ETV Bharat / city

ಸರ್ಕಾರ ಬಿದ್ದರೂ ಪರ್ವಾಗಿಲ್ಲ ಕಿಂಗ್ ಪಿನ್ ಹೆಸರು ಹೇಳಿ: ಮಾಜಿ ಮುಖ್ಯಮಂತ್ರಿ HDKಗೆ ಆರಗ ಸವಾಲು - ಆರಗ ಜ್ಞಾನೇಂದ್ರ ಅವರು ಕುಮಾರಸ್ವಾಮಿ ಹೇಳಿಕೆಗೆ ಉತ್ತರಿಸಿದ್ದಾರೆ

ಕಿಂಗ್ ಪಿನ್ ಯಾರು ಅಂತಾ ಹೇಳಲಿ. ದಾಖಲೆಗಳು ಇದರೆ ನಮ್ಮಗೆ ಕೊಡಲಿ,‌ ನಾವು ತನಿಖೆ ನಡೆಸುತ್ತೆವೆ. ಇದರಿಂದ ಸರ್ಕಾರ ಬಿದ್ದರು ಸಹ ಪರವಾಗಿಲ್ಲ. ಆರೋಪಿ ವಿರುದ್ಧ ಸರ್ಕಾರ ಕ್ರಮ ಜರುಗಿಸಲು ಸಿದ್ದವಿದೆ ಎಂದು ಗೃಹ ಸಚಿವರು ಮಾಜಿ ಸಿಎಂ ಹೆಚ್​​ಡಿಕೆಗೆ ಚಾಲೆಂಜ್​ ಮಾಡಿದ್ದಾರೆ.

Araga Jnanendra reaction about H. D. Kumaraswamy psi scam statemen
ಆರಗ ಜ್ಞಾನೇಂದ್ರ
author img

By

Published : May 6, 2022, 4:44 PM IST

ಕಲಬುರಗಿ: ಸರ್ಕಾರ ಬಿದ್ದರೂ ಪರ್ವಾಗಿಲ್ಲ. ಆರೋಪಿ ವಿರುದ್ಧ ಸರ್ಕಾರ ಕ್ರಮ ಜರುಗಿಸಲು ಸಿದ್ದ. ಕಿಂಗ್ ಪಿನ್ ಯಾರು ಅಂತಾ ಹೇಳಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಸವಾಲು ಹಾಕಿದ್ದಾರೆ.

ಸರ್ಕಾರ ಬಿದ್ದರು ಸಹ ಪರವಾಗಿಲ್ಲ ಕಿಂಗ್ ಪಿನ್ ಯಾರು ಅಂತಾ ಹೇಳಲಿ

ಕಿಂಗ್ ಪಿನ್ ಹೆಸರು ಹೇಳಿದರೆ ಸರ್ಕಾರ ಬಿದ್ದು ಹೋಗುತ್ತೆ ಎಂಬ ಹೆಚ್.ಡಿ.ಕೆ ಹೇಳಿಕೆ ಕುರಿತು ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕುಮಾರ ಸ್ವಾಮಿ ಅವರು ಬರೀ ಹಿಟ್ ಅಂಡ್​ ರನ್‌ ಮಾಡಬಾರದು. ಕಿಂಗ್ ಪಿನ್ ಯಾರು ಅಂತಾ ಹೇಳಲಿ. ದಾಖಲೆಗಳು ಇದರೆ ನಮ್ಮಗೆ ಕೊಡಲಿ,‌ ನಾವು ತನಿಖೆ ನಡೆಸುತ್ತೆವೆ. ಇದರಿಂದ ಸರ್ಕಾರ ಬಿದ್ದರು ಸಹ ಪರವಾಗಿಲ್ಲ. ಆರೋಪಿ ವಿರುದ್ಧ ಸರ್ಕಾರ ಕ್ರಮ ಜರುಗಿಸಲು ಸಿದ್ದವಿದೆ ಎಂದಿದ್ದಾರೆ.

ರಾಜ್ಯದಲ್ಲಿ ನಡೆದ ಪಿಎಸ್​ಐ ಪ್ರಕರಣದಲ್ಲಿ ಅಕ್ರಮ ಬಯಲಿಗೆ ಬಂದಿದ್ದು, ಪೊಲೀಸರು ಈ ಸಂಬಂದ ಪ್ರಕರಣದ ಕಿಂಗ್​ಪಿನ್​ಗಳು ಸೇರಿದಂತೆ ಪೊಲೀಸ್​ ಇಲಾಖೆಯ ಹಲವು ಅಧಿಕಾರಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ. ಈ ಸಂಬಂಧ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಭಾರಿ ವಾಗ್ಯುದ್ಧವೂ ನಡೆಯುತ್ತಿದೆ.

ಇದನ್ನೂ ಓದಿ: ಹಣ ಇದ್ದವರು ಮಾತ್ರ ಸಿಎಂ ಆಗುವ ಕಾಲ ಹೋಗಿದೆ, ಈಗ ಬೇಕಾಗಿರುವುದು ಬುದ್ದಿವಂತಿಕೆ, ಜನರ ಆಶೀರ್ವಾದ: ಶ್ರೀರಾಮುಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.