ETV Bharat / city

ಸೊನ್ನ ಬ್ಯಾರೇಜ್ ಒಳ ಹರಿವು ಹೆಚ್ಚಳ.. ಭೀಮಾ ನದಿಪಾತ್ರದ ಜನರಿಗೆ ಮತ್ತೆ ಆತಂಕ.. - ಪ್ರವಾಹದ ಆತಂಕದಲ್ಲಿ ಭೀಮಾ ನದಿಪಾತ್ರದ ಜನರು

ಸೊನ್ನ ಬ್ಯಾರೇಜ್​ನಿಂದ 1.12 ಲಕ್ಷ ಕ್ಯೂಸೆಕ್ ನೀರು ಭೀಮಾ ನದಿಗೆ ಹರಿಬಿಡಲಾಗಿದ್ದು, ನದಿಪಾತ್ರದ ಜನರಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ.

ಸೊನ್ನ ಬ್ಯಾರೇಜ್ ಒಳ ಹರಿವು ಹೆಚ್ಚಳ
author img

By

Published : Oct 25, 2019, 11:24 PM IST

ಕಲಬುರಗಿ: ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾದ ಹಿನ್ನೆಲೆ ಉಜನಿ ಮತ್ತು ವೀರಾ ಜಲಾಶಗಳಿಂದ ಭೀಮಾ ನದಿಗೆ ನೀರು ಬಿಡುಗಡೆ ಮಾಡಿರುವ ಪರಿಣಾಮ ಸಿಂದಗಿ ತಾಲೂಕಿನ ಬಗಲೂರ-ಘತ್ತರಗಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಇದರಿಂದಾಗಿ ಕಲಬುರಗಿ-ವಿಜಯಪುರ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಪ್ರವಾಹದ ಆತಂಕದಲ್ಲಿ ಭೀಮಾ ನದಿಪಾತ್ರದ ಜನರು..

ಅಫಜಲಪುರ ಸುತ್ತಮುತ್ತ ಮಳೆಯಾದ ಹಿನ್ನೆಲೆ ಸೊನ್ನ ಬ್ಯಾರೇಜ್​ಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಒಳ ಹರಿವು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಸೊನ್ನ ಬ್ಯಾರೇಜ್​ನಿಂದ 1.12 ಲಕ್ಷ ಕ್ಯೂಸೆಕ್ ನೀರು ಭೀಮಾ ನದಿಗೆ ಹರಿಬಿಡಲಾಗಿದ್ದು, ಅಫಜಲಪುರ-ಜೇವರ್ಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

ನದಿ ಬಳಿ ತೆರಳದಿರುವಂತೆ ನದಿಪಾತ್ರದ ಜನರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ಆದರೆ, ದಿನದಿಂದ ದಿನಕ್ಕೆ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ನದಿಪಾತ್ರದ ಜನರಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ.

