅನ್‌ಚಾರ್ಟೆಡ್: ಲೆಗಸಿ ಆಫ್ ಥೀವ್ಸ್ ಕಲೆಕ್ಷನ್‌ನಂತಹ ಜನಪ್ರಿಯ ಗೇಮ್ಸ್​ 1,499 ರೂ ರಿಯಾಯಿತಿ ದರದಲ್ಲಿ ಲಭ್ಯವಿದೆ. ಸೇಲ್‌ನಲ್ಲಿ ರಿಟರ್ನ್, ಡೆಮನ್ಸ್ ಸೋಲ್ಸ್, ಸೆಲ್ಲರ್ ಬ್ಲೇಡ್‌ನಂತಹ ಇತರ ಆಟಗಳನ್ನೂ ಖರೀದಿಸಬಹುದು. ಗ್ರಾಹಕರು ಇವುಗಳನ್ನು ಸೋನಿ ಸೆಂಟರ್, ಅಮೆಜಾನ್, ಫ್ಲಿಪ್‌ಕಾರ್ಟ್, ಬ್ಲಿಂಕಿಟ್, ಕ್ರೋಮಾ, ರಿಲಯನ್ಸ್, ವಿಜಯ್ ಸೇಲ್ಸ್ ಮತ್ತು ಇತರ ಪ್ರಮುಖ ಮಳಿಗೆಗಳಿಂದ ಕೊಂಡುಕೊಳ್ಳಬಹುದಾಗಿದೆ.

ಪ್ಲೇಸ್ಟೇಷನ್ ಬ್ಲ್ಯಾಕ್ ಫ್ರೈಡೇ ಸೇಲ್‌ನಲ್ಲಿ ಆಫರ್‌ಗಳೊಂದಿಗೆ ಲಭ್ಯವಿರುವ ವಿಡಿಯೋ ಗೇಮ್‌ಗಳ ಪಟ್ಟಿ:

Sony PlayStation Black Friday Sale Deals
ವಿಭಾಗಉತ್ಪನ್ನದ ವಿವರಎಂಆರ್‌ಪಿ (ರೂ.ಗಳಲ್ಲಿ)ಬ್ಲ್ಯಾಕ್ ಫ್ರೈಡೇ ಸೇಲ್‌ ಬೆಲೆ (ರೂ.ಗಳಲ್ಲಿ)
ConsolesPS5 Console (Disc Version)54,99047,490
ConsolesPS5 Digital Edition44,99037,490
ConsolesPS5 Console – God of War Ragnarök Bundle54,99047,490
ConsolesPS5 Digital Edition – God of War Ragnarök Bundle44,99037,490
ControllersPS5 DualSense Wireless Controller (White)7,9906,490
ControllersPS5 DualSense Wireless Controller (Black)7,9906,490
ControllersPS5 DualSense Edge Wireless Controller25,99021,990
GamesMarvel’s Spider-Man 24,9992,999
GamesRise of the Ronin4,9992,999
GamesStellar Blade4,9993,999
GamesGran Turismo 74,9992,499
GamesGod of War Ragnarok4,9992,499
GamesThe Last of Us Part 1 Remake4,9992,499
GamesGhost of Tsushima Directors Cut4,9992,499
GamesRatchet & Clank: Rift Apart4,9992,499
GamesReturnal4,9992,499
GamesDemon’s Souls4,9992,499
GamesMarvel’s Spider-Man Miles Morales Ultimate Edition4,9992,999
GamesThe Nioh Collection4,9991,999
GamesHorizon Forbidden West Complete Edition3,9992,999
GamesHorizon Forbidden West3,9992,499
GamesMarvel’s Spider-Man Miles Morales (PS5)3,9991,999
GamesSackboy: A Big Adventure (PS5)3,9991,999
GamesThe Last of Us Part 2 Remastered2,9992,499
GamesHelldivers 2,4991,999
GamesUncharted: Legacy of Thieves Collection2,9991,499
GamesDeath Stranding Directors Cut2,9991,499

ಇದನ್ನೂ ಓದಿ: ಅದ್ಭುತ ಫೀಚರ್​ ಪರಿಚಯಿಸಿದೆ ಜಿಯೋ: ಇನ್ಮುಂದೆ ಗ್ರಾಹಕರಿಗೆ ಟೆನ್ಶನ್​ ಬೇಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.