ETV Bharat / city

ಗೋಲಿಬಾರ್​​​​​​ ನಡೆಸುವ ಅಗತ್ಯವಿರಲಿಲ್ಲ, ಪ್ರತಿಭಟನೆಗೆ ಅವಕಾಶ ನೀಡಬೇಕಿತ್ತು: ಎಂ.ಬಿ.ಪಾಟೀಲ್​​​​

ನಾನು ಸಿದ್ದರಾಮಯ್ಯ ಅವರ ಜೊತೆಗೆ ಮಂಗಳೂರಿಗೆ ಹೋಗಿದ್ದೆ. ನಾವು ಪ್ರತ್ಯಕ್ಷವಾಗಿ ಕಂಡಾಗ ನಮಗೆ ಅನಿಸಿದ್ದು ಗೋಲಿಬಾರ್ ಅನವಶ್ಯಕವಾಗಿತ್ತು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

former-minister-mb-patil-reation-about-mangalore-golibar
ಗೋಲಿಬಾರ್​ ನಡೆಸುವ ಅಗತ್ಯವಿರಲಿಲ್ಲ..ಅವರಿಗೆ ಪ್ರತಿಭಟನೆ ಮಾಡಲು ಅವಕಾಶ ನೀಡಬೇಕಿತ್ತು!
author img

By

Published : Dec 25, 2019, 5:41 PM IST

ಬೆಂಗಳೂರು: ನಾನು ಸಿದ್ದರಾಮಯ್ಯ ಅವರ ಜೊತೆಗೆ ಮಂಗಳೂರಿಗೆ ಹೋಗಿದ್ದೆ. ನಾವು ಪ್ರತ್ಯಕ್ಷವಾಗಿ ಕಂಡಾಗ ನಮಗೆ ಅನಿಸಿದ್ದು ಗೋಲಿಬಾರ್ ಅನವಶ್ಯಕವಾಗಿತ್ತು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಮಂಗಳೂರು ಗಲಭೆ ಸಂಬಂಧ ಪೊಲೀಸ್ ಇಲಾಖೆ ವಿಡಿಯೋ ರಿಲೀಸ್ ಮಾಡಿದೆ. ಅವರು ಹೆಚ್ಚು ಜನರೇನೂ ಇರಲಿಲ್ಲ. ಅವರಿಗೆ ಪ್ರತಿಭಟನೆಗೆ ಅವಕಾಶ ಕೊಟ್ಟಿದ್ದರೆ ಆಗಿತ್ತು. ಒಂದಷ್ಟು ಜನ ಸೇರುತ್ತಿದ್ದರು. ಇವರು ಪ್ರತಿಭಟನೆಗೆ ಪರವಾನಗಿ ಕೊಟ್ಟಿದ್ರೆ ಆಗುತ್ತಿತ್ತು. ಗೋಲಿಬಾರ್ ಪೊಲೀಸ್ ಠಾಣೆ ಪಕ್ಕ ಆಗಿರುವುದಲ್ಲ. ಅದು 2 ಕಿಲೋ ಮೀಟರ್ ದೂರ ಮಾಡಿದ್ದಾರೆ. ಪಾಪ ಅವರು ಕೂಲಿ ಕಾರ್ಮಿಕರು. ಕೆಲವರನ್ನು ಅವರೇ ಕರೆಸಿ ಗುಂಡು ಹೊಡೆದಿದ್ದಾರೆ. ಇದರಿಂದ ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಈ ಘಟನೆಯ ತನಿಖೆ ಆಗಬೇಕು ಎಂದರು.