Intro:ಕಲಬುರಗಿ:ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾದ ಹಿನ್ನೆಲೆ
ಉಜನಿ ಮತ್ತು ವೀರಾ ಜಲಾಶಗಳಿಂದ ಭೀಮಾ ನದಿಗೆ ನೀರು ಬಿಡುಗಡರ ಮಾಡಿದ ಹಿನ್ನೆಲೆ ಘತ್ತರಗಿ ಬ್ರಿಡ್ಜ್ ಸಂಪೂರ್ಣ ಮುಳುಗಡೆಯಾಗಿದ್ದು ಕಲಬುರಗಿ- ವಿಜಯಪುರ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಸೊನ್ನ ಬ್ಯಾರೇಜ್ ನಿಂದ ೧.೧೨ ಲಕ್ಷ ಕ್ಯೂಸೆಕ್ ನೀರು ಭೀಮಾ ನದಿಗೆ ನೀರು ಬಿಟ್ಟ ಹಿನ್ನೆಲೆ ಸೊನ್ನ ಬ್ಯಾರೇಜ್ ನ ಒಳ ಹರಿವು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾದ ಹಿನ್ನೆಲೆ ಉಜನಿ ಮತ್ತು ವೀರಾ ಜಲಾಶಗಳಿಂದ ಭೀಮಾ ನದಿಗೆ ಬಿಡುಗಡೆ ಮಾಡಲಾಗಿದ್ದು ಹಾಗೂ ಅಫಜಲಪೂರ ಸುತ್ತಮುತ್ತ ಭಾರಿ ಮಳೆಯಾದ ಹಿನ್ನೆಲೆ ಸೊನ್ನ ಬ್ಯಾರೇಜ್ ಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.ಘತ್ತರಗಿ ಬ್ರಿಡ್ಜ್ ಸಂಪೂರ್ಣ ಮುಳುಗಡೆಯಾಗಿದ್ದು ಕಲಬುರಗಿ- ವಿಜಯಪುರ ರಸ್ತೆ ಸಂಪರ್ಕ ಕಡಿತಗೊಂಡಿದೆ, ಹಾಗೂ ಸಿಂದಗಿ ತಾಲ್ಲೂಕಿನ ಬಗಲೂರ -ಘತ್ತರಗಿ ಸೇತುವೆ ಕೊಡ ಸಂಪೂರ್ಣ ಮುಳುಗಡೆಯಾಗಿದೆ.ದಿನದಿಂದ ದಿನಕ್ಕೆ ನೀರಿನ ಮಟ್ಟ ಹೆಚ್ಚುತ್ತಿದೆ.ನದಿ ಪಾತ್ರದ ಜನರಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ.Body:ಕಲಬುರಗಿ:ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾದ ಹಿನ್ನೆಲೆ
ಉಜನಿ ಮತ್ತು ವೀರಾ ಜಲಾಶಗಳಿಂದ ಭೀಮಾ ನದಿಗೆ ನೀರು ಬಿಡುಗಡರ ಮಾಡಿದ ಹಿನ್ನೆಲೆ ಘತ್ತರಗಿ ಬ್ರಿಡ್ಜ್ ಸಂಪೂರ್ಣ ಮುಳುಗಡೆಯಾಗಿದ್ದು ಕಲಬುರಗಿ- ವಿಜಯಪುರ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಸೊನ್ನ ಬ್ಯಾರೇಜ್ ನಿಂದ ೧.೧೨ ಲಕ್ಷ ಕ್ಯೂಸೆಕ್ ನೀರು ಭೀಮಾ ನದಿಗೆ ನೀರು ಬಿಟ್ಟ ಹಿನ್ನೆಲೆ ಸೊನ್ನ ಬ್ಯಾರೇಜ್ ನ ಒಳ ಹರಿವು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾದ ಹಿನ್ನೆಲೆ ಉಜನಿ ಮತ್ತು ವೀರಾ ಜಲಾಶಗಳಿಂದ ಭೀಮಾ ನದಿಗೆ ಬಿಡುಗಡೆ ಮಾಡಲಾಗಿದ್ದು ಹಾಗೂ ಅಫಜಲಪೂರ ಸುತ್ತಮುತ್ತ ಭಾರಿ ಮಳೆಯಾದ ಹಿನ್ನೆಲೆ ಸೊನ್ನ ಬ್ಯಾರೇಜ್ ಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.ಘತ್ತರಗಿ ಬ್ರಿಡ್ಜ್ ಸಂಪೂರ್ಣ ಮುಳುಗಡೆಯಾಗಿದ್ದು ಕಲಬುರಗಿ- ವಿಜಯಪುರ ರಸ್ತೆ ಸಂಪರ್ಕ ಕಡಿತಗೊಂಡಿದೆ, ಹಾಗೂ ಸಿಂದಗಿ ತಾಲ್ಲೂಕಿನ ಬಗಲೂರ -ಘತ್ತರಗಿ ಸೇತುವೆ ಕೊಡ ಸಂಪೂರ್ಣ ಮುಳುಗಡೆಯಾಗಿದೆ.ದಿನದಿಂದ ದಿನಕ್ಕೆ ನೀರಿನ ಮಟ್ಟ ಹೆಚ್ಚುತ್ತಿದೆ.ನದಿ ಪಾತ್ರದ ಜನರಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.