ETV Bharat / city

ಮತ್ತೆ 3 ಕೋವಿಡ್ -19 ಕೇಸ್ ಪತ್ತೆ: ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ 63 ಕ್ಕೆ ಏರಿಕೆ - Mysore infections rise to 63

ಮೈಸೂರಿನಲ್ಲಿ ಇಂದು ಮತ್ತೆ 3 ಕೋವಿಡ್-19 ಕೇಸ್ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 63 ಕ್ಕೆ ಏರಿಕೆಯಾಗಿದೆ.

ಕೋವಿಡ್ -19
ಕೋವಿಡ್ -19
author img

By

Published : Apr 18, 2020, 2:09 PM IST

ಮೈಸೂರು:‌‌ ಕೋವಿಡ್​ -19 ಪಾಸಿಟಿವ್​ ಕೇಸ್​ಗಳು ಮೈಸೂರಿನಲ್ಲೂ ಹೆಚ್ಚಾಗುತ್ತಿದ್ದು, ಇಂದು ಮತ್ತೆ ಮೂವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ

52 ನೇ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ 30 ವರ್ಷದ ಹಾಗೂ 50 ವರ್ಷ ವ್ಯಕ್ತಿಗೆ ಸೋಂಕು ತಗುಲಿದೆ. ಜೊತೆಗೆ 65 ರ ವೃದ್ಧನಿಗೆ ಸಹ ಕೊರೊನಾ ದೃಢವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 63 ಕ್ಕೆ ಏರಿಕೆಯಾಗಿದೆ. ಒಟ್ಟು 76 ಪ್ರಕರಣದಲ್ಲಿ 63 ಸಕ್ರಿಯ ಪ್ರಕರಣಗಳು ಕಂಡುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.