ಪಾಪ ಒಬ್ಬ ಪೊಲೀಸ್​ ಅಧಿಕಾರಿಗೆ ಗಾಯವಾಗಿದೆ. ಅದಕ್ಕೆ ನಾನು ಸಂತಾಪ ಸೂಚಿಸುತ್ತೇನೆ. ಆಸ್ಪತ್ರೆಯಲ್ಲಿ ನುಗ್ಗಿ ಹೊಡೆಯಲು ಪ್ರಯತ್ನ ಮಾಡಿದ್ದೀರಿ. ಅಷ್ಟು ಕಡಿಮೆ ಸಂಖ್ಯೆಯಲ್ಲಿ ಇದ್ದವರನ್ನು ನೀವು ಕಂಟ್ರೋಲ್ ಮಾಡಲು ಆಗಲಿಲ್ವಾ? ಇವರು ಎಲ್ಲೋ ಎಡವಿದ್ದಾರೆ. ಈ ಗೋಲಿಬಾರ್ ಅವಶ್ಯಕತೆ ಇರಲಿಲ್ಲ. ಸತ್ಯವನ್ನು ಮರೆಮಾಚಿ ಇವರಿಗೆ ಬೇಕಾದ ವಿಡಿಯೋ ರಿಲೀಸ್ ಮಾಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಪಿಹೆಚ್​ಡಿ ಪೇಪರ್ ತರಲು ಹೋಗುತ್ತಿದ್ದವನಿಗೆ ಗುಂಡು ಹೊಡೆದಿದ್ದಾರೆ. ಅವನು ಒಳ್ಳೆಯ ವಿದ್ಯಾರ್ಥಿ ಎಂದರು.

ದೇವೇಗೌಡರು ಕಾಂಗ್ರೆಸ್ ಸೇರುತ್ತಿದ್ರು ಎಂಬ ವಿಚಾರ ಕುರಿತು ಮಾತನಾಡಿದ ಅವರು, ಪುಸ್ತಕ ಬಿಡುಗಡೆ ಇನ್ನೂ ಆಗಿಲ್ಲ. ಅದರ ಬಗ್ಗೆ ನಾನು ಇವಾಗ ಮಾತಾಡುವುದಿಲ್ಲ. ಅದಕ್ಕೆ ಸಂಬಂಧಿಸಿದಂತೆ ದೇವೇಗೌಡರು, ಎಸ್​.ಎಂ.ಕೃಷ್ಣ ಅವರು ಉತ್ತರ ನೀಡುತ್ತಾರೆ ಎಂದರು.

ಇನ್ನು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ದಿನೇಶ್ ಗುಂಡೂರಾವ್ ರಾಜೀನಾಮೆ ಕೊಟ್ಟಿದ್ದಾರೆ. ಆದರೆ, ಅವರ ರಾಜೀನಾಮೆ ಅಂಗೀಕಾರ ಆಗತ್ತೋ, ಇಲ್ಲವೋ ನಮಗೆ ಗೊತ್ತಿಲ್ಲ. ನಾನಂತೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ‌ ಮಾಡಿಲ್ಲ. ಸಿದ್ದರಾಮಯ್ಯ ಮನಸ್ಸಲ್ಲಿ ಏನಿದೆ ಅನ್ನುವುದು ನನಗಂತೂ ಗೊತ್ತಿಲ್ಲ. ಮಧುಸೂದನ್ ಮಿಸ್ತ್ರಿ ಎದುರು ನನ್ನ ಹೆಸರನ್ನು ನಾನೇ ಹೇಳಿಕೊಂಡಿಲ್ಲ. ಮೆರಿಟ್ ಆಧಾರದ ಮೇಲೆ ಯಾರನ್ನು ಬೇಕಾದ್ರೂ ಮಾಡಿ ಅಂತ ಹೇಳಿದ್ದೇನೆ. ಹಿಂದೆ ಎರಡು ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅವಕಾಶ ಇತ್ತು. ಆದರೆ ನಾನೇ ಬೇಡ ಅಂತ ಹೇಳಿದ್ದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಕೇಳಿ ಪಡೆದುಕೊಳ್ಳುವುದಲ್ಲ. ಜನವರಿ ತಿಂಗಳಲ್ಲಿ ಎಲ್ಲವೂ ಸೆಟಲ್ ಆಗಲಿದೆ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮುಂದುವರೆಯಬಹುದು ಎಂದರು.

