ETV Bharat / city

Mysore: ಭಾಗಶಃ ಕುಸಿತಗೊಂಡ ಮನೆಯೊಳಗೆ ಸಿಲುಕಿದ್ದ ಐವರನ್ನು ರಕ್ಷಿಸಿದ ಅಗ್ನಿಶಾಮಕ ದಳ - ಮೈಸೂರಿನಲ್ಲಿ ಮಳೆಗೆ ಮನೆ ಕುಸಿತ

ಮೈಸೂರಿನ ಮಂಡಿ ಮೊಹಲ್ಲಾದಲ್ಲಿ ಮಳೆಗೆ(heavy rain in Mysore) ಮನೆ ಕುಸಿತುಗೊಂಡು, ಮನೆಯೊಳಗೆ ಐವರು ಸಿಲುಕಿಕೊಂಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಅವಶೇಷಗಳ ಅಡಿ ಸಿಲುಕಿದ್ದ ಐವರನ್ನು ರಕ್ಷಣೆ (firefighters rescued five people) ಮಾಡಿದ್ದಾರೆ.

firefighters rescued five people who were under in a collapsed house at Mysore
ಕುಸಿತಗೊಂಡ ಮನೆಯಲ್ಲಿ ಸಿಲುಕಿದ ಐವರನ್ನು ರಕ್ಷಿಸಿದ ಅಗ್ನಿಶಾಮಕ ದಳ
author img

By

Published : Nov 19, 2021, 1:38 PM IST

ಮೈಸೂರು: ರಾಜ್ಯದ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮೈಸೂರಿನಲ್ಲಿ ಮಳೆ(heavy rain in Mysore) ಹಿನ್ನೆಲೆ ಮನೆಯೊಂದು ಕುಸಿತಗೊಂಡಿದ್ದು (house collapsed at Mysore), ಮನೆಯೊಳಗೆ ಸಿಲುಕಿದ್ದ ಐವರನ್ನು ಅಗ್ನಿಶಾಮಕ ದಳ‌ ಸಿಬ್ಬಂದಿ (firefighters rescued five people) ರಕ್ಷಿಸಿದ್ದಾರೆ.

ಕುಸಿತಗೊಂಡ ಮನೆಯಲ್ಲಿ ಸಿಲುಕಿದ ಐವರನ್ನು ರಕ್ಷಿಸಿದ ಅಗ್ನಿಶಾಮಕ ದಳ

ಮೈಸೂರಿನ ಮಂಡಿ ಮೊಹಲ್ಲದಲ್ಲಿ ಮನೆ ಕುಸಿತುಗೊಂಡು (house collapsed due to rain), ಮನೆಯೊಳಗೆ ಮಹದೇವರಾವ್, ನಾಗರತ್ನ, ಅಕ್ಷಯ್, ಪೃಥ್ವಿ ಹಾಗೂ ವೃದ್ಧೆ ನೀಲಮ್ಮ ಸಿಲುಕಿಕೊಂಡಿದ್ದರು. ಸ್ಥಳೀಯರು ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಅವಶೇಷಗಳ ಅಡಿ ಸಿಲುಕಿದ್ದ ಐವರನ್ನು ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: ನಕಲಿ ಛಾಪಾ ಕಾಗದ ಮುದ್ರಣ: SIT ಅಧಿಕಾರಿಗಳಿಂದ ಐವರು ಆರೋಪಿಗಳ ಬಂಧನ

ಸುಮಾರು ಒಂದು ಗಂಟೆ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಕೊನೆಗೂ ಸುರಕ್ಷಿತವಾಗಿ ಐವರನ್ನು ಮನೆಯಿಂದ ಆಚೆ ಕರೆತಂದಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.