ETV Bharat / city

ಮಂಗಳೂರು ಲೇಡಿಸ್ ಬಾರ್​​ನಲ್ಲಿ ಐವರ ಬಂಧನ​... 8 ಮಂದಿ ಮಹಿಳೆಯರ ರಕ್ಷಣೆ

ಮಂಗಳೂರು ಲೇಡಿಸ್ ಬಾರ್ ಮೇಲೆ ದಾಳಿ.ಮಹಿಳೆಯರಿಂದ ಅಶ್ಲೀಲ ನೃತ್ಯ ಮಾಡಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ. ಐವರ ಬಂಧನ​. 8 ಮಂದಿ ಮಹಿಳೆಯರ ರಕ್ಷಣೆ

ಮಹಿಳೆಯರ ರಕ್ಷಣೆ
author img

By

Published : Mar 26, 2019, 10:32 AM IST

ಮಂಗಳೂರು: ನಗರದ ಲಾಲ್​​ಬಾಗ್​ನ ಸಾಯಿಬಿನ್ ಕಾಂಪ್ಲೆಕ್ಸ್ ನಲ್ಲಿರುವ ಲೇಡಿಸ್ ಬಾರೊಂದರ ಮೇಲೆ ದಾಳಿ ಮಾಡಿರುವ ಪೊಲೀಸರು ಐವರನ್ನು‌ ಬಂಧಿಸಿದ್ದಾರೆ. ಈ ವೇಳೆ 8 ಮಹಿಳೆಯರನ್ನು ರಕ್ಷಿಸಿದ್ದಾರೆ.

ಸಾಯಿಬಿನ್ ಕಾಂಪ್ಲೆಕ್ಸ್​ನಲ್ಲಿ ನಡೆಸುತ್ತಿರುವ ಈ ಬಾರ್​ನಲ್ಲಿ ಮಹಿಳೆಯರಿಂದ ಅಶ್ಲೀಲ ನೃತ್ಯ ಮಾಡಿಸಲಾಗುತ್ತಿದೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಈ ದಾಳಿ ನಡೆಸಿದ್ದಾರೆ.

ಈ ಸಂಬಂಧ ಐವರನ್ನು ಬಂಧಿಸಿದ್ದಾರೆ.ಈ ಬಗ್ಗೆ ಬಾರ್ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.