ETV Bharat / city

ದ.ಕ ಜಿಲ್ಲೆಯಲ್ಲಿ ಭಾರಿ ಮಳೆ, ತುಂಬಿ ಹರಿಯುತ್ತಿರುವ ನದಿಗಳು, ಬೆಂಗಳೂರು-ಮಂಗಳೂರು ಸಂಚಾರ ಬಂದ್! - ಬೆಂಗಳೂರು ಮಂಗಳೂರು ಸಂಚಾರ ಸ್ಥಗಿತ

ಕಡಬ ತಾಲೂಕಿನ ಮುಳುಗು ಪ್ರದೇಶವಾದ ಇಚ್ಲಂಪ್ಪಾಡಿಯ ಮಾನಡ್ಕ ಎಂಬಲ್ಲಿ ಹೊಸದಾಗಿ ನಿರ್ಮಿಸಿದ ಕಿರು ಸೇತುವೆ ಹಾಗೂ ಸುಳ್ಯ ತಾಲೂಕಿನ ಕುಂಡಡ್ಕ ಕಿರು ಸೇತುವೆಗಳು ಸೇರಿದಂತೆ ಹಲವಾರು ಕಿರು ಸೇತುವೆಗಳು ಮುಳುಗಡೆಗೊಂಡಿವೆ. ಇದರಿಂದಾಗಿ ಪಕ್ಕದ ಕೆಲವು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ಇಲ್ಲಿನ ಎಲ್ಲಾ ನದಿಗಳಲ್ಲಿ ನೀರು ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಬೆಂಗಳೂರು ಮಂಗಳೂರು ಸಂಚಾರ ಬಂದ್
author img

By

Published : Aug 8, 2019, 1:12 PM IST

ಮಂಗಳೂರು: ದಕ್ಷಿಣ ಕನ್ನಡ‌ ಜಿಲ್ಲೆ ಮತ್ತು ಪಶ್ಚಿಮ ಘಟ್ಟದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಕುಮಾರಧಾರ, ನೇತ್ರಾವತಿ, ಗುಂಡ್ಯ ನದಿಗಳ ನೀರಿನ ಹರಿವು ಹೆಚ್ಚಿದ್ದು, ಜನರಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಉಪ್ಪಿನಂಗಡಿ ಸಮೀಪ ಉದನೆ ಎಂಬಲ್ಲಿ ಗುಂಡ್ಯ ನದಿಯ ನೀರು ಹೆದ್ದಾರಿಗೆ ಹರಿದು ಬಂದಿವೆ. ಇದರಿಂದಾಗಿ ಬೆಂಗಳೂರು ಮತ್ತು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.

ಕಡಬ ತಾಲೂಕಿನ ಮುಳುಗು ಪ್ರದೇಶವಾದ ಇಚ್ಲಂಪ್ಪಾಡಿಯ ಮಾನಡ್ಕ ಎಂಬಲ್ಲಿ ಹೊಸದಾಗಿ ನಿರ್ಮಿಸಿದ ಕಿರು ಸೇತುವೆ ಹಾಗೂ ಸುಳ್ಯ ತಾಲೂಕಿನ ಕುಂಡಡ್ಕ ಕಿರು ಸೇತುವೆ ಸೇರಿದಂತೆ ಹಲವಾರು ಕಿರು ಸೇತುವೆಗಳು ಮುಳುಗಡೆಯಾಗಿದ್ದು, ಪಕ್ಕದ ಕೆಲವು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ.

ಬೆಂಗಳೂರು ಮಂಗಳೂರು ಸಂಚಾರ ಬಂದ್

ಗೌರಿ ಹೊಳೆಯ ಚೆನ್ನಾವರ ಎಂಬಲ್ಲಿ ಹೊಸದಾಗಿ ಕಟ್ಟಿರುವ ಕಿಂಡಿ ಅಣೆಕಟ್ಟು ಮುಳುಗಡೆಯಾಗಿದೆ. ನೇತ್ರಾವತಿ, ಕುಮಾರಧಾರ, ಗುಂಡ್ಯ ನದಿಗಳು ಅಪಾಯಕಾರಿ ಮಟ್ಟ ಮೀರಿ ಹರಿಯುತ್ತಿದ್ದು, ಇಚ್ಲಂಪ್ಪಾಡಿ, ಹೊಸ್ಮಠ, ಸುಬ್ರಹ್ಮಣ್ಯ, ಕೋಡಿಂಬಾಳ, ಸೇರಿದಂತೆ ಹಲವಾರು ನದಿ ತೀರದ ಪ್ರದೇಶಗಳಲ್ಲಿ ನೆರೆ ನೀರು ನುಗ್ಗಿದೆ.

