ETV Bharat / city

ಚಿಂಚೋಳಿ ಬೈ ಎಲೆಕ್ಷನ್​: ಬಿಜೆಪಿಯಿಂದ ಗೆಲುವಿನ ತಂತ್ರ, ಕೈ ಮುಖಂಡರ ನಡೆ ನಿಗೂಢ

author img

By

Published : May 2, 2019, 4:32 PM IST

ಚಿಂಚೋಳಿ‌ ಸೇರಿದಂತೆ ಐನೋಳಿ, ಚಿಮ್ಮನಚೊಡ, ಕೊಂಚಾವರಂಗಳಲ್ಲಿ ಬಿಜೆಪಿ ಮುಖಂಡರು ಸಭೆ ನಡೆಸಿ, ಅಭ್ಯರ್ಥಿ ಅವಿನಾಶ್ ಜಾಧವ್ ಗೆಲುವಿನ ಕುರಿತು ಬೂತ್​ ಮಟ್ಟದ ಸಮಾಲೋಚನಾ ಸಭೆ ನಡೆಸುತ್ತಿದ್ದಾರೆ. ಇತ್ತ ಕಾಂಗ್ರೆಸ್ ನಾಯಕರು‌ ಮಾತ್ರ ಕ್ಷೇತ್ರದತ್ತ ಸುಳಿಯುವ ಬಗ್ಗೆ ಮಾತೇ ಆಡುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ಬಿಜೆಪಿ ಮುಖಂಡರಿಂದ ಸಮಾಲೋಚನಾ ಸಭೆ

ಕಲಬುರಗಿ: ಚಿಂಚೋಳಿ ಮೀಸಲು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಭೆ‌ ನಡೆಸಿದರು.

ಚಿಂಚೋಳಿ‌ ಸೇರಿದಂತೆ ಐನೋಳಿ, ಚಿಮ್ಮನಚೊಡ, ಕೊಂಚಾವರಂಗಳಲ್ಲಿ ಸಭೆ ನಡೆಸಿ, ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಗೆಲುವಿನ ಕುರಿತು ಬೂತ್​ ಮಟ್ಟದ ಸಮಾಲೋಚನಾ ಸಭೆ ನಡೆಸಲಾಯಿತು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್​ ನರಿಬೋಳ, ನಗರ ಜಿಲ್ಲಾಧ್ಯಕ್ಷ ಬಿ.ಜಿ. ಪಾಟೀಲ್​, ಮಾಜಿ ಸಚಿವ ಸುನೀಲ್ ವಲ್ಯಾಪುರೆ, ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಸೇರಿದಂತೆ ಪ್ರಮುಖರು ಹಾಗೂ ಬಿಜೆಪಿ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.

ಒಂದು ಕಡೆ ಬಿಜೆಪಿ‌‌ ಅಬ್ಬರದ ಪ್ರಚಾರ ಮತ್ತು ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸುತ್ತಿದ್ದರೆ, ಕಾಂಗ್ರೆಸ್ ನಾಯಕರು‌ ಮಾತ್ರ ಕ್ಷೇತ್ರದತ್ತ ಸುಳಿಯುವ ಮಾತೇ ಆಡುತ್ತಿಲ್ಲ ಎನ್ನಲಾಗ್ತಿದೆ. ಕ್ಷೇತ್ರದ ಉಸ್ತುವಾರಿ‌ ಹೊತ್ತಿರುವ ಡಿಸಿಎಂ ಡಾ. ಜಿ ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್​ ಖಂಡ್ರೆ, ಗೃಹ ಸಚಿವ ಎಂ.ಬಿ ಪಾಟೀಲ್ ಸೇರಿದಂತೆ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡ ಯಾರೊಬ್ಬರು ಸಹ ಇತ್ತ ಕಣ್ಣು ಹಾಕಿಲ್ಲ‌ ಎಂಬ ಆರೋಪಗಳು ಕೇಳಿಬರುತ್ತಿವೆ. ಇದರಿಂದ ಕಾಂಗ್ರೆಸ್ ನಾಯಕರ ನಡೆ ಏನು ಎಂಬುದು ನಿಗೂಢವಾಗಿದೆ.

Intro:ಕಲಬುರಗಿ:ಚಿಂಚೋಳಿ ಮೀಸಲು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಿಮಿತ್ಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕ್ರರ್ತರು ಸಭೆ‌ ನಡೆಸಿದರು.

ಚಿಂಚೋಳಿ‌ ಸೇರಿದಂತೆ ಐನೋಳಿ,ಚಿಮ್ಮನಚೊಡ,ಕೋಂಚಾವರಂಗಳಲ್ಲಿ ಸಭೆ ನಡೆಸಿ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಪರವಾಗಿ ಗೆಲುವನ ಕುರೊತು ಬೂತ ಮಟ್ಟದ ಸಮಾಲೋಚನ ನಡೆಸಲಾಯಿತು.ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ,ಜಿಲ್ಲಾಧ್ಯಕ್ಷ ದೋಡ್ಡಪ್ಪಗೌಡ ಪಾಟೀಲ ನರಿಬೋಳ,ನಗರ ಜಿಲ್ಲಾಧ್ಯಕ್ಷ ಬಿ.ಜಿ.ಪಾಟೀಲ,ಮಾಜಿ ಸಚಿವ ಸುನೀಲ್ ವಲ್ಲಾಪೂರೆ,ಶಾಸಕ ದತ್ತಾತ್ರೇಯ ಪಾಟೀಲ್ ರೆವೋರ್, ಸೇರಿದಂತೆ ಪ್ರಮುಖರು ಹಾಗೂ ಬಿಜೆಪಿ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದರು.

