ETV Bharat / city

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಸದ್ದು ಮಾಡಿದ 'ಈಟಿವಿ ಭಾರತ' ಸುದ್ದಿ - ಹೈದ್ರಾಬಾದ್​ ಕರ್ನಾಟಕ ಇತಿಹಾಸ

ಕಲ್ಯಾಣ ಕರ್ನಾಟಕ ಪ್ರದೇಶದ ಉದ್ಘೋಷಣೆ ಕಾರ್ಯಕ್ರಮದಲ್ಲಿ, ಈಟಿವಿ ಭಾರತವು ಹೈದ್ರಾಬಾದ್​ ಕರ್ನಾಟಕ ಇತಿಹಾಸ ಕುರಿತಾಗಿ ಮಾಡಲಾದ ಸುದ್ದಿಯನ್ನು ವೇದಿಕೆ ಮೇಲಿದ್ದ ಬೃಹತ್ ಸ್ಕ್ರಿನ್ ಮೇಲೆ ಪ್ರದರ್ಶಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು. ಜನರು ಸುದ್ದಿಯಲ್ಲಿನ ಸವಿಸ್ತಾರ ಇತಿಹಾಸವನ್ನು ವೀಕ್ಷಿಸಿ, ಮಾಹಿತಿ ತಿಳಿದುಕೊಂಡರು.

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಸದ್ದು ಮಾಡಿದ 'ಈಟಿವಿ ಭಾರತ' ಸುದ್ದಿ
author img

By

Published : Sep 17, 2019, 8:55 PM IST

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿಂದು 'ಈಟಿವಿ ಭಾರತ'ದ ಸುದ್ದಿ ಪ್ರಸಾರವಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶದ ಉದ್ಘೋಷಣೆ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮವನ್ನು ನಗರದ ಎನ್.ವಿ. ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು. ಸಿಎಂ ಯಡಿಯೂರಪ್ಪ ಕಾರ್ಯಕ್ರಮಕ್ಕೆ ಬರಲು ಸಮಯವಿದ್ದಾಗ, ಈಟಿವಿ ಭಾರತ ಹೈದ್ರಾಬಾದ್​ ಕರ್ನಾಟಕ ಇತಿಹಾಸ ಕುರಿತಾಗಿ ಪ್ರಕಟಿಸಿದ್ದ ಸುದ್ದಿ ವೇದಿಕೆಯ ಮೇಲಿದ್ದ ಬೃಹತ್ ಪರದೆ ಮೇಲೆ ಪ್ರಸಾರ ಮಾಡಲಾಯಿತು.

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಸದ್ದು ಮಾಡಿದ 'ಈಟಿವಿ ಭಾರತ' ಸುದ್ದಿ

ನಾಳೆಯಿಂದ ಹೈ-ಕ 'ಕಲ್ಯಾಣ ಕರ್ನಾಟಕ'.. ಹೆಸರಷ್ಟೇ ಸಾಕೇ?

ಕಾರ್ಯಕ್ರಮಕ್ಕೆ ಆಗಮಿಸಿದ ಸಾವಿರಾರು ಸಂಖ್ಯೆಯ ಜನರು ಸುದ್ದಿಯಲ್ಲಿನ ಸವಿಸ್ತಾರ ಇತಿಹಾಸವನ್ನು ಗಮನದಿಂದ ವೀಕ್ಷಿಸಿದರು.

Intro:ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಈಟಿವಿ ಭಾರತದ ಸುದ್ದಿ ಸದ್ದು ಮಾಡಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಉದ್ಘೋಷಣೆ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮ ನಗರದ ಎನ್.ವಿ. ಮೈಧಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು. ಸಿಎಂ ಯಡಿಯೂರಪ್ಪ ಬರುವದಕ್ಕೆ ಸಮಯವಕಾಶ ಇದ್ದಾಗ ಈಟಿವಿ ಭಾರತ ಹೈದ್ರಾಬಾದ ಕರ್ನಾಟಕ ಇತಿಹಾಸ ಕುರಿತಾಗಿ ಮಾಡಲಾದ ಸುದ್ದಿ ವೇದಿಕೆಯ ಮೇಲಿದ್ದ ಬೃಹತ್ ಸ್ಕ್ರಿನ್ ಮೇಲೆ ಪ್ರದರ್ಶನ ಮಾಡಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಸಾವಿರಾರು ಸಂಖ್ಯೆಯ ಜನರು ಸುದ್ದಿಯಲ್ಲಿನ ಸವಿಸ್ತಾರ ಇತಿಹಾಸವನ್ನು ಗಮನದಿಂದ ವಿಕ್ಷಿಸಿದರು.Body:ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಈಟಿವಿ ಭಾರತದ ಸುದ್ದಿ ಸದ್ದು ಮಾಡಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಉದ್ಘೋಷಣೆ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮ ನಗರದ ಎನ್.ವಿ. ಮೈಧಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು. ಸಿಎಂ ಯಡಿಯೂರಪ್ಪ ಬರುವದಕ್ಕೆ ಸಮಯವಕಾಶ ಇದ್ದಾಗ ಈಟಿವಿ ಭಾರತ ಹೈದ್ರಾಬಾದ ಕರ್ನಾಟಕ ಇತಿಹಾಸ ಕುರಿತಾಗಿ ಮಾಡಲಾದ ಸುದ್ದಿ ವೇದಿಕೆಯ ಮೇಲಿದ್ದ ಬೃಹತ್ ಸ್ಕ್ರಿನ್ ಮೇಲೆ ಪ್ರದರ್ಶನ ಮಾಡಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಸಾವಿರಾರು ಸಂಖ್ಯೆಯ ಜನರು ಸುದ್ದಿಯಲ್ಲಿನ ಸವಿಸ್ತಾರ ಇತಿಹಾಸವನ್ನು ಗಮನದಿಂದ ವಿಕ್ಷಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.