ಇನ್ನು, ಮೃತರ ಕುಟುಂಬಕ್ಕೆ ಪರಿಹಾರ ಕೊಡುವುದಿಲ್ಲ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿ, ಸತ್ತವರ ಮೇಲೆ ಎಫ್​ಐಆರ್ ಹಾಕಿದ್ದಾರೆ. ಇದರಿಂದ ಇವರ ಮನಸ್ಥಿತಿ ಏನು ಅಂತ ಗೊತ್ತಾಗುತ್ತೆ. ದುಡ್ಡು ದೊಡ್ಡದಲ್ಲ, ನ್ಯಾಯಾಂಗ ತನಿಖೆ ಮಾಡಿಸಿ. ಮೃತರ ಪತ್ನಿ ಅಳುತ್ತಾ ಹೇಳುತ್ತಾರೆ ನನಗೆ ಆಗಿರುವುದು ಮತ್ತೆ ಯಾರಿಗೂ ಆಗಬಾರದು ಅಂತ. ಮೃತರ ಕುಟುಂಬಕ್ಕೆ ಪರಿಹಾರ ಕೊಡುವುದಿಲ್ಲ ಅನ್ನೋದು ತಪ್ಪು. ಬಸವನಗೌಡ ಪಾಟೀಲ್ ಯತ್ನಾಳ್​ಗೆ ಏನ್ ಗೊತ್ತು ಅವರ ನೋವು ಏನು ಅಂತ. ನಾವು ಹೋಗಿ ನೋಡಿದ್ದೇವೆ. ಆ ವಿಡಿಯೋ ಬಸವನಗೌಡ ಪಾಟೀಲ್ ಯತ್ನಾಳ್​ಗೆ ಕಳಿಸುತ್ತೇನೆ. 10 ಲಕ್ಷ ದೊಡ್ಡದಲ್ಲ, ಜೀವ ವಾಪಸ್ ಕೊಡಿ. 10 ಕೋಟಿ ನಾವೇ ಬೇಕಾದ್ರೆ ಕೊಡುತ್ತೇವೆ ಎಂದರು.