ಚಿಂಚೋಳಿ ಕ್ಷೇತ್ರದತ್ತೆ ಸುಳಿಯದ ಕಾಂಗ್ರೇಸ್ ನಾಯಕರು.

ಇಂದು ನಾಮಪತ್ರ ಹಿಂಪಡೆಯುವ ಕಪನೆಯ ದಿನವಾಗಿದ್ದೆ.ಒಂದು ಕಡೆ ಬಿಜೆಪಿ‌‌ ಅಬ್ಬರ ಪ್ರಚಾರ ಮತ್ತು ಬೂತ್ ಮಟ್ಟದ ಕಾರ್ಯಕರ್ತರು ಸಭೆ ನಡೆಸುತ್ತಿದ್ದರೆ ಕಾಂಗ್ರೇಸ್ ನಾಯಕರು‌ ಮಾತ್ರ ಕ್ಷೇತ್ರದ ಸುಳಿಯುವ ಮಾತೆ ಹಾಡುತ್ತಿಲ್ಲ.ಕ್ಷೇತ್ರದ ಉಸ್ತುವಾರಿ‌ ಒತ್ತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್

ಡಿಸಿಎಂ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ, ಗೃಹ ಸಚಿವ ಎಂ.ಬಿ.ಪಾಟೀಲ್, ಮುಖಂಡ ಸೈಲಜನಾಥ್ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡ ಯಾರೋಬ್ಬರು ಕ್ಷೇತ್ರದತ್ರಾ ಕಣ್ಣು ಹಾಕಿಯು ನೋಡಿಲ್ಲ‌ ಎಂಬ ಮಾತು ಕೇಳಿಬರುತ್ತಿವೆ.ಇದರಿಂದ ಕಾಂಗ್ರೇಸ್ ನಾಯಕರ ನಡೆ ಏನು ಎಂಬುದು ನಿಗೋಢವಾಗಿದೆ‌Body:ಕಲಬುರಗಿ:ಚಿಂಚೋಳಿ ಮೀಸಲು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಿಮಿತ್ಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕ್ರರ್ತರು ಸಭೆ‌ ನಡೆಸಿದರು.

ಚಿಂಚೋಳಿ‌ ಸೇರಿದಂತೆ ಐನೋಳಿ,ಚಿಮ್ಮನಚೊಡ,ಕೋಂಚಾವರಂಗಳಲ್ಲಿ ಸಭೆ ನಡೆಸಿ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಪರವಾಗಿ ಗೆಲುವನ ಕುರೊತು ಬೂತ ಮಟ್ಟದ ಸಮಾಲೋಚನ ನಡೆಸಲಾಯಿತು.ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ,ಜಿಲ್ಲಾಧ್ಯಕ್ಷ ದೋಡ್ಡಪ್ಪಗೌಡ ಪಾಟೀಲ ನರಿಬೋಳ,ನಗರ ಜಿಲ್ಲಾಧ್ಯಕ್ಷ ಬಿ.ಜಿ.ಪಾಟೀಲ,ಮಾಜಿ ಸಚಿವ ಸುನೀಲ್ ವಲ್ಲಾಪೂರೆ,ಶಾಸಕ ದತ್ತಾತ್ರೇಯ ಪಾಟೀಲ್ ರೆವೋರ್, ಸೇರಿದಂತೆ ಪ್ರಮುಖರು ಹಾಗೂ ಬಿಜೆಪಿ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದರು.

ಚಿಂಚೋಳಿ ಕ್ಷೇತ್ರದತ್ತೆ ಸುಳಿಯದ ಕಾಂಗ್ರೇಸ್ ನಾಯಕರು.

ಇಂದು ನಾಮಪತ್ರ ಹಿಂಪಡೆಯುವ ಕಪನೆಯ ದಿನವಾಗಿದ್ದೆ.ಒಂದು ಕಡೆ ಬಿಜೆಪಿ‌‌ ಅಬ್ಬರ ಪ್ರಚಾರ ಮತ್ತು ಬೂತ್ ಮಟ್ಟದ ಕಾರ್ಯಕರ್ತರು ಸಭೆ ನಡೆಸುತ್ತಿದ್ದರೆ ಕಾಂಗ್ರೇಸ್ ನಾಯಕರು‌ ಮಾತ್ರ ಕ್ಷೇತ್ರದ ಸುಳಿಯುವ ಮಾತೆ ಹಾಡುತ್ತಿಲ್ಲ.ಕ್ಷೇತ್ರದ ಉಸ್ತುವಾರಿ‌ ಒತ್ತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್

ಡಿಸಿಎಂ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ, ಗೃಹ ಸಚಿವ ಎಂ.ಬಿ.ಪಾಟೀಲ್, ಮುಖಂಡ ಸೈಲಜನಾಥ್ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡ ಯಾರೋಬ್ಬರು ಕ್ಷೇತ್ರದತ್ರಾ ಕಣ್ಣು ಹಾಕಿಯು ನೋಡಿಲ್ಲ‌ ಎಂಬ ಮಾತು ಕೇಳಿಬರುತ್ತಿವೆ.ಇದರಿಂದ ಕಾಂಗ್ರೇಸ್ ನಾಯಕರ ನಡೆ ಏನು ಎಂಬುದು ನಿಗೋಢವಾಗಿದೆ‌Conclusion:

For All Latest Updates

TAGGED:

Kalburgi
ETV Bharat Logo

Copyright © 2024 Ushodaya Enterprises Pvt. Ltd., All Rights Reserved.