ETV Bharat / city

ಇಂಡೋನೇಷ್ಯಾದಲ್ಲಿ ಯೋಗ ಗುರುವಾಗಿ ಪ್ರಸಿದ್ಧಿ ಪಡೆದ ದಕ್ಷಿಣ ಕನ್ನಡದ ಹುಡುಗ.. - famous as a yoga teacher in Indonesia

ವಿಶ್ವ ಯೋಗ ದಿನಾಚರಣೆ ಭಾಗವಾಗಿ ದೀಪಕ್ ಎಲ್ಲಾ ಭಾರತೀಯರಿಗೆ, ಇಂಡೋನೇಷ್ಯಾದಿಂದ ಶುಭಾಶಯ ತಿಳಿಸಿದ್ದಾರೆ. ಹಾಗೂ ದಿನನಿತ್ಯ ಯೋಗಭ್ಯಾಸ ಮಾಡಿ, ಆರೋಗ್ಯದ ಕಡೆಗೆ ಗಮನ ನೀಡಿ ಎಂಬ ಸಂದೇಶವನ್ನು ನೀಡಿದ್ದಾರೆ..

famous as a yoga teacher in Indonesia
ಇಂಡೋನೇಷ್ಯಾದಲ್ಲಿ ಯೋಗ ಗುರುವಾಗಿ ಪ್ರಸಿದ್ಧಿ ಪಡೆದ ದಕ್ಷಿಣ ಕನ್ನಡದ ಹುಡುಗ
author img

By

Published : Jun 22, 2020, 6:31 PM IST

ಕಡಬ(ದಕ್ಷಿಣಕನ್ನಡ) : ಜಿಲ್ಲೆಯ ಪುಟ್ಟ ಗ್ರಾಮದ ಯುವಕನೊಬ್ಬ ಇಂಡೋನೇಷ್ಯಾದಲ್ಲಿ ಪ್ರಖ್ಯಾತ ಯೋಗ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಎರ್ಮಾಯಿಲ್ ಗ್ರಾಮದ ದೀಪಕ್ ಎಂಬುವರು, ಇಂಡೋನೇಷ್ಯಾದಲ್ಲಿ ಯೋಗ ಗುರುಗಳಾಗಿ ಪ್ರಸಿದ್ಧರಾಗಿದ್ದಾರೆ.

ಬಾಲ್ಯದಲ್ಲೇ ಯೋಗದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ದೀಪಕ್ ಎರ್ಮಾಯಿಲ್, ಯೋಗ ಕಲಿತು ಬೆಂಗಳೂರಿನಲ್ಲಿ ಯೋಗ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಂತರದಲ್ಲಿ ವಿದೇಶದಿಂದ ಹಲವಾರು ಅವಕಾಶಗಳು ಒದಗಿ ಬಂದಿವೆ. ಸದ್ಯ ಇಂಡೋನೇಷ್ಯಾದಲ್ಲಿ ಯೋಗ ತರಬೇತುದಾರರಾಗಿದ್ದಾರೆ.

ಇಂಡೋನೇಷ್ಯಾದಲ್ಲಿ ಯೋಗ ಗುರುವಾಗಿ ಪ್ರಸಿದ್ಧಿ ಪಡೆದ ದಕ್ಷಿಣ ಕನ್ನಡದ ಹುಡುಗ

ವಿಶ್ವ ಯೋಗ ದಿನಾಚರಣೆ ಭಾಗವಾಗಿ ದೀಪಕ್ ಎಲ್ಲಾ ಭಾರತೀಯರಿಗೆ, ಇಂಡೋನೇಷ್ಯಾದಿಂದ ಶುಭಾಶಯ ತಿಳಿಸಿದ್ದಾರೆ. ಹಾಗೂ ದಿನನಿತ್ಯ ಯೋಗಭ್ಯಾಸ ಮಾಡಿ, ಆರೋಗ್ಯದ ಕಡೆಗೆ ಗಮನ ನೀಡಿ ಎಂಬ ಸಂದೇಶ ನೀಡಿದ್ದಾರೆ.

ಇದರ ಜೊತೆಗೆ ದೀಪಕ್ ಅವರ ಇಂಡೋನೇಷ್ಯಾದ ಶಿಷ್ಯರು, ತಮ್ಮ ಗುರುವಿಗೆ ಧನ್ಯವಾದ ಹೇಳಿ ವಿಶ್ವ ಯೋಗ ದಿನಾಚರಣೆಗೆ ಶುಭಕೋರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.