ETV Bharat / city

ಮಂಗಳೂರು: ಕೊರೊನಾ ವಾರಿಯರ್​​​​​​ ಸಿಐಎಸ್ಎಫ್ ಎಎಸ್ಐ ಕೋವಿಡ್​​​ಗೆ ಬಲಿ - ಸಿಐಎಸ್ಎಫ್ ಎಎಸ್ಐ ಸಾವು

ಕೊರೊನಾ ವಿರುದ್ಧ ಹೋರಾಟದಲ್ಲಿ ಕೋವಿಡ್​ ಮಹಾಮಾರಿಗೆ ಸಿಐಎಸ್ಎಫ್ ಎಎಸ್ಐ ಬಲಿಯಾಗಿದ್ದು, ಸಿಐಎಸ್ಎಫ್ ಕೇಂದ್ರ ಕಚೇರಿ ತನ್ನ ಟ್ವಿಟರ್​ ಖಾತೆಯಲ್ಲಿ ಸಂತಾಪ ಸೂಚಿಸಿದೆ.

corona-infected-cisf-asi-died
ಸಿಐಎಸ್ಎಫ್ ಎಎಸ್ಐ ಕೋವಿಡ್​ಗೆ ಬಲಿ
author img

By

Published : Jul 10, 2020, 8:07 PM IST

ಮಂಗಳೂರು: ಕೊರೊನಾ ಮಹಾಮಾರಿಗೆ ಇಂದು ಮಂಗಳೂರಿನಲ್ಲಿ ಸಿಐಎಸ್ಎಫ್ ಎಎಸ್ಐಯೊಬ್ಬರು ಬಲಿಯಾಗಿದ್ದಾರೆ.

ಮಂಗಳೂರಿನ ಎಂಆರ್​ಪಿಎಲ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಐಎಸ್ಎಫ್ ಎಎಸ್ಐಗೆ ಇತ್ತೀಚೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದ ಹಿನ್ನೆಲೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯದಲ್ಲಿ ಏರುಪೇರಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

corona-infected-cisf-asi-died
ಸಿಐಎಸ್ಎಫ್ ಟ್ವೀಟ್​​

ಕೊರೊನಾ ವಾರಿಯರ್​​​ ಅಧಿಕಾರಿ ಸಾವಿಗೆ ಸಿಐಎಸ್ಎಫ್ ಕೇಂದ್ರ ಕಚೇರಿ ತನ್ನ ಟ್ವಿಟರ್​ ಖಾತೆಯಲ್ಲಿ ಸಂತಾಪ ಸೂಚಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.