ಸ್ಥಳಿಯಾಡಳಿತ, ಪೋಲಿಸ್ ಇಲಾಖೆ, ಗೃಹರಕ್ಷಕ ದಳ, ವಿಪತ್ತು ನಿರ್ವಹಣಾ ತಂಡಗಳು ಅಪಾಯಕಾರಿ ಸ್ಥಳಗಳಲ್ಲಿ ಯಾವುದೇ ದುರ್ಘಟನೆಗಳು ಸಂಭವಿಸದಂತೆ ಕಟ್ಟೆಚ್ಚರ ವಹಿಸುತ್ತಿವೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ನಾನಘಟ್ಟ ಹಾಗೂ ಸಮೀಪದ ಅಂಗಡಿ ಲಗೇಜು ಕೊಠಡಿಗಳು ಮುಳುಗಡೆಯಾಗಿದೆ. ಕಡಬದ ಹೊಸ್ಮಠ ಹಳೆ ಸೇತುವೆ ಮುಳುಗಡೆಯಾಗಿದ್ದು ಹೊಸ ಸೇತುವೆಗೂ ನೆರೆ ಭೀತಿ ಆವರಿಸಿದೆ. ನದಿಗಳು ತುಂಬಿ ಹರಿಯುತ್ತಿರುವುದರಿಂದ ಪುತ್ತೂರು-ಸುಬ್ರಹ್ಮಣ್ಯ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಎಲ್ಲಾ ನದಿಗಳಲ್ಲಿ ನೀರು ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

Intro:ಮಂಗಳೂರು: ದಕ್ಷಿಣ ಕನ್ನಡ‌ ಜಿಲ್ಲೆ ಮತ್ತು ಪಶ್ಚಿಮ ಘಟ್ಟದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಕುಮಾರಧಾರ, ನೇತ್ರಾವತಿ, ಗುಂಡ್ಯ ನದಿಗಳು ತಮ್ಮ ನೀರಿನ ಹರಿವು ಹೆಚ್ಚಿಸಿಕೊಂಡಿದ್ದು ಸನಿಹಕ್ಕೆ ಬಂದಿದೆ.Body:

ಉಪ್ಪಿನಂಗಡಿ ಸಮೀಪ ಉದನೆ ಎಂಬಲ್ಲಿ ಗುಂಡ್ಯ ನದಿ ನೆರೆ ನೀರು ಹೆದ್ದಾರಿ ಗೆ ಬಂದಿದ್ದು, ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.

ಕಡಬ ತಾಲೂಕಿನ ಮುಳುಗು ಪ್ರದೇಶವಾದ ಇಚ್ಲಂಪ್ಪಾಡಿಯ ಮಾನಡ್ಕ ಎಂಬಲ್ಲಿ ಹೊಸದಾಗಿ ನಿರ್ಮಿಸಿದ ಕಿರು ಸೇತುವೆ, ಹಾಗೂ ಸುಳ್ಯ ತಾಲೂಕಿನ ಕುಂಡಡ್ಕ ಕಿರು ಸೇತುವೆಗಳು ಸೇರಿದಂತೆ ಹಲವಾರು ಕಿರು ಸೇತುವೆಗಳು ಮುಳುಗಡೆಗೊಂಡಿದ್ದು, ಪಕ್ಕದ ಕೆಲವು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ಇಲ್ಲಿನ ಎಲ್ಲಾ ನದಿಗಳಲ್ಲಿ ನೀರು ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದೆ.

ಗೌರಿ ಹೊಳೆಯ ಚೆನ್ನಾವರ ಎಂಬಲ್ಲಿ ಹೊಸದಾಗಿ ಕಟ್ಟಿರುವ ಕಿಂಡಿ ಅಣೆಕಟ್ಟದಲ್ಲಿ ದೊಡ್ಡ ದೊಡ್ಡ ಮರಗಳು ಸಿಲುಕಿಕೊಂಡು ಕಿಂಡಿ ಅಣೆಕಟ್ಟು ಮುಳುಗಡೆಯಾಗಿದೆ.

ನೇತ್ರಾವತಿ, ಕುಮಾರಧಾರ, ಗುಂಡ್ಯ ನದಿಗಳು ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದು,ಇಚ್ಲಂಪ್ಪಾಡಿ, ಹೊಸ್ಮಠ, ಸುಬ್ರಹ್ಮಣ್ಯ, ಕೋಡಿಂಬಾಳ, ಸೇರಿದಂತೆ ಹಲವಾರು ನದಿ ತೀರದ ಪ್ರದೇಶಗಳಲ್ಲಿ ನೆರೆ ನೀರು ನುಗ್ಗಿದೆ. ಸ್ಥಳಿಯಾಡಳಿತ, ಪೋಲಿಸ್ ಇಲಾಖೆ, ಗೃಹರಕ್ಷಕ ದಳ, ವಿಪತ್ತು ನಿರ್ವಹಣಾ ತಂಡಗಳು ಅಪಾಯಕಾರಿ ಸ್ಥಳಗಳಲ್ಲಿ ಯಾವುದೇ ವಿಪತ್ತುಗಳು ಸಂಭವಿಸದಂತೆ ಕಟ್ಟೆಚ್ಚರ ವಹಿಸುತ್ತಿದೆ .

ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಸ್ನಾನಘಟ್ಟ ಹಾಗೂ ಸಮೀಪದ ಅಂಗಡಿ ಲಗೇಜು ಕೊಠಡಿಗಳು ಮುಳುಗಡೆಯಾಗಿದೆ. ಕಡಬದ ಹೊಸ್ಮಠ ಹಳೇ ಸೇತುವೆ ಮುಳುಗಡೆಯಾಗಿದ್ದು ಹೊಸ ಸೇತುವೆಗೂ ನೆರೆ ಭೀತಿ ಆವರಿಸಿದೆ. ಪುತ್ತೂರು ಸುಬ್ರಹ್ಮಣ್ಯ ರಸ್ತೆ ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ.
Reporter- vinodpuduConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.