ETV Bharat / city

ಆ್ಯಂಬುಲೆನ್ಸ್​ಗೂ ದಾರಿ ಕೊಡದೇ‌ ಸಂಭ್ರಮದಲ್ಲಿ ತೇಲಿದ ಪಾದಯಾತ್ರಿಗಳು! ವಿಡಿಯೋ - ಮೈಸೂರು ಸುದ್ದಿ

ಮೇಕೆದಾಟು ಪಾದಯಾತ್ರೆ ಪೂರ್ವಭಾವಿ ಸಭೆಯ ಪ್ರಚಾರ ಜಾಥಾದಲ್ಲಿ ಕಾಂಗ್ರೆಸ್​ ಪಕ್ಷದ ಕಾರ್ಯಕರ್ತರು ಸಂಭ್ರಮದಲ್ಲಿ ಆ್ಯಂಬುಲೆನ್ಸ್​ಗೂ ದಾರಿ ನೀಡಿಲಿಲ್ಲ ಎಂಬ ಆರೋಪ ಸ್ಥಳೀಯ ವಲಯದಲ್ಲಿ ಕೇಳಿ ಬಂದಿದೆ.

Congress workers celebration, Congress workers celebration in Mysore, congress without giving way to ambulance, Mysore news, Mekedatu news, ಆ್ಯಂಬುಲೆನ್ಸ್​ಗೂ ದಾರಿ ಕೊಡದೇ‌ ಸಂಭ್ರಮ, ಆ್ಯಂಬುಲೆನ್ಸ್​ಗೂ ದಾರಿ ಕೊಡದೇ‌ ಕಾಂಗ್ರೆಸ್​ ಸಂಭ್ರಮ, ಮೈಸೂರು ಸುದ್ದಿ, ಮೇಕೆದಾಟು ಸುದ್ದಿ,
ಆ್ಯಂಬುಲೆನ್ಸ್​ಗೂ ದಾರಿ ಕೊಡದೇ‌ ಸಂಭ್ರಮದಲ್ಲಿ ತೆಲಿದ ಕಾಂಗ್ರೆಸ್ಸಿಗರು
author img

By

Published : Jan 3, 2022, 1:29 PM IST

Updated : Jan 3, 2022, 2:25 PM IST

ಮೈಸೂರು: ಮೇಕೆದಾಟು ಪಾದಯಾತ್ರೆ ಪೂರ್ವಭಾವಿ‌ ಸಭೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು. ಈ ವೇಳೆ ಆ್ಯಂಬುಲೆನ್ಸ್​ಗೂ ದಾರಿ ಕೊಡದೇ ಸಂಭ್ರಮದಲ್ಲಿ ತೆಲಿರುವುದು ಬೆಳಕಿಗೆ ಬಂತು.

ಆ್ಯಂಬುಲೆನ್ಸ್​ಗೂ ದಾರಿ ಕೊಡದೇ‌ ಸಂಭ್ರಮದಲ್ಲಿ ತೆಲಿದ ಕಾಂಗ್ರೆಸ್ಸಿಗರು

ಹೌದು, ನಗರದ ಗನ್ ಹೌಸ್ ಬಳಿ ಇರುವ ಬಸವೇಶ್ವರ ಪ್ರತಿಮೆಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು ಹಾಗೂ ಕಾಂಗ್ರೆಸ್ ಮುಖಂಡರು ಪುಷ್ಪಾರ್ಚನೆ ಮಾಡಿದರು. ಗನ್​ಹೌಸ್​ನಿಂದ ಜಾಥಾ ಪ್ರಾರಂಭವಾಗಿದ್ದು, ಕಾರ್ಯಕರ್ತರು ಹಾಗೂ ಸಾಂಸ್ಕೃತಿಕ ಕಲಾತಂಡಗಳು ಕುಣಿದು‌ ಕುಪ್ಪಳಿಸುತ್ತಿದ್ದವು.

ಓದಿ: ಉದ್ಯಮಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಪುತ್ರಿ

ಸಖತ್ ಜನರು ಆಗಮಿಸಿದ್ದರಿಂದ ಗನ್​ಹೌಸ್ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಕಾಂಗ್ರೆಸ್​ ಕಾರ್ಯಕರ್ತರು ಸಂಭ್ರಮದಲ್ಲಿದ್ದ ವೇಳೆ ಜೆಎಸ್​ಎಸ್ ವಿದ್ಯಾಪೀಠದ ರಸ್ತೆಯಿಂದ ಚಾಮರಾಜ ಜೋಡಿ ರಸ್ತೆಗೆ ಹೋಗಲು ಆ್ಯಂಬುಲೆನ್ಸ್​ಗೆ ಬಂದಿದೆ. ಈ ವೇಳೆ ಕಾರ್ಯಕರ್ತರು ಜಾಗ ಬಿಡದೇ ಹಿನ್ನೆಲೆ ಚಾಲಕ ಬೇರೆ ಮಾರ್ಗದಿಂದ ಆಸ್ಪತ್ರೆಗೆ ತೆರಳಬೇಕಾದ ಸ್ಥಿತಿ ಎದುರಾಯ್ತು.

Last Updated : Jan 3, 2022, 2:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.