ETV Bharat / city

ಕಲಬುರಗಿ ನಗರ ಲಾಕ್​​ಡೌನ್​​ ಕುರಿತು ಇಂದು ಸಂಜೆ ನಿರ್ಣಯ - ಜಿಲ್ಲಾಧಿಕಾರಿ ಬಿ. ಶರತ್

ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲು ಸಿಎಂ ನಿರ್ದೇಶನ ನೀಡಿದ್ದು, ಇಂದು ಸಂಜೆ ಒಳಗೆ ಲಾಕ್​​ಡೌನ್ ಮಾಡುವ ಕುರಿತು ನಿರ್ಣಯ ಕೈಗೊಳ್ಳುವುದು ಎಂದು ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದರು.

kalaburagi City Lockdown
ಕಲಬುರಗಿ ನಗರ ಲಾಕ್​​ಡೌನ್ ಕುರಿತು ಇಂದು ಸಂಜೆ ನಿರ್ಣಯ
author img

By

Published : Jul 13, 2020, 3:27 PM IST

ಕಲಬುರಗಿ: ನಗರವನ್ನು ಲಾಕ್​​ಡೌನ್ ಮಾಡುವ ಕುರಿತು ಇಂದು ಸಂಜೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಜೊತೆ ವಿಡಿಯೋ ಕಾನ್ಫರೆನ್ಸ್ ಮುಗಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಬಿಎಸ್​​ವೈ ನಿರ್ದೇಶನ ನೀಡಿದ್ದಾರೆ. ಲಾಕ್​ಡೌನ್ ತೀರ್ಮಾನ ಕೈಗೊಳ್ಳಲು ನಮ್ಮ ಮೇಲೆ ಬಿಟ್ಟಿದ್ದಾರೆ ಎಂದರು.

ಕಲಬುರಗಿ ನಗರ ಲಾಕ್​​ಡೌನ್ ಕುರಿತು ಇಂದು ಸಂಜೆ ನಿರ್ಣಯ

ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲು ಸಿಎಂ ನಿರ್ದೇಶನ ನೀಡಿದ್ದು, ಈಗ ಜಿಲ್ಲೆಯಲ್ಲಿ ಮತ್ತೊಮ್ಮೆ ಸಭೆ ಮಾಡಿ ಸೂಕ್ತ ನಿರ್ಣಯ ಕೈಗೊಳ್ಳುತ್ತೇವೆ. ಎಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಲಾಕ್​ಡೌನ್ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು. ಸಂಜೆ ಒಳಗೆ ಈ ಬಗ್ಗೆ ನಿರ್ಣಯ ಕೈಗೊಳ್ಳುವುದಾಗಿ ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.