ಶಿವಮೊಗ್ಗ/ಹುಬ್ಬಳ್ಳಿ/ಮೈಸೂರು/ದಾವಣಗೆರೆ: ರಾಜ್ಯದ ಮಾರುಕಟ್ಟೆಯಲ್ಲಿ ಇಂದು ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನು ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ಈರುಳ್ಳಿ, ಟೊಮೆಟೋ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಬೆಲೆ ಹೀಗಿದೆ ನೋಡಿ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ-26
- M.Z ಬೀನ್ಸ್-40
- ರಿಂಗ್ ಬೀನ್ಸ್-50
- ಎಲೆಕೋಸು ಚೀಲಕ್ಕೆ-12 ರೂ.
- ಬೀಟ್ರೂಟ್-26
- ಹೀರೆಕಾಯಿ-30
- ಬೆಂಡೆಕಾಯಿ-30
- ಹಾಗಲಕಾಯಿ-40
- ಎಳೆ ಸೌತೆ-16
- ಬಣ್ಣದ ಸೌತೆ-10
- ಚವಳಿಕಾಯಿ-40
- ತೊಂಡೆಕಾಯಿ-40
- ನವಿಲುಕೋಸು-24
- ಮೂಲಂಗಿ-16
- ದಪ್ಪಮೆಣಸು-60
- ಕ್ಯಾರೆಟ್-50
- ನುಗ್ಗೆಕಾಯಿ-30
- ಹೂಕೋಸು ಚೀಲಕ್ಕೆ-400 ರೂ.
- ಟೊಮೊಟೋ-6 ರಿಂದ 8 ರೂ.
- ನಿಂಬೆಹಣ್ಣು 100ಕ್ಕೆ 150 ರೂ.
- ಈರುಳ್ಳಿ-16
- ಆಲೂಗೆಡ್ಡೆ-26
- ಬೆಳ್ಳುಳ್ಳಿ-20ರಿಂದ 50
- ಸೀಮೆ ಬದನೆಕಾಯಿ-30
- ಬದನೆಕಾಯಿ-30
- ಪಡುವಲಕಾಯಿ-30
- ಕುಂಬಳಕಾಯಿ-16
- ಹಸಿ ಶುಂಠಿ-25
ಸೊಪ್ಪಿನ ದರ:
ಕೊತ್ತಂಬರಿ ಸೊಪ್ಪು 100ಕ್ಕೆ- 160 ರೂ.
ಸಬ್ಬಸಿಗೆ ಸೊಪ್ಪು 100ಕ್ಕೆ-200 ರೂ.
ಮೆಂತೆಸೊಪ್ಪು100ಕ್ಕೆ-200 ರೂ.
ಪಾಲಕ್ ಸೊಪ್ಪು-100ಕ್ಕೆ 160 ರೂ
ಸೊಪ್ಪು- 100ಕ್ಕೆ-220 ರೂ.
ಪುದಿನ ಸೊಪ್ಪು100ಕ್ಕೆ- 200 ರೂ.
ಹುಬ್ಬಳ್ಳಿ ತರಕಾರಿ ದರ:
- ಬೀನ್ಸ್- 40 ರೂ.
- ಎಲೆಕೋಸು-25
- ಬೀಟ್ರೂಟ್- 40
- ಸೊರೆಕಾಯಿ-20
- ಬದನೆಕಾಯಿ-25
- ಅವರೆಕಾಯಿ-40
- ಎಲೆಕೋಸು-30
- ಕ್ಯಾಪ್ಸಿಕಂ-55
- ಕ್ಯಾರೆಟ್-50
- ಹಸಿ ಮೆಣಸಿನಕಾಯಿ-30
- ಈರುಳ್ಳಿ-25
- ಮೂಲಂಗಿ-30
- ಟೊಮೆಟೋ-10
- ಬೆಂಡೆಕಾಯಿ-20
- ಹೀರೆಕಾಯಿ-30
- ಹಾಗಲಕಾಯಿ-28
- ಎಳೆ ಸೌತೆ-16
- ತೊಂಡೆಕಾಯಿ-20
- ನವಿಲುಕೋಸು-40
- ಆಲೂಗೆಡ್ಡೆ-25
- ಬೆಳ್ಳುಳ್ಳಿ-30 ರಿಂದ 60
- ಸೀಮೆ ಬದನೆಕಾಯಿ-35
ಮೈಸೂರಲ್ಲಿ ಇಂದಿನ ತರಕಾರಿ ದರ
- ಬೀನ್ಸ್-35
- ಟೊಮೆಟೋ-3
- ಬೆಂಡೆಕಾಯಿ-14
- ಸೌತೆಕಾಯಿ-8
- ಗುಂಡು ಬದನೆ-12
- ಕುಂಬಳಕಾಯಿ-5
- ಹೀರೆಕಾಯಿ-28
- ಪಡವಲಕಾಯಿ-22
- ತೊಂಡೆಕಾಯಿ-32
- ಹಾಗಲಕಾಯಿ-22
- ದಪ್ಪ ಮೆಣಸು-55
- ಸೋರೆಕಾಯಿ-14
- ಬದನೆಕಾಯಿ ಬಿಳಿ-22
- ಕೋಸು- 20
- ಸೀಮೆಬದನೆ-20
- ಮೆಣಸಿನಕಾಯಿ-28
- ಹೂಕೋಸು-15
ದಾವಣಗೆರೆ ತರಕಾರಿ ಇಂದಿನ ದರ:
- ಟೊಮೊಟೋ-5 ರಿಂದ 10 ರೂ.
- ಬೀನ್ಸ್-30 ರಿಂದ 40 ರೂ.
- ದಪ್ಪ ಮೆಣಸಿನಕಾಯಿ-60
- ಎಲೆಕೋಸು-10
- ಕಡ್ಡಿ ಮೆಣಸಿನಕಾಯಿ-25
- ಬೀಟ್ರೂಟ್-25
- ಬೆಂಡೆಕಾಯಿ-26
- ಹೀರೆಕಾಯಿ-25
- ಹಾಗಲಕಾಯಿ-30 ರಿಂದ 40
- ಚವಳಿಕಾಯಿ-25
- ತೊಂಡೆಕಾಯಿ-25 ರಿಂದ 35
- ಸೌತೆಕಾಯಿ-15
- ಕ್ಯಾರೆಟ್-40
- ನವಿಲುಕೋಸು-20
- ಮೂಲಂಗಿ-10
- ಈರುಳ್ಳಿ-25
- ನುಗ್ಗೆಕಾಯಿ-30
- ನಿಂಬೆಹಣ್ಣು 100ಕ್ಕೆ 200ರೂ.
- ಬದನೆಕಾಯಿ-25
- ಬೆಳ್ಳುಳ್ಳಿ-25
- ಸೀಮೆ ಬದನೆಕಾಯಿ-30
- ಆಲೂಗೆಡ್ಡೆ-26
- ಹೂಕೋಸು-10
- ಹಸಿ ಶುಂಠಿ-30
ಇದನ್ನೂ ಓದಿ: ನಿಮ್ಮ ಊರಲ್ಲಿ ಇಂಧನ ದರ ಎಷ್ಟಿದೆ?: ಇಲ್ಲಿದೆ ನೋಡಿ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