ETV Bharat / city

ಸೋನು ಸೂದ್ ನೆರವು: ಮಂಗಳೂರಿನ ಉಳ್ಳಾಲದಲ್ಲಿ ಸ್ಥಾಪನೆಯಾಗಲಿದೆ ಆಮ್ಲಜನಕ ಘಟಕ - oxygen plant in mangaluru

ಮಂಗಳೂರಿನ ಉಳ್ಳಾಲದಲ್ಲಿ ಬಹುಭಾಷಾ ನಟ ಸೋನು ಸೂದ್ ಸಹಾಯದಿಂದಾಗಿ ಆಮ್ಲಜನಕ ಘಟಕ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ತಿಳಿಸಿದರು.

oxygen-unit-established-with-the-help-of-actor-sonu-sood-in-mangaluru
ಬಾಲಿವುಡ್ ನಟ ಸೋನು ಸೂದ್ ನೆರವಿನಲ್ಲಿ ಮಂಗಳೂರಿನ ಉಳ್ಳಾಲದಲ್ಲಿ ಆಮ್ಲಜನಕ ಘಟಕ
author img

By

Published : Aug 10, 2021, 10:03 AM IST

ಮಂಗಳೂರು: ನಟ ಸೋನು ಸೂದ್ ನೆರವಿನಿಂದ ಮಂಗಳೂರಿನ ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಮ್ಲಜನಕ ಘಟಕ ಶೀಘ್ರದಲ್ಲೇ ಆರಂಭವಾಗಲಿದೆ. ಈ ಬಗ್ಗೆ ಸೋನು ಸೂದ್ ಟ್ವೀಟ್ ಮಾಡಿದ್ದು, ಈ ವಾರದಲ್ಲಿ ನಮ್ಮ ಹೊಸ ಆಮ್ಲಜನಕ ಘಟಕ ಮಂಗಳೂರಿನ ಉಳ್ಳಾಲದಲ್ಲಿ ಸ್ಥಾಪನೆಯಾಗಲಿದೆ ಎಂದು ತಿಳಿಸಿದ್ದಾರೆ.

  • Our next Oxygen Plant leaves for Mangalore, will be installed this week at Community Health Centre, Ullal. Karnataka. Let's save lives together.
    Jai Hind 🇮🇳 pic.twitter.com/JR5bPsNfbG

    — sonu sood (@SonuSood) August 8, 2021 " class="align-text-top noRightClick twitterSection" data=" ">

ಸೋನು ಸೂದ್ ನೆರವಿನಲ್ಲಿ ಮಂಗಳೂರಿನ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ರ್ಯಾಪಿಡ್ ಆಕ್ಸಿಜನ್​​ ಸೆಂಟರ್ ಅನ್ನು ಎರಡು ತಿಂಗಳ ಹಿಂದೆ ಆರಂಭಿಸಲಾಗಿತ್ತು.

ಈ ಬಗ್ಗೆ ಈಟಿವಿ ಭಾರತದ ಜೊತೆಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ.ಕೆ.ವಿ, 64 ಲಕ್ಷ ರೂ. ವೆಚ್ಚದಲ್ಲಿ ಆಮ್ಲಜನಕ ಘಟಕವನ್ನು ಸೋನುಸೂದ್ ಫೌಂಡೇಶನ್​ನಿಂದ ನೀಡುತ್ತಿದ್ದಾರೆ. ಇದಕ್ಕೆ ಶೇ.20ರಷ್ಟು ಅಂದರೆ 12.88 ಲಕ್ಷ ರೂ.ಗಳನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ನೀಡಲಾಗಿದೆ. ಈ ವಾರ ಇದರ ಸ್ಥಾಪನೆ ಕಾರ್ಯ ನಡೆಯಲಿದೆ ಎಂದರು.

ಇದನ್ನೂ ಓದಿ: 44ನೇ ವಯಸ್ಸಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಪಾಸ್​ ಆದ ಮಂಗಳೂರು ವಿವಿ ಕಾಲೇಜು ಅಟೆಂಡರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.