Intro:newsBody:ಮಂಗಳೂರಲ್ಲಿ ಗೋಲಿಬಾರ್ ನಡೆಸುವ ಅಗತ್ಯವೇ ಇರಲಿಲ್ಲ: ಎಂಬಿ ಪಾಟೀಲ್

ಬೆಂಗಳೂರು: ನಾನು ಸಿದ್ದರಾಮಯ್ಯ ಅವರ ಜೊತೆಗೆ ಮಂಗಳೂರಿಗೆ ಹೋಗಿದ್ದೆ. ನಾವು ಪ್ರತ್ಯಕ್ಷವಾಗಿ ಕಂಡಾಗ ನಮಗೆ ಅನಿಸಿದ್ದು ಗೋಲಿಬಾರ್ ಅನಾವಶ್ಯಕವಾಗಿತ್ತು ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ.
ಸದಾಶಿವರಾಯರು ತಮ್ಮ ನಿವಾಸದಲ್ಲಿ ಮಾತನಾಡಿ, ಮಂಗಳೂರು ಗಲಭೆ ಸಂಬಂಧ ಪೋಲಿಸ್ ಇಲಾಖೆ ವಿಡಿಯೋ ರಿಲೀಸ್ ಮಾಡಿದೆ. ಅವರು ಹೆಚ್ಚು ಜನರೇನೂ ಇರಲಿಲ್ಲ ಅವರಿಗೆ ಪ್ರತಿಭಟನೆಗೆ ಅವಕಾಶ ಕೊಟ್ಟಿದ್ದರೆ ಆಗಿತ್ತು. 100-150 ಜನ ಸೇರುತ್ತಿದ್ರು , ಇವರು ಅವಕಾಶ ಕೊಟ್ಟಿದ್ರೆ ಅವರು ಪ್ರತಿಭಟನೆಗೆ ಪರವಾನಗೆ ಕೊಟ್ಟಿದ್ರೆ ಆಗ್ತಿತ್ತು. ಗೋಲಿಬಾರ್ ಪೊಲೀಸ್ ಠಾಣೆ ಪಕ್ಕ ಆಗಿರುವುದಲ್ಲ ಅದು 2 ಕಿಲೋಮೀಟರ್ ದೂರ ಮಾಡಿದ್ದಾರೆ. ಪಾಪ ಅವರುಗಳು ಕೂಲಿ ಕಾರ್ಮಿಕರು , ಕೆಲವರನ್ನು ಅವರೆ ಕರೆಸಿ ಗುಂಡು ಹೊಡೆದಿದ್ದಾರೆ. ಇದರಿಂದ ಘಟನೆಯ ನ್ಯಾಯಾಂಗ ತನಿಖೆ ಆಗಬೇಕು , ಹೈ ಕೋರ್ಟ್ ಹಾಲಿ ನ್ಯಾಯಮೂರ್ತಿ ಗಳಿಂದ ಇದರ ನೇತೃತ್ವದಲ್ಲಿ ತನಿಖೆ ಆಗಬೇಕು ಎಂದರು.
ಪಾಪ ಒಬ್ಬ ಪೊಲೀಸ್ ಅವರಿಗೆ ಗಾಯ ಆಗಿದೆ ಅದಕ್ಕೆ ನಾನು ಸಂತಾಪ ಸೂಚನೆ ಮಾಡುತ್ತೇನೆ. ಆಸ್ಪತ್ರೆಯಲ್ಲಿ ನುಗ್ಗಿ ಹೊಡೆಯಲು ಪ್ರಯತ್ನ ಮಾಡಿದ್ದೀರಿ. ಅಷ್ಟು ಕಡಿಮೆ ಸಂಖ್ಯೆಯಲ್ಲಿ ಇದ್ದವರನ್ನು ನೀವು ಕಂಟ್ರೋಲ್ ಮಾಡಲು ಆಗಲಿಲ್ವಾ? ಇವರು ಎಲ್ಲೋ ಎಡವಿದ್ದಾರೆ. ಈ ಗೋಲಿಬಾರ್ ಅವಶ್ಯಕತೆ ಇರಲಿಲ್ಲ. ಸತ್ಯವನ್ನು ಮರೆಮಾಚಿ ಇವರಿಗೆ ಬೇಕಾದ ವಿಡಿಯೋ ರಿಲೀಸ್ ಮಾಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಪಿಹೆಚ್ ಡಿ ಪೇಪರ್ ತರಲು ಹೋಗುತ್ತಿದ್ದವನಿಗೆ ಗುಂಡು ಹೊಡೆದಿದ್ದಾರೆ ಅವನು ಒಳ್ಳೆಯ ವಿದ್ಯಾರ್ಥಿ ಎಂದು ಹೇಳಿದರು.
ದೇವೇಗೌಡರು ಕಾಂಗ್ರೆಸ್ ಸೇರುತ್ತಿದ್ರು ಎಂಬ ವಿಚಾರ ಮಾತನಾಡಿ, ಪುಸ್ತಕ ಬಿಡುಗಡೆ ಇನ್ನೂ ಆಗಿಲ್ಲ ಅದರ ಬಗ್ಗೆ ನಾನು ಇವಾಗ ಮಾತಾಡುವುದಿಲ್ಲ. ಅದಕ್ಕೆ ಸಂಬಂಧಿಸಿದಂತೆ ದೇವೇಗೌಡರು, ಎಸ್ ಎಂ ಕೃಷ್ಣ ಅವರು ಉತ್ತರ ನೀಡುತ್ತಾರೆ ಎಂದು ವಿವರಿಸಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ದಿನೇಶ್ ಗುಂಡೂರಾವ್ ರಾಜೀನಾಮೆ ಕೊಟ್ಟಿದ್ದಾರೆ. ಆದರೆ ಅವರ ರಾಜೀನಾಮೆ ಅಂಗೀಕಾರ ಆಗತ್ತೋ ಇಲ್ಲವೋ ನಮಗೆ ಗೊತ್ತಿಲ್ಲ. ನಾನಂತೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ‌ ಮಾಡಿಲ್ಲ. ಸಿದ್ದರಾಮಯ್ಯ ಮನಸ್ಸಲ್ಲಿ ಏನಿದೆ ಅನ್ನುವುದು ನನಗಂತೂ ಗೊತ್ತಿಲ್ಲ. ಮಧುಸೂದನ್ ಮಿಸ್ತ್ರಿ ಎದುರು ನನ್ನ ಹೆಸರನ್ನು ನಾನೇ ಹೇಳಿಕೊಂಡಿಲ್ಲ. ಮೆರಿಟ್ ಆಧಾರದ ಮೇಲೆ ಯಾರನ್ನು ಬೇಕಾದ್ರೂ ಮಾಡಿ ಅಂತ ಹೇಳಿದ್ದೇನೆ. ಹಿಂದೆ ಎರಡು ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅವಕಾಶ ಇತ್ತು. ಆದರೆ ನಾನೇ ಬೇಡ ಅಂತ ಹೇಳಿದ್ದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಕೇಳಿ ಪಡೆದುಕೊಳ್ಳುವುದಲ್ಲ. ಕೇಳಿ ಬೇಡಿ ಲಾಬಿ ಮಾಡಿ ತಗೊಳ್ಳುವಂತ ವಿಚಾರ ಇಟ್ಟುಕೊಂಡಿಲ್ಲ. ಜನವರಿ ತಿಂಗಳಲ್ಲಿ ಎಲ್ಲವೂ ಸೆಟಲ್ ಆಗಲಿದೆ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮುಂದುವರೆಸಬಹುದು ಎಂದರು.
ಸತ್ತವರ ಮೇಲೆ ಹಾಕಿದ್ದಾರೆ
ಮೃತರ ಕುಟುಂಬಕ್ಕೆ ಪರಿಹಾರ ಕೊಡುವುದಿಲ್ಲ ಎಂಬ ಸಿಎಂ ಹೇಳಿಕೆ ವಿಚಾರ ಮಾತನಾಡಿ, ಸತ್ತವರ ಮೇಲೆ ಎಫ್ ಐ ಆರ್ ಹಾಕಿದ್ದಾರೆ. ಇವರ ಮನಸ್ಥಿತಿ ಏನ್ ಅಂತ ಗೊತ್ತಾಗುತ್ತೆ. ದುಡ್ಡು ಮಹತ್ವ ಅಲ್ಲ ನ್ಯಾಯಾಂಗ ತನಿಖೆ ಮಾಡಿಸಿ. ಮೃತರ ಪತ್ನಿ ಅಳುತ್ತಾ ಹೇಳುತ್ತಾರೆ ನನಗೆ ಆಗಿರುವುದು ಮತ್ತೆ ಯಾರಿಗೂ ಆಗಬಾರದು ಅಂತ. ಮೃತರ ಕುಟುಂಬಕ್ಕೆ ಪರಿಹಾರ ಕೊಡುವುದಿಲ್ಲ ಅನ್ನೊದು ತಪ್ಪು. ಬಸವನಗೌಡ ಪಾಟೀಲ್ ಯತ್ನಾಳ್ ಗೆ ಏನ್ ಗೊತ್ತು ಅವರ ನೋವು ಏನು ಅಂತ. ನಾವು ಹೋಗಿ ನೋಡಿದ್ದೇವೆ. ಆ ವೀಡಿಯೋ ನಿಮಗೆ ಕಳಿಸುತ್ತೇನೆ ಅವರಿಗೆ ಕಳಿಸಿ 10 ಲಕ್ಷ ದೊಡ್ಡದಲ್ಲ, ಜೀವ ವಾಪಸ್ ಕೊಡಿ, 10 ಕೋಟಿ ನಾವೇ ಬೇಕಾದ್ರೆ ಕೊಡುತ್ತೇವೆ ಎಂದು ವಿವರಿಸಿದರು.
ಮೃತರ ಕುಟುಂಬಕ್ಕೆ ಪರಿಹಾರವಿಲ್ಲ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಗರಂ ಆದ ಮಾಜಿ ಗೃಹ ಸಚಿವ ಎಂಬಿ ಪಾಟೀಲ್, ಸತ್ತವರ ಮೇಲೆ ಎಫ್ ಐ ಆರ್ ಹಾಕಿದ್ದಾರೆ. ಇವರ ಮನಸ್ಥಿತಿ ಏನ್ ಅಂತ ಗೊತ್ತಾಗುತ್ತೆ. ಸಿಎಂ ತೆಗೆದುಕೊಂಡಿದ್ದು ಕ್ಷುಲ್ಲಕ ನಿರ್ಧಾರ. ಬಿಜೆಪಿ‌ ಮಾಡುತ್ತಿರುವುದು ಕೆಟ್ಟ ಸಂಪ್ರದಾಯ ಎಂದು ವಿವರಿಸಿದರು.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.