ETV Bharat / city

ರೈಲಿನಲ್ಲಿ ಮಹಿಳೆ ಹೃದಯಾಘಾತದಿಂದ ಸಾವು: ಮಣಿಪಾಲ ಆಸ್ಪತ್ರೆಯಿಂದ ಹಿಂತಿರುಗುವಾಗ ಘಟನೆ

ಅನಾರೋಗ್ಯದ ಕಾರಣ ಮಣಿಪಾಲ ಆಸ್ಪತ್ರೆಗೆ ಬಂದಿದ್ದ ಕೇರಳ ಮೂಲದ ಮಹಿಳೆಯೊಬ್ಬರು ತಿರುಗಿ ತಮ್ಮ ಊರಿಗೆ ಹೋಗುವ ಮಾರ್ಗಮಧ್ಯೆ ರೈಲಿನಲ್ಲೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

ಹೃದಯಾಘಾತದಿಂದ ರೈಲಿನಲ್ಲೇ ಮಹಿಳೆ ಸಾವು
author img

By

Published : Jun 21, 2019, 11:27 PM IST

ಮಂಗಳೂರು: ಕೇರಳ-ಕಣ್ಣೂರು-ಬೆಂಗಳೂರು ರೈಲಿನಲ್ಲಿ ಮಹಿಳೆಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಇಂದು ರಾತ್ರಿ 8.50ರ ಸುಮಾರಿಗೆ ನಡೆದಿದೆ.

ಕೇರಳದ ಕಣ್ಣೂರಿನ ಆಯಿಷಾ (65) ಹೃದಯಾಘಾತದಿಂದ ಮೃತಪಟ್ಟ ಮಹಿಳೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಕೇರಳದ‌ ಕಣ್ಣೂರಿನಿಂದ ಮಣಿಪಾಲ ಆಸ್ಪತ್ರೆಗೆ ಕುಟುಂಬದೊಂದಿಗೆ ಬಂದಿದ್ದರು. ಆದರೆ ಮಣಿಪಾಲದಿಂದ ಮರಳಿ ಕೇರಳಕ್ಕೆ ಮಂಗಳೂರು ಮೂಲಕ ರೈಲಿನಲ್ಲಿ ಹೋಗುತ್ತಿರುವಾಗಲೇ ಆಯಿಷಾಗೆ ರೈಲಿನಲ್ಲೇ ಹೃದಯಾಘಾತವಾಗಿದೆ.

ಹೃದಯಾಘಾತದಿಂದ ರೈಲಿನಲ್ಲೇ ಮಹಿಳೆ ಸಾವು

ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ರೈಲಿನಿಂದ ಮೃತದೇಹವನ್ನು ಹೊರತೆಗೆದಿದ್ದು, ಈ ಬಗ್ಗೆ ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಮಂಗಳೂರು: ಕೇರಳ - ಕಣ್ಣೂರು-ಬೆಂಗಳೂರು ರೈಲಿನಲ್ಲಿ ಮಹಿಳೆಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಇಂದು ರಾತ್ರಿ 8.50ರ ಸುಮಾರಿಗೆ ನಡೆದಿದೆ.

ಕೇರಳದ ಕಣ್ಣೂರಿನ ಆಯಿಷಾ (65) ಎಂಬವರು ಹೃದಯಾಘಾತದಿಂದ ಮೃತಪಟ್ಟ ಮಹಿಳೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಕೇರಳದ‌ ಕಣ್ಣೂರಿನಿಂದ ಮಣಿಪಾಲ ಆಸ್ಪತ್ರೆಗೆ ಕುಟುಂಬಿಕರೊಂದಿಗೆ ತೆರಳುತ್ತಿದ್ದ ಆಯಿಷಾಗೆ ರೈಲಿನಲ್ಲೇ ಮಾರ್ಗಮಧ್ಯೆ ಹೃದಯಾಘಾತವಾಗಿದೆ.

Body:ಅವರು ಮಂಗಳೂರಿನಲ್ಲಿ ಇಳಿದು ಮಣಿಪಾಲಕ್ಕೆ ವಾಹನದ ಮೂಲಕ ಹೋಗಬೇಕಿತ್ತು. ಆದರೆ ರೈಲು ಮಂಗಳೂರು ತಲುಪುವ ಮೊದಲೇ ಅವರು ಮೃತಪಟ್ಟಿದ್ದರು‌.

ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ರೈಲಿನಿಂದ ಮೃತದೇಹವನ್ನು ಹೊರತೆಗೆದಿದ್ದಾರೆ‌.

ಈ ಬಗ್ಗೆ ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Reporter_Vishwanath PanjimogaruConclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.