ETV Bharat / city

ಸತ್ತ ಮಂಗಗಳಲ್ಲಿ ಕೆಎಫ್​ಡಿ ವೈರಸ್​​ ದೃಢಪಟ್ಟಿಲ್ಲ: ಆರೋಗ್ಯಾಧಿಕಾರಿ - ಕೆಎಫ್​ಡಿ ವೈರಸ್​​

ಸತ್ತ ಮಂಗಗಳ ಸ್ಯಾಂಪಲ್‌ಗಳನ್ನು ಪುಣೆಗೆ ಕಳುಹಿಸಲಾಗಿತ್ತು. ಆದರೆ ಅವುಗಳಲ್ಲಿ ಕೆಎಫ್​ಡಿ ವೈರಸ್ ದೃಢಪಟ್ಟಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ.ಆರ್.ರಾಮಕೃಷ್ಣ ರಾವ್ ಹೇಳಿದರು.

ಆರೋಗ್ಯಾಧಿಕಾರಿ
author img

By

Published : Feb 7, 2019, 8:45 AM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 22 ಮಂಗಗಳು ಸಾವನ್ನಪ್ಪಿದ್ದು, ಅವುಗಳಲ್ಲಿ 5 ಮಂಗಗಳ ಸ್ಯಾಂಪಲ್‌ಗಳನ್ನು ಪುಣೆಗೆ ಕಳುಹಿಸಲಾಗಿತ್ತು. ಈ ಐದೂ ಮಂಗಗಳ ವರದಿ ಬಂದಿದ್ದು, ಇದರಲ್ಲಿ ಕೆಎಫ್​ಡಿ ವೈರಸ್ ಇರುವುದು ದೃಢಪಟ್ಟಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ.ಆರ್.ರಾಮಕೃಷ್ಣ ರಾವ್ ಹೇಳಿದರು.

ಆರೋಗ್ಯಾಧಿಕಾರಿ
undefined

ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಂಗಗಳು ಈ ಮೊದಲೂ ಸಾವನ್ನಪ್ಪುತ್ತಿದ್ದವು. ಆದರೆ ಕಾಯಿಲೆಯ ಭೀತಿ ಇರುವುದರಿಂದ ಈಗ ಸತ್ತ ಮಂಗಗಳ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಬೇಕಾದುದು ಅಗತ್ಯ. ಆದರೆ ಇತ್ತೀಚೆಗೆ ಸತ್ತ ಮಂಗಗಳಲ್ಲಿ ಕೆಎಫ್​ಡಿ ವೈರಸ್ ದೃಢಪಟ್ಟಿಲ್ಲ ಎಂದು ಅವರು ಹೇಳಿದರು.

Intro:ಮಂಗಳೂರು: ದ.ಕ.ಜಿಲ್ಲೆಯಲ್ಲಿ ಒಟ್ಟು 22 ಮಂಗಗಳು ಮೃತಪಟ್ಟಿದ್ದು, ಅವುಗಳಲ್ಲಿ 5 ಮಂಗಗಳ ಸ್ಯಾಂಪಲ್‌ಗಳನ್ನು ಪುಣೆಗೆ ಕಳುಹಿಸಲಾಗಿದ್ದು, ಈ ಐದೂ ಮಂಗಗಳ ವರದಿ ಬಂದಿದ್ದು, ಇದರಲ್ಲಿ ಯಾವುದೇ ಮಂಗನ ಕಾಯಿಲೆ ದೃಢಪಟ್ಟಿಲ್ಲ ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಆರ್.ರಾಮಕೃಷ್ಣ ರಾವ್ ಹೇಳಿದರು.

ದ.ಕ.ಆರೋಗ್ಯ ಇಲಾಖೆಯಲ್ಲಿ ಇಂದು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

Body:ಮಂಗಗಳು ಮೊದಲೂ ಮೃತಪಡುತ್ತಿದ್ದವು. ಆದರೆ ಕಾಯಿಲೆಯ ಭೀತಿ ಇರುವುದರಿಂದ ಈಗ ಮೃತಪಟ್ಟ ಮಂಗಗಳ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಬೇಕಾದುದು ಅಗತ್ಯ. ಆದರೆ ಇತ್ತೀಚೆಗೆ ಮೃತಪಟ್ಟ ಮಂಗಗಳಲ್ಲಿ ಕೆಎಫ್ ಡಿ ವೈರಸ್ ದೃಢಪಟ್ಟಿಲ್ಲ ಎಂದು ಅವರು ಹೇಳಿದರು.

Reporter_Vishwanath Panjimogaru

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.