ಕಲಬುರಗಿ: ಬೆಂಗಳೂರು ಪೊಲೀಸರಿಂದ ಕಲಬುರಗಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಗಾಂಜಾ ವಶಪಡಿಸಿಕೊಂಡ ಹಿನ್ನೆಲೆ ರಾಷ್ಟ್ರಮಟ್ಟದಲ್ಲಿ ಕುಖ್ಯಾತಿ ಗಳಿಸುವಂತೆ ಮಾಡಿದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಅಭಿನಂದನೆ ಸಲ್ಲಿಸಿ ಅಸಮಾಧಾನ ಹೊರಹಾಕಿದ್ದಾರೆ.
-
ಅಪಾರ ಪ್ರಮಾಣದ ಗಾಂಜಾ ದಾಸ್ತಾನಿಗೆ ಅವಕಾಶ ಮಾಡಿಕೊಟ್ಟು,ಕಲ್ಬುರ್ಗಿನ ಅಕ್ರಮ ಚಟುವಟಿಕೆಗಳ ತಾಣ ಮಾಡಿ,
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 12, 2020 " class="align-text-top noRightClick twitterSection" data="
ಇಡೀ ದೇಶದಲ್ಲೇ ಜಿಲ್ಲೆಯ ಹೆಸರನ್ನ (ಕು)ಖ್ಯಾತಿಗೊಳಿಸುತ್ತಿರುವ @BJP4Karnataka ಗೆ "ಅಭಿನಂದನೆಗಳು".
ಕಲಬುರಗಿಯ ಜನತೆ ನಿಮ್ಮ ಈ "ಸಾಧನೆ"ಯನ್ನ ಎಂದಿಗೂ ಮರೆಯುವುದಿಲ್ಲ.https://t.co/3clXMTvRHn
">ಅಪಾರ ಪ್ರಮಾಣದ ಗಾಂಜಾ ದಾಸ್ತಾನಿಗೆ ಅವಕಾಶ ಮಾಡಿಕೊಟ್ಟು,ಕಲ್ಬುರ್ಗಿನ ಅಕ್ರಮ ಚಟುವಟಿಕೆಗಳ ತಾಣ ಮಾಡಿ,
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 12, 2020
ಇಡೀ ದೇಶದಲ್ಲೇ ಜಿಲ್ಲೆಯ ಹೆಸರನ್ನ (ಕು)ಖ್ಯಾತಿಗೊಳಿಸುತ್ತಿರುವ @BJP4Karnataka ಗೆ "ಅಭಿನಂದನೆಗಳು".
ಕಲಬುರಗಿಯ ಜನತೆ ನಿಮ್ಮ ಈ "ಸಾಧನೆ"ಯನ್ನ ಎಂದಿಗೂ ಮರೆಯುವುದಿಲ್ಲ.https://t.co/3clXMTvRHnಅಪಾರ ಪ್ರಮಾಣದ ಗಾಂಜಾ ದಾಸ್ತಾನಿಗೆ ಅವಕಾಶ ಮಾಡಿಕೊಟ್ಟು,ಕಲ್ಬುರ್ಗಿನ ಅಕ್ರಮ ಚಟುವಟಿಕೆಗಳ ತಾಣ ಮಾಡಿ,
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 12, 2020
ಇಡೀ ದೇಶದಲ್ಲೇ ಜಿಲ್ಲೆಯ ಹೆಸರನ್ನ (ಕು)ಖ್ಯಾತಿಗೊಳಿಸುತ್ತಿರುವ @BJP4Karnataka ಗೆ "ಅಭಿನಂದನೆಗಳು".
ಕಲಬುರಗಿಯ ಜನತೆ ನಿಮ್ಮ ಈ "ಸಾಧನೆ"ಯನ್ನ ಎಂದಿಗೂ ಮರೆಯುವುದಿಲ್ಲ.https://t.co/3clXMTvRHn
ಈ ಕುರಿತು ಟ್ವೀಟ್ ಮಾಡಿರುವ ಅವರು, ಅಪಾರ ಪ್ರಮಾಣದ ಗಾಂಜಾ ದಾಸ್ತಾನಿಗೆ ಅವಕಾಶ ಮಾಡಿಕೊಟ್ಟು, ಕಲಬುರಗಿಯನ್ನು ಅಕ್ರಮ ಚಟುವಟಿಕೆಗಳ ತಾಣ ಮಾಡಿ ಇಡೀ ದೇಶದಲ್ಲೇ ಜಿಲ್ಲೆಯ ಹೆಸರನ್ನು (ಕು) ಖ್ಯಾತಿಗೊಳಿಸುತ್ತಿರುವ ಕರ್ನಾಟಕ ಬಿಜೆಪಿಗೆ ಅಭಿನಂದನೆಗಳು ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ಕಲಬುರಗಿ ಜನತೆ ನಿಮ್ಮ ಈ ಸಾಧನೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಅವರು ಕುಟುಕಿದ್ದಾರೆ.